ಅಭಿಪ್ರಾಯ / ಸಲಹೆಗಳು

ವಿಧಾನ ಸಭೆ ಮತ್ತು ಪರಿಷತ್ತು ಉತ್ತರಗಳು

ವಿಧಾನ ಸಭೆ ಮತ್ತು ಪರಿಷತ್ತು ಉತ್ತರಗಳು

 ವಿಧಾನ ಪರಿಷತ್ತು

ಕ್ರ ಸಂ. ಮಾನ್ಯರ ಹೆಸರು  ವಿಷಯ  ಚುಕ್ಕೆ ರಹಿತ  ಚುಕ್ಕೆ ಗುರುತಿನ  ಉತ್ತರಿಸಬೇಕಾದ ದಿನಾಂಕ ಉತ್ತರಿಸದ ದಿನಾಂಕ ದಾಖಲೆ
1 ಶ್ರೀ ಹೆಚ್.ಎಂ.ರಮೇಶ್ ಗೌಡ ಗಂಗಾ ಕಲ್ಯಾಣ ಯೋಜನೆ 221(239)    4.03.2020  5.03.2020  
2 ಶ್ರೀ ಎಂ.ಎ.ಗೋಪಾಲ್ ಸ್ವಾಮಿ ಗಂಗಾ ಕಲ್ಯಾಣ ಯೋಜನೆ 183(263)    4.03.2020  27.02.2020  
3 ಶ್ರೀ ಟಿ.ಎ.ಶರವಣ ಎಸ್.ಸಿ.ಪಿ/ಪಿ.ಎಸ್.ಪಿ.ಯೋಜನೆಯ ಅನುಧಾನ ಬಳಕೆಯಲ್ಲಿ ಕಳಪೆ ಪ್ರಗತಿಯ ಕುರಿತು    98(828)   11.03.2020  6.03.2020  
4 ಶ್ರೀ ಎಂ.ಎ.ಗೋಪಾಲ್ ಸ್ವಾಮಿ

ಪ ಪಂಗಡ ಅಭಿವೃದ್ಧಿಗಾಗಿ ಇರುವ ಯೋಜನೆಗಳ ಕುರಿತು 

592(827)    11.03.2020  7.03.2020  
5 ಎಸ್.ಎಲ್.ಭೋಜೆಗೌಡ(ಶಿಕ್ಷಕರ ಕ್ಷೇತ್ರ) ಗಂಗಾ ಕಲ್ಯಾಣ ಹಾಗೂ ಇತರೆ ಯೋಜನೆಗಳ ಅನುಷ್ಠಾನ  577(617)    11.03.2020  5.03.2020  
6 ರಘುನಾಥ ರಾವ್ ಮಲ್ಕಪೂರೆ ಏತ ನೀರಾವರಿ ಯೋಜನೆಯಡಿ ಸಾಲ-ಸೌಲಭ್ಯ ಕಲ್ಪಿಸಿಕೊಡುವ ಬಗ್ಗೆ  633(865)    11.03.2020  6.03.2020  
7 ಯು.ಬಿ.ವೆಂಕಟೇಶ್ ಜಾತಿ ಆಧಾರಿತ ನಿಗಮಗಳ ಸ್ಥಾಪನೆ ಕುರಿತು    94(634)  11.03.2020  6.03.2020  
8 ಚೌಡ ರೆಡ್ಡಿ ತೋಪಲ್ಲಿ(ಪದವೀಧರ ಕ್ಷೇತ್ರ) ಸರ್ಕಾರದಲ್ಲಿರುವ ಇಲಾಖೆಗಳ ಬಗ್ಗೆ  710(1006)    12.03.2020  10.03.2020  
9 ಬಿ.ಜಿ.ಪಾಟೀಲ್(ಸ್ಥಳೀಯ ಸಂಸ್ಥೆಗಳ ಕ್ಷೇತ್ರ) ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲೆಗಳಿಗೆ ಡಾ:ಬಿ.ಆರ್. ಅಂಬೇಡ್ಕರ್ ನಿಗಮದಿಂದ ಬಿಡುಗಡೆಯಾದ ಅನುಧಾನ  1156(1342)    18.03.2020  17.03.2020  
10 ಎನ್.ಎಸ್.ಬೋಸರಾಜು ಭೂ ಒಡೆತನ ಯೋಜನೆಯಲ್ಲಿ ರಾಯಚೂರು ಜಿಲ್ಲೆಗೆ ಮಂಜೂರಾಗಿರುವ ಜಮೀನು ಬಗ್ಗೆ    178(1411)  18.03.2020  10.03.2020  
11 ವಿಜಯ್ ಸಿಂಗ್   ಬೀದರ್ ಜಿಲ್ಲೆಯಲ್ಲಿ ಗಂಗಾ ಕಲ್ಯಾಣ ಯೋಜನೆಗಳ ಬಗ್ಗೆ  1193(1380)    18.03.2020  11.03.2020  
12 ರಘುನಾಥ ರಾವ್ ಮಲ್ಕಪೂರೆ ಅವಧಿಗೂ ಮೀರಿ ಅನ್ಯ ಇಲಾಖೆಯ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತಿರುವ ಕುರಿತು  1164(1409)    18.03.2020  16.03.2020  
13 ರಘುನಾಥ ರಾವ್ ಮಲ್ಕಪೂರೆ ಅಲೆಮಾರಿ ಅಲೆ ಅಲೆಮಾರಿ ಜನಾಂಗದವರಿಗೆ ಸಾಲ-ಸೌಲಭ್ಯದ ಕುರಿತು  1162(1407)    18.03.2020  13.03.2020  
14 ಕಾಂತರಾಜು(ಬಿ ಎಂ ಎಲ್) ಅಂಬೇಡ್ಕರ್ ಮತ್ತು ಇತರೆ ನಿಗಮದಿಂದ ಕೊಳವೆ ಬಾವಿಗಳ ಕೊರೆಸಿರುವ ಬಗ್ಗೆ  1136(1340)    18.03.2020  10.03.2020  
15 ಅರವಿಂದ ಕುಮಾರ್ ಅರಳಿ ವಿವಿಧ ಯೋಜನೆಗಳಿಗಾಗಿ ಬಿಡುಗಡೆಯಾದ ಅನುಧಾನ ಕುರಿತು  1103(1336)    18.03.2020  ಸಲ್ಲಿಸಿದೆ  
16 ಎನ್.ಎಸ್.ಬೋಸರಾಜು ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಒಟ್ಟು ಇರುವ ಹುದ್ದೆಗಳ ಸಂಖ್ಯೆ ,ಭರ್ತಿ ಮಾಡಿರು ,ಖಾಲಿ ಇರುವ ಹುದ್ದೆಗಳ ಸಂಖ್ಯೆ   1535    18.03.2020  13.03.2020  
17 ಎಸ್.ಎಲ್.ಭೋಜೆಗೌಡ ಆರ್ಥಿಕ ಅಭಿವೃದ್ಧಿಗಾಗಿ ಸರ್ಕಾರದ ಯೋಜನೆಗಳು  1113(1298)    18.03.2020  17.03.2020  
18 ಡಾ:ವೈ.ಎ.ನಾರಾಯಣಸ್ವಾಮಿ ರಾಜ್ಯದಲ್ಲಿರುವ ಸಾರ್ವಜನಿಕ ಉದ್ದಿಮೆಗಳ ಕುರಿತು  1848    24.03.2020  19.03.2020  

ವಿಧಾನಸಭೆ

ಕ್ರ ಸಂ. ಮಾನ್ಯರ ಹೆಸರು  ವಿಷಯ  ಚುಕ್ಕೆ ರಹಿತ  ಚುಕ್ಕೆ ಗುರುತಿನ  ಉತ್ತರಿಸಬೇಕಾದ ದಿನಾಂಕ  ಉತ್ತರಿಸಿದ ದಿನಾಂಕ  ದಾಖಲೆ
1 ಡಾ:ಯತೀಂದ್ರ ಸಿದ್ಧರಾಮಯ್ಯ (ವರುಣ) ಮೈಕ್ರೋ ಕ್ರೆಡಿಟ್ ರದ್ದಾಗಿರುವ ಕುರಿತು  330    9.03.2020  4.03.2020  
2 ಗೂಳಿಹಟ್ಟಿಶೇಖರ್ (ಹೊಸದುರ್ಗ)  ಫಲಾನುಭವಿಗಳ ಯೋಜನೆಗಳು   508    9.03.2020  7.03.2020  
3 ಬಸನ್ ಗೌಡ ಆರ್ ಪಾಟಿಲ್ (ಯತ್ನಾಳ್)  ನಿಗದಿಪಡಿಸುರುವ ಅನುಧನ   517    9.03.2020  6.03.2020  
4 ನಾಗೇಂದ್ರ ಬಿ (ಬಳ್ಳಾರಿ )  ವಿವಿಧ ಯೋಜನೆಗಳು   641    9.03.2020  6.03.2020  
5 ಅಶೋಕ್ ನಾಯಕ್ (ಶಿವಮೊಗ್ಗ ಗ್ರಾಮಾಂತರ)  ಯೋಜನೆಗಳ ಗುರಿ ನಿಗಧಿ  875    9.03.2020  4.03.2020  
6 ವೇದವ್ಯಾಸ್ ಕಾಮತ್  ಮಂಗಳೂರು   1009    9.03.2020  4.03.2020  
7 ಅಶ್ವಿನಿ ಎಂ(ತುಮಕೂರು ಗ್ರಾಮಾಂತರ) ಭೂ ಒಡೆತನ   457    16.03.2020  10.03.2020  
8 ಮಹೇಶ್ ಎನ್ (ಕೊಳ್ಳೇಗಾಲ) ಬ್ಯಾಕ್ಲಾಗ್ ಹುದ್ಧೆಗಳು  778    16.03.2020  7.03.2020  
9 ಕೆ.ವೈ.ನಂಜೆಗೌಡ(ಮಾಲೂರು)   ಗಂಗಾ ಕಲ್ಯಾಣ  1243    16.03.2020  9.03.2020  
10 ಮಂಜುನಾಥ್.ಎ(ಮಾಗಡಿ)  ಅನುಧನ ನಿಗಧಿ   1780    16.03.2020  11.03.2020  
11 ಎಸ್.ಎನ್.ನಾರಾಯಣಸ್ವಾಮಿ(ಬಂಗಾರಪೇಟೆ)  ಸಾಂಸ್ಥಿಕ ಕೋಟಾ  1985    16.03.2020  12.03.2020  
12 ಹೆಚ್.ಕೆ.ಕುಮಾರಸ್ವಾಮಿ(ಸಕಲೇಶಪುರ)  ಮಂಜೂರಾದ ಹುದ್ದೆಗಳು  2006    16.03.2020  7.03.2020  
13  ಕೆ.ಮಹಾದೇವ್ ಪಿರಿಯಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ವಾಸ ಮಾಡುತ್ತಿರುವ ಹಾಡಿ,ಬೂಡಕಟ್ಟು  ನಿಯಮ 73ರ ಅಡಿ ಗಮನ ಸೆಳೆಯುವ ಸೂಚನೆ     7.03.2020   
14 ಎ.ಟಿ.ರಾಮಸ್ವಾಮಿ(ಅರಕಲಗೂಡು)  ಅನುಪಯುಕ್ತ ವಾಹನಗಳ ವಿಲೇವಾರಿ 400    10.03.2020 9.03.2020   
15 ವಂಕಟ ರಾವ್ ನಾಡಗೌಡ(ಸಿಂಧನೂರು)  ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದಂತೆ ಅಭಿವೃದ್ಧಿ ಕಾಮಗಾರಿಗಳು   1056    10.03.2020 9.03.2020   
16 ಎಸ್.ಎನ್.ನಾರಾಯಣಸ್ವಾಮಿ(ಬಂಗಾರಪೇಟೆ)  ಯೋಜನೆಗಳ ಕುರಿತು   ನಿಯಮ 73ರ ಅಡಿ ಗಮನ ಸೆಳೆಯುವ ಸೂಚನೆ -  23.03.2020 13.03.2020   
17 ಮಹೇಶ್ ಎನ್ (ಕೊಳ್ಳೇಗಾಲ) ನೌಕರರ ಬಡ್ತಿ ಕುರಿತು   757    9.03.2020 11.03.2020   
18 ವಂಕಟ ರಾವ್ ನಾಡಗೌಡ(ಸಿಂಧನೂರು) ಮತ್ತು ಸುರೇಶಗೌಡ  ಕಾಮಗಾರಿಗಳಿಗೆ ಅನುಧಾನಗಳು   2177 /2190    17.03.2020 17.03.2020   
19  ಎನ್.ಲಿಂಗಪ್ಪ(ಮಾಯೋಂಡ) ಪರಿಶಿಷ್ಟ ಪಂಗಡ ವರ್ಗದ ಸೌಲಭ್ಯಗಳ ಕುರಿತು   ನಿಯಮ 351ರ ಅಡಿ ಗಮನ ಸೆಳೆಯುವ ಸೂಚನೆ     13.03.2020   
20  ಅರಗ ಜ್ಞಾನೇಂದ್ರ (ತೀರ್ಥಹಳ್ಳಿ) ಗಂಗಾ ಕಲ್ಯಾಣ ಯೋಜನೆ      2230  23.03.2020 20.03.2020   
21 ಹೆಚ್.ಕೆ.ಕುಮಾರಸ್ವಾಮಿ(ಸಕಲೇಶಪುರ)  ಎಸ್.ಸಿ.ಪಿ/ಟಿ.ಎಸ್.ಪಿ ಯೋಜನೆ 2818    23.03.2020 17.03.2020   
22 ಡಿ.ಎಸ್.ಹೊಲಗೇರಿ(ಲಿಂಗಸಗೂರು) ಭೂ ಒಡೆತನ ಯೋಜನೆ   2782    23.03.2020 20.03.2020   
23 ಸಿದ್ಧು ಸವದಿ(ತೇರದಾಳ)  ಜನಸಂಖ್ಯಾ ಹಾಗೂ ಗಂಗಾ ಕಲ್ಯಾಣ ಯೋಜನೆ   2765    23.03.2020 16.03.2020   
24 ಅಭಯ್ ಕುಮಾರ್ ಪಾಟೀಲ್(ಬೆಳಗಾಂ ದಕ್ಷಿಣ) ನಿಗಮಗಳ ರೂಪ ರೇಷಗಳ ಕುರಿತು   2744    23.03.2020 19.03.2020   
25 ಬಸನ್ ಗೌಡ ದದ್ದಲ   ಎಸ್.ಸಿ/ಎಸ್.ಟಿ ಜನರಿಗೆ ಭೂಮಿ ಮಂಜೂರು   1277     23.03.2020 20.03.2020   
26 ಎಸ್.ಎ.ಹ್ಯಾರಿಸ್'(ಶಾಂತಿನಗರ)  ಯೋಜನೆವಾರು ಗುರಿ ಸಾಧನೆಯಲ್ಲಿನ ಪ್ರಗತಿ ವಿವರ   2842     23.03.2020 19.03.2020   
27  ದೊಡ್ಡೆಗೌಡರ ಮಹಂತೀಶ್ ಬಸವಂತರಾಯ (ಕಿತ್ತೂರು)  ಹೊರಗುತ್ತಿಗೆ ನೇಮಕಾತಿ  1688     17.03.2020 17.03.2020   
28 ಆಚಾರ್ ಹಾಲಪ್ಪ ಬಸಪ್ಪ (ಯಲಬುರ್ಗ) ಭೂ ಒಡೆತನ ಯೋಜನೆ      3338  30.03.2020    
29 ಆಚಾರ್ ಹಾಲಪ್ಪ ಬಸಪ್ಪ (ಯಲಬುರ್ಗ) ಕೊಪ್ಪಳ ಜಿಲ್ಲೆಯ ಎಲ್ಲಾ ಅಭಿವೃದ್ಧಿ ನಿಗಮಗಳ ಯೋಜನೆಗಳ ಕುರಿತು   3337     30.03.2020    
30 ಕುಮಾರ್ ಬಂಗಾರಪ್ಪ (ಸೊರಬ)  ಖಾಲಿ ಇರುವ ಹುದ್ದೆಗಳು  797     30.03.2020  20.03.2020  
31 ಬಸನ್ ಗೌಡ ಆರ್ ಪಾಟೀಲ್(ಯತ್ನಾಳ್)  ವಾಹನಗಳ ದುರಸ್ತಿ   2957     30.03.2020  20.03.2020  
32 ಶ್ರೀನಿವಾಸಮೂರ್ತಿ (ನೆಲಮಂಗಲ )  ಅನುಧಾನ 3251     30.03.2020    
33 ಹೆಚ್.ಕೆ.ಕುಮಾರಸ್ವಾಮಿ(ಸಕಲೇಶಪುರ)  ಕೇಂದ್ರ ಸರ್ಕಾರದ ಅನುಧನ   3256     30.03.2020    
34 ಹೆಚ್.ಕೆ.ಕುಮಾರಸ್ವಾಮಿ(ಸಕಲೇಶಪುರ)  ಕೊಳವೆ ಬಾವಿಗಳು   3314     30.03.2020  19.03.2020  
35 ಹೆಚ್.ಕೆ.ಕುಮಾರಸ್ವಾಮಿ(ಸಕಲೇಶಪುರ)  ಕೊಳವೆ ಬಾವಿಗಳು   3315     30.03.2020    
36 ಹೆಚ್.ಕೆ.ಕುಮಾರಸ್ವಾಮಿ(ಸಕಲೇಶಪುರ)   ಎಸ್.ಸಿ.ಪಿ/ಟಿ.ಎಸ್.ಪಿ ಯೋಜನೆ  3372     30.03.2020    
37 ಅಶೋಕ್ ನಾಯಕ್ .ಕೆ.ಬಿ(ಶಿವಮೊಗ್ಗ ಗ್ರಾಮಾಂತರ) ಗಂಗಾ ಕಲ್ಯಾಣ ಯೋಜನೆ  3310     30.03.2020    
38 ಡಾ:ಕೆ.ಅನ್ನದಾನಿ(ಮಳವಳ್ಳಿ)  ಹುದ್ದೆಗಳು   3354     30.03.2020  19.03.2020  
39 ಗೌರಿಶಂಕರ್ (ತುಮಕೂರ್ ಗ್ರಾಮಾಂತರ)  ಕಾಮಗಾರಿ ಅನ್ವಯಿಸುವುದಿಲ್ಲ   3352    30.03.2020  20.03.2020  
40 ಬಸನ್ ಗೌಡ ಆರ್ ಪಾಟೀಲ್(ಯತ್ನಾಳ್) ಸಾರ್ವಜನಿಕೆ ಉದ್ದಿಮೆ ಕುರಿತು  2941    27.03.2020  11.06.2020  

 

ಇತ್ತೀಚಿನ ನವೀಕರಣ​ : 02-07-2020 03:59 PM ಅನುಮೋದಕರು: Admin1


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080