ವಿಷಯ |
ಸರ್ಕಾರಿ ಆದೇಶ ಸಂಖ್ಯೆ |
ದಿನಾಂಕ (ಆದೇಶವನ್ನು ಓದಲು ದಿನಾಂಕದ ಮೇಲೆ ಡಬ್ಬಲ್ ಕ್ಲಿಕ್ ಮಾಡಿ) |
Govt orders |
ಸಕಇ /ಎಎಡಿ/92 |
|
|
p1, p2, p3 |
ಭೂ ಒಡೆತನ ಯೋಜನೆಯ ಅನುಷ್ಠಾನ ಕುರಿತ ವಿಚಾರ |
30-06-1992 |
ಭೂ ಒಡೆತನ ಯೋಜನೆ ಮುದ್ರಾಂಕ ಶುಲ್ಕ ವಿನಾಯಿತಿ ಆದೇಶ |
ಆರ್‍ಡಿ 47 ಇಎಸ್‍ಆರ್ 91 |
1-1-1994 |
ಭೂ ಒಡೆತನ ಯೋಜನೆ ಹಾಲಿ ಇರುವ ಎರಡು ಎಕರ ಖುಷ್ಕಿ ಅಥವಾ ಒಂದು ಎಕರೆ ತರಿ ಘಟಕ ವೆಚ್ಚ ವನ್ನು ರೂ 20000/- ದಿಂದ ರೂ 30000/- ಹೆಚ್ಚಿಸುವ ವಿಚಾರ |
ಸಕಇ 37 ಎಸ್‍ಡಿಸಿ 95 |
16-6-1997 |
ಭೂ ಒಡೆತನ ಯೋಜನೆ ಘಟಕ ವೆಚ್ಚ ರೂ 30000/- ದಿಂದ ರೂ 50000/- ಹೆಚ್ಚಿಸುವ ವಿಚಾರ |
ಸಕಇ 37 ಎಸ್‍ಡಿಸಿ 95 |
20-11-1997 |
ಭೂ ಒಡೆತನ ಯೋಜನೆ ಅನುಷ್ಠಾನ ಕುರಿತು ಸುತ್ತೋಲೆ |
ಕಪಜಾಪನಿ / ಭೂಒಯೋ 154/1998-99 |
25-06-1998 |
ಭೂ ಒಡೆತನ ಯೋಜನೆ ಅನುಷ್ಠಾನ ಕುರಿತು |
ಕಪಜಾಪಪನಿ / ಭೂಒಯೋ / ಸು / ಮುಕ /99-2000 |
10-05-1999 |
ಭೂ ಒಡೆತನ ಯೋಜನೆ ಘಟಕ ವೆಚ್ಚ ರೂ 50000/- ದಿಂದ ರೂ 60000/- ಹೆಚ್ಚಿಸುವ ವಿಚಾರ |
ಸಕಇ 168 ಎಸ್‍ಡಿಸಿ 2000 |
4-8-2000 |
ಕರ್ನಾಟಕ ಪರಿಶಿಷ್ಟ ಪಂಗಡಗಳ ನಿಗಮದ ಸೃಜನೆಯ ಆದೇಶ |
ಸಕಇ 65 ಎಸಡಿಸಿ 04 |
27-5-2006 |
ಭೂ ಒಡೆತನ ಯೋಜನೆಯ ನೊಂದಣಿ ಇಲಾಖೆಯ ಬೆಲೆಯ ನಿಗದಿಯ ಮಾರ್ಗಸೂಚಿ ಕುರಿತ ವಿಚಾರ |
ಸಕಇ 42 ಎಸ್ ಡಿಸಿ 04 ( ಭಾ ) |
6-6-2006 |
ಕಿರುಸಾಲ ( MCF) ಯೋಜನೆ ಜಾರಿ ತರುವ ಆದೇಶ |
ಸಕಇ 96 ಎಸ್‍ಡಿಸಿ 96 |
14-05-1997 |
ಭೂ ಒಡೆತನ ಯೋಜನೆ ಘಟಕ ಶೇ 25 ರಷ್ಟು ಸೂಚಿತ ಬೆಲೆ ಹೆಚ್ಚಿಸುವ ಅಧಿಕಾರ ಜಿಲ್ಲಾಧಿಕಾರಿಗಳ ಸಮಿತಿಗೆ ನೀಡಿರುವ ಆಧಿಕಾರದ ವಿಚಾರ |
ಸಕಇ 80 ಎಸ್‍ಡಿಸಿ 07 |
21-8-2007 |
ಕರ್ನಾಟಕ ಪರಿಶಿಷ್ಟಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ಫಲಾನುಭವಿಗಳನ್ನು ಆರಿಸಲು ಆಯ್ಕೆ ಸಮಿತಿಯ ಆದೇಶ |
ಸಕಇ 221 ಬಿಸಿಎ 2008 |
2-1-2009 |
ಕಿರು ಸಾಲ ( MCF) ಸಹಾಯಧನದ ಮೊತ್ತ ರೂ 5000/- ದಿಂದ ರೂ 10000/- ಏರಿಸುವ ಆದೇಶ |
ಸಕಇ 48 ಎಸ್‍ಡಿಸಿ 2011 |
4-5-2001 |
ಗಂಗಾಕಲ್ಯಾಣ ಯೋಜನೆಯಲ್ಲಿ ಕನಿಷ್ಠ ಜಮೀನು 2.00 ಎಕರೆ ಹೋಂದಿರಬೇಕೆಂಬ ನಿರ್ಭಂದ ಸಡಿಲಿಸುವ ಬಗ್ಗೆ |
ಸಕಇ 168 ಬಿಎಂ.ಎಸ್ 2010 |
25-7-2011 |
ಭೂ ಒಡೆತನ ಯೋಜನೆ ಘಟಕ ವೆಚ್ಚ ರೂ 3.00 ಲಕ್ಷ ದಿಂದ ರೂ 5.00 ಲಕ್ಷ ಹೆಚ್ಚಿಸುವ ವಿಚಾರ |
ಸಕಇ 79 ಎಸ್‍ಡಿಸಿ 2012 |
13-6-2012 |
ಭೂ ಒಡೆತನ ಯೋಜನೆಯ ನೊಂದಾಯಿತ ಬೆಲೆ ಎರಡು ಪಟ್ಟಿಗಿಂತ ಹೆಚ್ಚಾದ ಪ್ರಕರಣದ ವಿಚಾರ |
ಸಕಇ 173 ಎಸ್‍ಡಿಸಿ 2012 |
30-1-2013 |
ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹೆಸರನ್ನು ಕರ್ನಾಟಕ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮವೆಂದು ಬದಲಾಯಿಸಿದ ಆದೇಶ |
ಸಕಇ 36 ಎಸ್‍ಡಿಸಿ 2013 |
8-3-2013 |
ಸಾಲ ಮನ್ನಾ ಮಾಡುವ ವಿಚಾರ |
ಸಕಇ 78 ಎಸ್‍ಡಿಸಿ 2012 |
18-5-2013 |
ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ಗಂಗಾ ಕಲ್ಯಾಣ ಯೋಜನೆಯಲ್ಲಿ ಘಟಕ ವೆಚ್ಚ ಚ್ಚಿಸುವ ಬಗ್ಗೆ ಆದೇಶ |
ಸಕಇ 243 ಎಸ್‍ಡಿಸಿ 2013 |
23-5-2013 |
ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ಗಂಗಾ ಕಲ್ಯಾಣ ಯೋಜನೆಯಲ್ಲಿ ಸಾಮೂಹಿಕ ಕೊಳವೆಭಾವಿ ಘಟಕ ವೆಚ್ಚ ಹೆಚ್ಚಿಸುವ ಬಗ್ಗೆ ಆದೇಶ |
ಸಕಇ 88 ಬಿಸಿಎ 2013 |
17-6-2013 |
ಅರಣ್ಯವಾಸಿ ಮತ್ತು ಇತರೆ ಬುಡಕಟ್ಟು ಜನಾಂಗದವರಿಗೆ ಸೌಲಭ್ಯ ಕಲ್ಪಿಸುವ ಬಗ್ಗೆ |
ಸಕಇ 58 ಎಸ್‍ಡಿಸಿ 2013 |
27-8-2013 |
ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಲ್ಲಿ ಫಲಾನುಭವಿಗಳಿಗೆ ಕಿರುಸಾಲ , ಸ್ವಯಂ ಉದ್ಯೋಗ ಯೋಜನೆಗಳ್ಲಿ ಸಹಾಯ ಧನ ಹೆಚ್ಚಿಸುವ ಬಗ್ಗೆ ಆದೇಶ |
ಸಕಇ 88 ಬಿಸಿಎ 2013 |
4-9-2013 |
ಸಾಲ ಮನ್ನಾ ಯೋಜನೆಯ ಸಾಲದ ಅಸಲು ಮತ್ತು ಬಡ್ಡಿಯನ್ನು ಹಿಂತುರುಗಿಸುವ ಆದೇಶ |
ಸಕಇ 78 ಎಸ್‍ಡಿಸಿ 2012 |
26-12-2013 |
ಹೈನುಗಾರಿಕೆ ಘಟಕ ವೆಚ್ಚ ಹೆಚ್ಚಿಸುವ ಬಗ್ಗೆ |
ಸಕಇ 174 ಎಸ್‍ಡಿಸಿ 2013 |
31-12-2013 |
ಕರ್ನಾಟಕ ಪರಿಶಿಷ್ಟ ಪಂಗಡಗಳ ನಿಗಮದ ಕಾರ್ಯಕ್ರಮಗಳನ್ನು ಡಾ.ಬಿ.ಆರ್.ಅಂಬೇಡ್ಕರ್ ಆಭಿವೃದ್ಧಿ ನಿಗಮದ ವಿಭಾಗೀಯ ವ್ಯವಸ್ಥಾಪಕರ ಉಪ ಪ್ರಧಾನ ವ್ಯವಸ್ಥಾಪಕರ ಮುಖೇನ ನಿರ್ವಹಿಸುವ ಬಗ್ಗೆ |
ಸಕಇ 17 ಎಸ್‍ಡಿಸಿ 2014 |
3-3-2014 |
ಕರ್ನಾಟಕ ಪರಿಶಿಷ್ಟ ಪಂಗಡಗಳ ನಿಗಮದಲ್ಲಿ ಡಾ.ಅಂಬೇಡ್ಡಕರ್ ನಿಗಮ ತಾಲ್ಲೂಕು ಅಧಿಕಾರಿಗಲು ಹೆಚ್ಚುವರಿಯಾಗಿ ನಿರ್ವಹಿಸಲು ಸರ್ಕಾರದ ಆದೇಶ |
ಸಕಇ 135 ಎಸ್‍ಡಿಸಿ 2014 |
7-6-2014 |
ಕರ್ನಾಟಕ ಪರಿಶಿಷ್ಟ ಪಂಗಡಗಳ ನಿಗಮದ ಸಂಭಧಿಸಿದ ಘೋಷಣೆಗಳನ್ನು ಅನುಷ್ಟಾನಗೊಳಿಸುವ ಬಗ್ಗೆ |
ಸಕಇ 91 ಎಸ್‍ಡಿಸಿ 2014 |
20-6-2014 |
ತೆರೆದ/ ನಿರುಪಯುಕ್ತ ಕೊಳವೆ ಬಾವಿಗಳನ್ನು ಮಕ್ಕಳು ಬಿದ್ದು ಅನಿರೀಕ್ಷಿತ ಅವಘಡಗಳು ಸಂಭವಿಸಿದಂತೆ ಕ್ರಮ ಕುರಿತು |
ಗ್ರಾಅಪ 142 ಗ್ರಾನೀಸ ( 4)2014 |
6-8-2014 |
ಭೂ ಒಡೆತನ ಯೋಜನೆ ಫಲಾನುಭವಿಗಳಿಗೆ , ಗಂಗಾಕಲ್ಯಾಣ ಯೋಜನೆಯ ಕೊಳವೆಭಾವಿ ಕೊರೆಸಿಕೊಡಲು ಆದೇಶ |
ಸಕಇ 07 ಎಸ್ ಡಿಸಿ 2015 |
27-1-2015 |
2015-16 ನೇ ಸಾಲಿಗೆ ಇಲಾಖೆಯ ಕಾರ್ಯಕ್ರಮಗಳನ್ನು ಮು 0 ದುವರಿಸುವ ಬಗ್ಗೆ |
ಸಕಇ 118 ಸಮನ್ವಯ 2015 |
19-5-2015 |
ಕರ್ನಾಟಕ ಪರಿಶಿಷ್ಟ ಪಂಗಡಗಳ ನಿಗಮದಲ್ಲಿ ಫಲಾನುಭವಿಗಳ ಆಯ್ಕೆಸಮಿತಿಗೆ ಲೋಕಸಭಾ ಮತ್ತು ರಾಜ್ಯ ಸಭಾ ಸದಸ್ಯರನ್ನು ಸೇರಿಸಿದ ಆದೇಶ |
ಸಕಇ 162 ಎಸ್‍ಡಿಸಿ 2015 |
9-9-2015 |
ಭೂ ಒಡೆತನ ಯೋಜನೆಯಡಿ , ಭೂಮಿ ಖರೀಧಿಗೆ ನಿಗದಿ ಪಡಿಸಿರುವ ವ್ಯಾಪ್ತಿ ಮಿತಿಯನ್ನು ಪ್ರಸ್ತುತ 5,00 ಕಿ.ಮೀ ನಿಂದ ಫಲಾಪೇಕ್ಷಿಗಳು ವಾಸಿಸುವ ತಾಲ್ಲೂಕಿಗೆ ವಿಸ್ತರಿಸುವ ಬಗ್ಗೆ |
ಸಕಇ 177 ಎಸ.ಡಿ.ಸಿ 2015 |
1-10-2015 |
ಕರ್ನಾಟಕ ಪರಿಶಿಷ್ಟ ಪಂಗಡಗಳ ನಿಗಮದ 2015-16 ನೇ ಸಾಲಿನ ಕ್ರಿಯಾ ಯೋಜನೆ ಅನುಮೋದಿಸಿದ ಆದೇಶ |
ಸಕಇ 373 ಎಸ.ಡಿ.ಸಿ 2015 |
8-10-2015 |
ಭೂ ಒಡೆತನ ಯೋಜನೆ ಭೂಮಿ ಖರೀದಿಸುವ ವ್ಯಾಪ್ತಿಯನ್ನು ಪ್ರಸ್ತುತ 5 ಕಿಮೀ ಫಲಾಫೇಕ್ಷಿ ವಾಸಿಸಿರುವ ತಾಲ್ಲೂಕಿಗೆ ವಿಸ್ತರಿಸುವ ಜಾರಿಯ ಆದೇಶ 1/10/2015 ರ ನಂತರ ಬರುವ ಪ್ರಸ್ತಾಪನೆ ಗಳಿಗೆ ಅನ್ಬಯ ವಾಗುವ ವಿಚಾರ |
ಕಮವಾಪಪನಿ: ಭೂಒಯೋ :2015-16/3485 |
9-10-2015 |
ಗಂಗಾ ಕಲ್ಯಾಣ ಯೋಜನೆಯಲ್ಲಿ ಕೊಳವೆ ಭಾವಿ ಕೊರೆಯಲು , ಪಂಪ್ ಸೆಟ್ , ವಿದ್ಯುತ್ ಪೂರಕ ಸಾಮಗ್ರಿ ಗಳನ್ನು ಸರಬರಾಜು ಮಾಡಲು ಮತ್ತು 3 ನೇ ತಪಾಸಣಾ ಕೇಂದ್ರವನ್ನು ಗುರುತಿಸಲು ಜಿಲ್ಲಾ ಮಟ್ಟದ್ಲ ಟೆಂಡರ್ ಕರೆಯಲು ಆದೇಶ |
ಸಕಾಇ 219 ಎಸ್‍ಡಿಸಿ 2015 |
20-10-2015 |
ಗಂಗಾ ಕಲ್ಯಾಣ ಯೋಜನೆಯಡ್ಲಿ ವೈಯುಕ್ತಿಕ ನೀರಾವರಿ ಕೊಳವೆ ಭಾವಿಗಳ ಘಟಕ ವೆಚ್ಚ 6 ಜಿಲ್ಲೆಗಳಲ್ಲಿ ಸಹಾಯಧನ ಮತ್ತು ಸಾಲದಮಿತಿಯನ್ನು ಹೆಚ್ಚಿಸುವ ಬಗ್ಗೆ |
ಸಕಾಇ 393 ಎಸ್‍ಡಿಸಿ 2015 |
6-1-2016 |
ವಿವಿಧ ಯೋಜನೆಗಳ ಫಲಾನುಭವಿಗಳ ಆಯ್ಕೆಗೆ ವಿವೇಚನಾ ಕೋಟಾದ ವಿಚಾರ |
ಸಕಇ 224 ಎಸ್‍ಡಿಸಿ 2015 |
12-1-2016 |
ಭೂ ಒಡತನ ಯೋಜನೆಯಲ್ಲಿ ಮಾರ್ಗಸೂಚಿದರ ( Guidance Value) ನಿಗದಿ ಪಡಿಸುವ ವಿಷಯ |
ಸಕಾಇ 107 ಎಸ.ಡಿ.ಸಿ 2016 |
28-5-2016 |
ಭೂ ಒಡೆತನ ಯೋಜನೆಯ ನೊಂದಾಯಿತ ಬೆಲೆ ಎರಡು ಪಟ್ಟಿಗಿಂತ ಹೆಚ್ಚಾದ ಪ್ರಕರಣದ ವಿಚಾರ |
ಕಮವಾಪಪನಿ / ಭೂಒಯೋ / ಸಿಆರ್ /2016-17 |
30-5-2016 |
ನಿಗಮದ ಅಧಿಕಾರೇತರ ನಿರ್ದೇಶಕರಾಗಿ ನಾಮ ನಿರ್ದೇಶನ ಮಾಡಿದ ಆದೇಶ |
ಸಕಇ 114 ಎಸ್ ಡಿಸಿ 2016
|
7-4-2016 |
ಸಕಇ 151 ಎಸ್ ಡಿಸಿ 2016 |
07-06-2016 |
ಸಕಇ 156 ಎಸ್ ಡಿಸಿ 2016 |
08-06-2016 |
ಸ್ವಯಂ ಉದ್ಯೋಗ ಯೋಜನೆಯ ಬ್ಯಾಂಕ್ ಲಿಂಕ್ಡ್ ಸಹಾಯ ಧನ ಹೆಚ್ಚಿಸುವ ಆದೇಶ |
ಸಕಾಇ 394 ಎಸ್‍ಡಿಸಿ 2015 |
16-3-2015 |
|
13-07-2016 |
ಭೂ ಒಡೆತನ ಯೋಜನೆಯ ಬೆಲೆ ನಿಗದಿಯ ಮಾರ್ಗಸೂಚಿ ವಿಚಾರ |
ಸಕಇ 183 ಎಸ್‍ಡಿಸಿ 2016 |
28-6-2016 |
ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ನಿಗಮಗಳಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡುವ ಸಮಿತಿಗೆ ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರುಗಳನ್ನು ನೇಮಕ ಮಾಡುವ ಬಗ್ಗೆ. |
ಸಕಇ 162 ಎಸ್ ಡಿ ಸಿ 2015(ಭಾ) |
4-7-2016 |
ಮೈಕ್ರೊ ಕ್ರೆಡಿಟ್ (ಕಿರು ಸಾಲ) ಯೋಜನೆಯನ್ನು ಜಿಲ್ಲಾ ಮಟ್ಟದಲ್ಲಿಯೇ ಅನುಷ್ಠಾನಗೊಳಿಸುವ ಅಧಿಕೃತ ಜ್ಞಾಪನ ಪತ್ರ |
ಕಮವಾಪಪಂಅನಿ : ಮೈಕ್ರೊಯೋ :2016-17 |
|
01-08-2016 |
ಕರ್ನಾಟಕ ಆದಿವಾಸಿ ಅಭಿವೃದ್ಧಿ ಮಂಡಳಿ ಸ್ಥಾಪಿಸುವ ಆದೇಶ |
ಸಕಇ 179 ಎಸ್ ಡಿಸಿ 2016 |
19-9-2016 |
ಕರ್ನಾಟಕ ಆದಿವಾಸಿ ಅಭಿವೃದ್ಧಿ ಮಂಡಳಿಗೆ ನಾಮ ನಿರ್ದೇಶಿತ ಸದಸ್ಯರ ನೇಮಕಾತಿಯ ಆದೇಶ |
ಸಕಇ 179 ಎಸ್ ಡಿಸಿ 2016 |
19-9-2016 |
ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡದ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರ ನೇಮಕಾತಿಯ ಆದೇಶ |
ಸಕಇ 271 ಎಸ್ ಡಿಸಿ 2016 |
2-11-2016 |
ಸರ್ಕಾರದ ನೇರ ಪ್ರಯೋಜನಗಳ ವರ್ಗಾವಣೆ ಆಧಾರ ಆಧಾರಿತ ಆದೇಶ |
FD 06 CAM 2013 |
23-11-2016 |
ಸೆಪ್ಟೆಂಬರ್ ಮಾಹೆಯ ಒಳಗೆ ಆಯ್ಕೆ ಪಟ್ಟಿಯನ್ನು ಅಂತಿಮಗೊಳಿಸಿ ಸಲ್ಲಿಸುವ ಬಗ್ಗೆ. |
ಸಕಇ 11 ಎಸ್ ಡಿಸಿ 2017 |
20-2-2017 |
ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿಗಳನ್ನು ಕೊರೆಯುವ ಘಟಕ ವೆಚ್ಚವನ್ನು ಹೆಚ್ಚಿಸುವ ಬಗ್ಗೆ ಮತ್ತು ಫಲಾನುಭವಿಗಳಿಗೆ ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ಮೂಲಕ ಹನಿ ಹಾಗೂ ತುಂತುರು ನೀರಾವರಿ ಮತ್ತು ಕೃಷಿ ಹೊಂಡಗಳ ನಿರ್ಮಾಣಕ್ಕೆ ನೆರವು ನೀಡುವ ಬಗ್ಗೆ. |
ಸಕಇ 143 ಎಸ್ ಡಿಸಿ 2017 |
20-4-2017 |
ಭೂ ಒಡೆತನ ಯೋಜನೆ ಘಟಕ ವೆಚ್ಚ ರೂ 10,00,000/- ದಿಂದ ರೂ 15,00,000/- ಹೆಚ್ಚಿಸುವ ವಿಚಾರ |
ಸಕಇ 148 ಎಸ್ ಡಿಸಿ 2017 |
20-4-2017 |
ಪರಿಶಿಷ್ಟ ಪಂಗಡಗಳ ನಿರುದ್ಯೋಗಿ ಯುವಕರಿಗೆ ಟೂರಿಸ್ಟ್ ಟ್ಯಾಕ್ಸಿಗಳನ್ನು ಖರೀದಿಸಲು ರೂ. 3.00 ಲಕ್ಷಗಳವರೆಗೆ ಅಥವಾ ಶೇ. 50 ರಷ್ಟು ಇವುಗಳಲ್ಲಿ ಯಾವುದು ಕಡಿಮೆಯೋ ಅಷ್ಟು ಸಹಾಯಧನ. |
ಸಕಇ 142 ಎಸ್ ಡಿಸಿ 2017 |
20-5-2017 |
ಆದಿವಾಸಿ ಸಮುದಾಯಗಳ ಅಭಿವೃದ್ದಿಗೆ ಮತ್ತು ಸ್ವಯಂ ಉದ್ಯೋಗ ಕಲ್ಪಿಸಲು ಪ್ರೋತ್ಸಾಹ ನೀಡುವ ಬಗ್ಗೆ. |
ಸಕಇ 175 ಎಸ್ ಡಿ ಸಿ 2017 |
20-5-2017 |
ವೃತ್ತಿ ಕೌಶಲ್ಯ ಪಡೆದ ಪರಿಶಿಷ್ಡ ಪಂಗಡಗಳ ನಿರುದ್ಯೋಗಿ ಯುವಕರಿಗೆ 5 ಲಕ್ಷ ರೂ.ಗಳವರೆಗಿನ ಘಟಕ ವೆಚ್ಚವನ್ನು ಹೊಂದಿರುವ ಸ್ವಯಂ ಉದ್ಯೋಗ ಘಟಕಗಳನ್ನು ಆರಂಭಿಸುವ ಬಗ್ಗೆ |
ಸಕಇ 145 ಎಸ್ ಡಿ ಸಿ 2017 |
20-5-2017 |
ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳ ಒಂದು ಲಕ್ಷ ಫಲಾನುಭವಿಗಳ ಆರ್ಥಿಕ ಅಭಿವೃದ್ದಿಗಾಗಿ ರೂ. 40,000/- ಘಟಕ ವೆಚ್ಚದಲ್ಲಿ ಒಂದು ಹಸು/ಎಮ್ಮೆ/ಕುರಿ/ಮೇಕೆ/ನೇರಸಾಲ ಯೋಜನೆಯಡಿ ಸಾಲ ಸೌಲಭ್ಯ ಕಲ್ಪಿಸುವ ಬಗ್ಗೆ. |
ಸಕಇ 146 ಎಸ್ ಡಿ ಸಿ 2017 |
20-5-2017 |
ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ನಿಗಮಗಳಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡುವ ಬಗ್ಗೆ. |
ಸಕಇ 148 ಸ್ವೀಮರ 2017 |
30-06-2018 |
ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿಗಳನ್ನುಕೊರೆಸಲು, ಪಂಪ್ ಸೆಟ್ ಮತ್ತು ಪೂರಕ ಸಾಮಗ್ರಿಗಳ ಸರಬರಾಜು, ಅಳವಡಿಕೆ ವಿದ್ಯುದ್ದಿಕರಣ ಮತ್ತು 3ನೇ ತಪಾಸಣಾ ಸಂಸ್ಥೆಗಳನ್ನು ಗುರುತಿಸಲು ರಾಜ್ಯ ಮಟ್ಟದಲ್ಲಿ ಜಿಲ್ಲಾವಾರು ಟೆಂಡರ್ ಆಹ್ವಾನಿಸುವ ಬಗ್ಗೆ. |
ಸಕಇ 281 ಎಸ್ ಡಿ ಸಿ 2018 |
20-7-2018 |
14-09-2018 |
2018-19 ನೇ ಸಾಲಿನ ಆಯವ್ಯಯದ ಕಂಡಿಕೆ 78 ರ ಘೋಷಣೆಯಂತೆ ಗಂಗಾ ಕಲ್ಯಾಣ ಸಹಾಯಧನ ಮಿತಿ 2.50 ಲಕ್ಷ ರೂ.ಗಳಿಂದ 3 ಲಕ್ಷ ರೂ.ಗಳಿಗೆ 3.50 ಲಕ್ಷಗಳಿಂದ 4 ಲಕ್ಷ ರೂ.ಗಳಿಗೆ ಹೆಚ್ಚಿಸುವ ಬಗ್ಗೆ |
ಸಕಇ 358 ಎಸ್ ಡಿ ಸಿ 2018 |
5-9-2018 |
2018-19 ನೇ ಸಾಲಿಗೆ ಪ್ರವಾಸಿ ಟ್ಯಾಕ್ಸಿ ಫಲಾನುಭವಿಗಳನ್ನು ಉಬರ್/ಓಲಾ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಳುವ ಬಗ್ಗೆ |
ಸಕಇ 332 ಎಸ್ ಡಿ ಸಿ 2018(ಭಾಗ-1) |
25-10-2018 |
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನಿರುದ್ಯೋಗಿಗಳಿಗೆ ' ಐರಾವತ ' ಯೋಜನೆಯಡಿಯಲ್ಲಿ ಪ್ರವಾಸಿ ಟ್ಯಾಕ್ಸಿಗಳನ್ನು ಒದಗಿಸುವ ಬಗ್ಗೆ. |
ಸಕಇ 353 ಎಸ್ ಡಿ ಸಿ 2018(2) |
25-10-2018 |
ಸೇರ್ಪಡೆ |
5-12-2018 |
|
22-2-2019 |
2018-19 ನೇ ಸಾಲಿನ ಆಯವ್ಯಯದ ಕಂಡಿಕೆ 86 ರ ಘೋಷಣೆಯಂತೆ ಭೂ ಒಡೆತನ ಯೋಜನೆಯಡಿ ಜಮೀನು ಪಡೆದ ರೈತ ಮಹಿಳೆಯರ ಜಮೀನುಗಳಿಗೆ ಕೊಳವೆಬಾವಿ ಮತ್ತು ಕೃಷಿ ಯಂತ್ರೋಪಕರಣಗಳನ್ನು ವಿತರಿಸುವ ಬಗ್ಗೆ. |
ಸಕಇ 365 ಎಸ್ ಡಿ ಸಿ 2018 |
20-9-2018 |
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ಆಯಾ ಕ್ರೀಡೆಗಳಲ್ಲಿ ಹೆಚ್ಚಿನ ಪ್ರಾವೀಣ್ಯತೆ ಪಡೆಯಲು ಪ್ರತಿಷ್ಠಿತ ಕ್ರೀಡಾ ತರಬೇತಿ ಸಂಸ್ಥೆಗಳಲ್ಲಿ ತರಬೇತಿ ನೀಡುವ ಬಗ್ಗೆ. |
ಸಕಇ 360 ಪಕವಿ 2018 |
5-9-2018 |
2018-19 ನೇ ಸಾಲಿನ ಆಯವ್ಯಯದ ಕಂಡಿಕೆ 174 ರನ್ವಯ ಅರಣ್ಯಹಕ್ಕು ಕಾಯ್ದೆಯಡಿ ಮಂಜೂರಾದ ಜಮೀನುಗಳಲ್ಲಿ ಸೋಲಿಗ , ಜೇನುಕುರುಬ ಮತ್ತು ಅರಣ್ಯದಂಚಿನ ಪ್ರದೇಶದ ಇತರೆ ಬುಡಕಟ್ಟು ಜನಾಂಗದವರಿಗೆ ಕಾಫಿ ಬೆಳೆಯಲು ಪ್ರೋತ್ಸಾಹಿಸುವ ಕುರಿತು. |
ಸಕಇ 110 ಪಕಯೋ 2018( ಭಾಗ) |
26-10-2018 |
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಅಲೆಮಾರಿ/ಅರೆ ಅಲೆಮಾರಿ/ಸೂಕ್ಷ್ಮ ಸಮುದಾಯಗಳ ಅಭಿವೃದ್ದಿಗಾಗಿ ವಿಶೇಷ ಕಾರ್ಯಕ್ರಮಗಳ ಬಗ್ಗೆ . |
ಸಕಇ 178 ಎಸ್ ಡಿ ಸಿ 2018 |
12-9-2018 |
ಸೋಲಿಗ , ಜೇನು ಕುರುಬ , ಕಾಡು ಕುರುಬ ಇರುಳಿಗ , ಕೊರಗ , ಎರವ , ಹಸಲರು , ಹಕ್ಕಿಪಿಕ್ಕಿ , ಸಿದ್ದಿ ಇತ್ಯಾದಿ ಆದಿವಾಸಿ ಸಮುದಾಯಗಳ ಸಮಗ್ರ ಅಭಿವೃದ್ದಿಗಾಗಿ 300.00 ಕೋಟಿ ರೂ.ಗಳನ್ನು ಒದಗಿಸುವ ಬಗ್ಗೆ. |
ಸಕಇ 132 ಎಸ್ ಡಿ ಸಿ 2018 |
5-11-2018 |
ಬೆಂಗಳೂರು ನಗರ ಮತ್ತು ಗ್ರಾಮಾಂತರ ಚಿಕ್ಕಬಳ್ಳಾಪುರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಭೂ ಒಡೆತನ ಯೋಜನೆಯಡಿ ಹಾಲಿ ಇರುವ ಘಟಕ ವೆಚ್ಚವನ್ನು ರೂ. 15.00 ಲಕ್ಷಗಳಿಂದ ರೂ. 20.00 ಲಕ್ಷಗಳಿಗೆ ಹೆಚ್ಚಳ ಮಾಡುವ ಕುರಿತು. |
ಸಕಇ 137 ಎಸ್ ಡಿ ಸಿ 2018 |
12-9-2018 |
2018-19 ನೇ ಸಾಲಿನ ಆಯವ್ಯಯದ ಕಂಡಿಕೆ 166 ರ ಘೋಷಣೆಯಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ ಗುರುತಿಸಲ್ಪಟ್ಟ ಭೂರಹಿತ ದೇವದಾಸಿಯರ ಸಬಲೀಕರಣಕ್ಕಾಗಿ ಭೂ ಖರೀದಿ ಹಾಗೂ ಗಂಗಾ ಕಲ್ಯಾಣ ಯೋಜನೆಗಳಡಿ ಆದ್ಯತೆ ಮೇಲೆ ಸಾಲ ಮತ್ತು ಸಹಾಯಧನವನ್ನು ಒದಗಿಸುವ ಬಗ್ಗೆ. |
ಸಕಇ 181 ಎಸ್ ಡಿ ಸಿ 2018 |
10-10-2018 |
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನಿರುದ್ಯೋಗಿಗಳಿಗೆ ಸಾಮಾಜಿಕ ಉದ್ಯಮಶೀಲತಾ ಯೋಜನೆಯಡಿಯಲ್ಲಿ 'ಸಮೃದ್ದಿ' ಉಪಯೋಜನೆಯಡಿಯಲ್ಲಿ ಆರ್ಥಿಕ ನೆರವು ನೀಡುವ ಬಗ್ಗೆ. |
ಸಕಇ 353 ಎಸ್ ಡಿ ಸಿ 2018(1) |
25-10-2018 |
ಸಕಇ 353 ಎಸ್ ಡಿ ಸಿ 2018 |
4-5-2019 |
2018-19 ನೇ ಸಾಲಿನ ಆಯವ್ಯಯದ ಕಂಡಿಕೆ 80 ರ ವಿವಿಧ ಜಿಲ್ಲೆಗಳಲ್ಲಿ ಪ್ರಮುಖ ಕೈಗಾರಿಕಾ, ತಾಂತ್ರಿಕ ಮತ್ತು ಸೇವಾ ಕ್ಷೇತ್ರದ ಸಂಸಂಸ್ಥೆಗಳ ಸಹಯೋಗದೊಂದಿಗೆ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ 5000 ನಿರುದ್ಯೋಗಿಗಳಿಗೆ ರೂ.15.00 ಕೋಟಿ ವೆಚ್ಚದಲ್ಲಿ ಉದ್ಯೋಗಾಧಾರಿತ ತಾಂತ್ರಿಕ ತರಬೇತಿಗಳನ್ನು ನೀಡುವ ಬಗ್ಗೆ. |
ಸಕಇ 421 ಎಸ್ ಡಿ ಸಿ 2018 |
3-12-2018 |
2018-19ನೇ ಸಾಲಿನ ಆಯವ್ಯಯದಲ್ಲಲಿ ಘೋಷಿಸಿದಂತೆ ಅರಣ್ಯ ಅವಲಂಬಿತ ಆದಿವಾಸಿಗಳಿಗೆ ಅರಣ್ಯ ಹಕ್ಕು ಕಾಯ್ದೆಯಡಿ ಮಂಜೂರು ಮಾಡಿರುವ ಜಮೀನನ್ನು ಅಭಿವೃದ್ದಿ ಪಡಿಸಲು ಕೃಷಿ ಯಂತ್ರೋಪಕರಣ, ನೀರಾವರಿ ಸೌಲಭ್ಯಗಳನ್ನು ಒದಗಿಸುವ ಬಗ್ಗೆ. |
ಸಕಇ 158 ಪವಯೋ 2018 |
14-8-2018 |
ಪರಿಶಿಷ್ಟ ವರ್ಗಗಳ ಕಲ್ಯಾಣ ನಿರ್ದೇಶನಾಲಯ ಮತ್ತು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದ ಯೋಜನೆ/ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಲು ಜಿಲ್ಲಾ/ತಾಲ್ಲೂಕು ಕಛೇರಿಗಳಿಗೆ ಕಾರ್ಯನಿರ್ವಹಣೆಯನ್ನು ಹಂಚಿಕೆ ಮಾಡುವ ಕುರಿತು |
ಸಕಇ 324 ಎಸ್ ಡಿ ಸಿ 2018(1) |
28-11-2018 |
ಪರಿಶಿಷ್ಟ ಜಾತಿ/ಪಂಗಡ ಮತ್ತು ಇತರೆ ಪ್ರತಿಭಾವಂತ ಆಸಕ್ತ ನವೋದ್ಯಮಿಗಳಿಗೆ ಸ್ಟಾರ್ಟ್‍ಅಪ್ ನೀತಿಯಡಿ ಐಡಿಯಾ2ಪಿಒಸಿ ದಲ್ಲಿ ‘ಉನ್ನತಿ ಯೋಜನೆ’ ಯನ್ನು ಅನುಷ್ಠಾನಗೊಳಿಸುವ ಬಗ್ಗೆ. |
ಸಕಇ 412 ಎಸ್ ಡಿ ಸಿ 2018 |
12-2-2019 |
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳಾ ಸ್ವಸಹಾಯ ಸಂಘಗಳಿಗೆ ಪ್ರೇರಣಾ ಯೋಜನೆ ಅಡಿ ಆರ್ಥಿಕ ಚಟುವಟಿಕೆಗಳಿಗಾಗಿ ಮೈಕ್ರೋಕ್ರೆಡಿಟ್ ಯೋಜನೆಯನ್ನು ಸಂಬಧಿಸಿದ ನಿಗಮಗಳಿಂದ ಜಾರಿಗೊಳಿಸುವ ಬಗ್ಗೆ |
ಸಕಇ 301 ಎಸ್ ಡಿ ಸಿ 2018 |
21-2-2019 |
ಪರಿಶಿಷ್ಟ ಪಂಗಡದ ವಿದ್ಯಾವಂತ ನಿರುದ್ಯೋಗಿಗಳಿಗೆ ಐ.ಸಿ.ಐ.ಸಿ.ಐ ಬ್ಯಾಂಕ್ ಸಹಯೋಗದೊಂದಿಗೆ ತರಬೇತಿ ಕಾರ್ಯಕ್ರಮವನ್ನು ಆಯೋಜಿಸುವ ಬಗ್ಗೆ. |
ಸಕಇ 346 ಎಸ್ ಡಿ ಸಿ 2018 |
28-5-2019 |
ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿಗಳನ್ನುಕೊರೆಸಲು, ಪಂಪ್ ಸೆಟ್ ಮತ್ತು ಪೂರಕ ಸಾಮಗ್ರಿಗಳ ಸರಬರಾಜು, ಅಳವಡಿಕೆ ವಿದ್ಯುದ್ದಿಕರಣ ಮತ್ತು 3ನೇ ತಪಾಸಣಾ ಸಂಸ್ಥೆಗಳನ್ನು ಗುರುತಿಸಲು ರಾಜ್ಯ ಮಟ್ಟದಲ್ಲಿ ಜಿಲ್ಲಾವಾರು ಟೆಂಡರ್ ಆಹ್ವಾನಿಸುವ ಬಗ್ಗೆ. |
ಸಕಇ 281 ಎಸ್ ಡಿ ಸಿ 2018 |
18-7-2019 |
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನಿರುದ್ಯೋಗಿಗಳಿಗೆ ಸಾಮಾಜಿಕ ಉದ್ಯಮಶೀಲತಾ ಯೋಜನೆಯಡಿಯಲ್ಲಿ 'ಐರಾವತ'ಯೋಜನೆಯಡಿಯಲ್ಲಿ ಟ್ಯಾಕ್ಸಿ ಮತ್ತು ಇತರ ವಾಹನಗಳನ್ನು ಒದಗಿಸಲು ಪರಿಷ್ಕೃತ ಆದೇಶದ ಬಗ್ಗೆ |
ಸಕಇ 353 ಎಸ್ ಡಿ ಸಿ 2018 |
22-02-2019 |
ಪರಿಶಿಷ್ಟ ವರ್ಗದ ಅಲೆಮಾರಿ, ಅರೆ ಅಲೆಮಾರಿ / ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಸಮುದಾಯಗಳಿಗೆ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡದ ಅಭಿವೃದ್ಧಿ ನಿಗಮದಿಂದ ಯೋಜನೆಗಳನ್ನು 2019-20ನೇ ಸಾಲಿನಿಂದ ಅನುಷ್ಟಾನಗೊಳಿಸುವ ಕುರಿತು. |
ಸಕಇ 10 ಎಸ್ ಎಲ್ ಪಿ 2015 |
12-01-2016 |
ಪರಿಶಿಷ್ಟ ವರ್ಗದ ಅಲೆಮಾರಿ, ಅರೆ ಅಲೆಮಾರಿ / ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಸಮುದಾಯಗಳ ಅಭಿವೃದ್ಧಿಗಾಗಿ ವಿಶೇಷ ಕಾರ್ಯಕ್ರಮಗಳ ಬಗ್ಗೆ ಜಿಲ್ಲಾ ಮಟ್ಟದ ಸಮಿತಿಯಲ್ಲಿ ನಾಮನಿರ್ದೇಶಿತ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸುವ ಬಗ್ಗೆ. |
ಸಕಇ 10 ಎಸ್ ಎಲ್ ಪಿ 2015 |
12-01-2016 |
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಅಲೆಮಾರಿ / ಅರೆ ಅಲೆಮಾರಿ / ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಸಮುದಾಯಗಳ ಅಭಿವೃದ್ಧಿಗಾಗಿ ವಿಶೇಷ ಕಾರ್ಯಕ್ರಮಗಳ ಬಗ್ಗೆ. |
ಸಕಇ 10 ಎಸ್ ಎಲ್ ಪಿ 2015 |
12-01-2016 |
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಅಲೆಮಾರಿ / ಅರೆ ಅಲೆಮಾರಿ / ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಜನಾಂಗದವರ ಮನೆ ನಿರ್ಮಾಣಕ್ಕಾಗಿ ಗ್ರಾಮೀಣ ಪ್ರದೇಶದಲ್ಲಿ ರೂ.1.75 ಲಕ್ಷ ಮತ್ತು ನಗರ ಪ್ರದೇಶದಲ್ಲಿ 2.00 ಲಕ್ಷಗಳನ್ನು ಸಮಾಜ ಕಲ್ಯಾಣ ಇಲಾಖೆಯಿಂದ ನೀಡುವ ಬಗ್ಗೆ. |
ಸಕಇ 75 ಎಸ್ ಡಿ ಸಿ 2018 |
14-03-2018 |
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಅಲೆಮಾರಿ / ಅರೆ ಅಲೆಮಾರಿ / ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಸಮುದಾಯಗಳ ಅಭಿವೃದ್ಧಿಗಾಗಿ ವಿಶೇಷ ಕಾರ್ಯಕ್ರಮಗಳ ಬಗ್ಗೆ. |
ಸಕಇ 147 ಎಸ್ ಡಿ ಸಿ 2018 |
26-03-2018 |
ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗಗಳಲ್ಲಿರುವ ಅಲೆಮಾರಿ/ ಅರೆಅಲೆಮಾರಿ ಸಮುದಾಯಗಳ ಕುಟುಂಬಗಳಿಗೆ ಸ್ವಯಂ ಉದ್ಯೋಗ, ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆಯಡಿ ನೇರಸಾಲ ಸೌಲಭ್ಯ ಕಲ್ಪಿಸುವ ಬಗ್ಗೆ. |
ಸಕಇ 567 ಎಸ್ ಡಿ ಸಿ 2017 |
16-01-2018 |
ಭೂ ಒಡೆತನ ಯೋಜನೆಯನ್ನು ಅಲೆಮಾರಿ/ಅರೆಅಲೆಮಾರಿ ಸಮುದಾಯದವರಿಗೂ ಜಮೀನು ಮಂಜೂರು ಮಾಡುವ ಬಗ್ಗೆ. |
ಸಕಇ 577 ಎಸ್ ಡಿ ಸಿ 2017 |
16-01-2018 |
ಉದ್ಯಮಶೀಲತಾ ಯೋಜನೆಯಡಿ ಘಟಕವೆಚ್ಚ ರೂ.1.00 ಲಕ್ಷದಿಂದ ರೂ.20.00 ಲಕ್ಷಗಳವರೆಗೆ ಸಾಲ ಸೌಲಭ್ಯವನ್ನು ಮಂಜೂರು ಮಾಡಲು ಸರ್ಕಾರಿ ಆದೇಶದಲ್ಲಿ ತಿದ್ದುಪಡಿ ಮಾಡಿ ಸರ್ಕಾರಿ ಆದೇಶ ಹೊರಡಿಸುವ ಕುರಿತು. |
ಸಕಇ 512 ಎಸ್ ಡಿ ಸಿ 2018 |
25-04-2019 |
ಉದ್ಯಮಶೀಲತಾ ಅಭಿವೃದ್ಧಿ ಯೋಜನೆ ಮತ್ತು ಇನ್ನಿತರೆ ಬ್ಯಾಂಕ್ ಲಿಂಕ್ಡ್ ಯೋಜನೆಗಳಡಿ ಫಲಾನುಭವಿಗಳಿಗೆ ಆರ್ಥಿಕ ನೆರವನ್ನು ಖಾಸಗಿ ಬ್ಯಾಂಕುಗಳ ಮೂಲಕವು ಸೌಲಭ್ಯ ಕಲ್ಪಿಸುವ ಕುರಿತು. |
ಸಕಇ 155 ಎಸ್ ಡಿ ಸಿ 2019 |
28-08-2019 |
ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದಂತೆ ಕ್ರ ಸಂ .38ರಲ್ಲಿ "Naikda","Nayaka" ಎಂಬ ಪದಗಳ ಬದಲಾಗಿ "Naikda", "Nayaka"(including Parivara and Talawara)" ತಿದ್ದುಪಡಿಯ ಕುರಿತು |
ಸಕಇ 23 ಎಸ್ ಡಿ ಸಿ 2009 |
06-06-2020 |
ಸಮಾಜ ಕಲ್ಯಾಣ ವ್ಯಾಪ್ತಿಯಲ್ಲಿ ಬರುವ ವಿವಿಧ ಅಭಿವೃದ್ಧಿ ನಿಗಮಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯದವರಿಗೆ ಘಟಕ ವೆಚ್ಚ ರೂ.50,000/- ವೆಚ್ಚದಲ್ಲಿ ಸ್ವಯಂ ಉದ್ಯೋಗಕ್ಕಾಗಿ ಸಹಾಯಧನ ಮತ್ತು ಸಾಲ ನೀಡುವ ಕುರಿತು |
ಸಕಇ 23 ಎಸ್ ಡಿ ಸಿ 2009 |
10-09-2020 |
ಭೂ ಒಡೆತನ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಭೂ ರಹಿತ ಕೃಷಿ ಕಾರ್ಮಿಕರಿಗೆ ಭೂ ಖರೀದಿಸಿ ಕೃಷಿ ಜಮೀನು ಒದಗಿಸುವ ಬಗ್ಗೆ |
ಸಕಇ 399 ಎಸ್ ಡಿ ಸಿ 2019 |
11-06-2020 |
ರಾಜ್ಯದ ಸಾರ್ವಜನಿಕ ಉದ್ದಿಮೆಗಳಲ್ಲಿ ಅನುಕಂಪದ ಆಧಾರದ ನೇಮಕಾತಿ ಮಾಡುವ ಕುರಿತು ಮಾರ್ಗಸೂಚಿಗಳು |
ಸಾಉಇ 46 ಎ ಆರ್ ಯು 2019 |
21-12-2020 |
ಪರಿಶಿಷ್ಟ ವರ್ಗದ ಅಲೆಮಾರಿ, ಅಲೆ ಅಲೆಮಾರಿ /ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಸಮುದಾಯಗಳಿಗೆ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡದ ಅಭಿವೃದ್ಧಿ ನಿಗಮದಿಂದ ಯೋಜನೆಗಳನ್ನು 2019-20ನೇ ಸಾಲಿನಿಂದ ಅನುಷ್ಟಾನಗೊಳಿಸುವ ಕುರಿತು. |
ಸಕಇ 10 ಎಸ್ ಎಲ್ ಪಿ 2015 |
09.10.2019 |
ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕ/ಯುವತಿಯರಿಗೆ ಸಣ್ಣ ಸರಕು ಸಾಗಾಣಿಕೆ ವಾಹನಗಳನ್ನು ಖರೀದಿಸಲು ಸಾಲ ಸೌಲಭ್ಯ ಒದಗಿಸುವ ಯೋಜನೆಯನ್ನು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮಕ್ಕೂ ವಿಸ್ತರಿಸುವ ಬಗ್ಗೆ |
ಸಕಇ 409 ಎಸ್ ಡಿ ಸಿ 2020 |
21-01-2021 |
ಗಂಗಾ ಕಲ್ಯಾಣ ಯೋಜನೆಯೆಡಿ ಕೊರೆದ ಬಾವಿಗಳನ್ನು ಕೊರೆಯುವುದು, ಪಂಪ್ ಸೆಟ್ ಅಳವಡಿಸಲು ಮತ್ತು ವಿದ್ಯುದೀಕರಣ ಕೆಲಸಗಳನ್ನು ಒಟ್ಟಿಗೆ ನಿರ್ವಹಿಸಲು ರಾಜ್ಯ ಮಟ್ಟದಲ್ಲಿ ಟೆಂಡರ್ ಆಹ್ವಾನಿಸುವ ಬಗ್ಗೆ. |
ಸಕಇ 50 ಸಮನ್ವಯ 2020 |
10-11-2020 |
ಡಾ|| ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡದ ಅಭಿವೃದ್ಧಿ ನಿಗಮಕ್ಕೆ 2015-16ನೇ ಸಾಲಿನ ಯೋಜನೆಗಳನ್ನು ಅನುಷ್ಟಾನಗೊಳಿಸಲು ನಾಲ್ಕನೇ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ. |
ಸಕಇ 182 ಎಸ್ ಟಿ ಪಿ 2015 |
22-01-2016 |
ಡಾ|| ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡದ ಅಭಿವೃದ್ಧಿ ನಿಗಮಕ್ಕೆ 2016-17ನೇ ಸಾಲಿನ ಯೋಜನೆಗಳನ್ನು ಅನುಷ್ಟಾನಗೊಳಿಸಲು ನಾಲ್ಕನೇ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ. |
ಸಕಇ 135 ಎಸ್ ಡಿ ಸಿ 2016 |
14-02-2017 |
ಡಾ|| ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡದ ಅಭಿವೃದ್ಧಿ ನಿಗಮಕ್ಕೆ 2017-18ನೇ ಸಾಲಿನ ಯೋಜನೆಗಳನ್ನು ಅನುಷ್ಟಾನಗೊಳಿಸಲು ನಾಲ್ಕನೇ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ. |
ಸಕಇ 169 ಎಸ್ ಡಿ ಸಿ 2017 |
01-02-2018 |
2021-22ನೇ ಸಾಲಿನಲ್ಲಿ ಪರಿಶಿಷ್ಟ ಪಂಗಡದವರ ಕಲ್ಯಾಣಕ್ಕಾಗಿ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಯೋಜನೆಯ(RGHCL ವತಿಯಿಂದ) ಅನುಷ್ಟಾನಕ್ಕಾಗಿ ಮೊದಲನೇ ಮತ್ತು ಎರಡನೇ ತ್ರೈಮಾಸಿಕ ಅನುದಾನ ಬಿಡುಗಡೆ ಮಾಡುವ ಬಗ್ಗೆ. |
ಸಕಇ 222 ಎಸ್ ಡಿ ಸಿ 2021(ಭಾಗ-1) |
24-09-2021 |
2020-21ನೇ ಸಾಲಿನಲ್ಲಿ ಪರಿಶಿಷ್ಟ ಪಂಗಡದದವರಿಗೆ ಭೂ ಒಡೆತನ ಯೋಜನೆಯ ಅನುಷ್ಟಾನಕ್ಕಾಗಿ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮಕ್ಕೆ ಹೆಚ್ಚುವರಿ ಅನುದಾನ ಬಿಡುಗಡೆ ಮಾಡುವ ಬಗ್ಗೆ |
ಸಕಇ 162 ಎಸ್ ಡಿ ಸಿ 2020 |
19-03-2021 |
ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡದ ಅಭಿವೃದ್ಧಿ ನಿಗಮ ನಿಯಮಿತಿಗಳಿಗೆ 2015-16ನೇ ಸಾಲಿನ ವಿವಿಧ ಲೆಕ್ಕ ಶ್ರೀಷ್ರಿಕೆಗಳಡಿ ನಾಲ್ಕೇನೆಯ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ |
ಸಕಇ 182 ಎಸ್ ಡಿ ಸಿ 2015 |
22-01-2016 |
2015-16ನೇ ಸಾಲಿನ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡದ ಅಭಿವೃದ್ಧಿ ನಿಗಮ ನಿಯಮಿತಿಗಳಿಗೆ ನಾಲ್ಕನೆಯ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ |
ಸಕಇ 135 ಎಸ್ ಡಿ ಸಿ 2016 |
14-02-2016 |
ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡದ ಅಭಿವೃದ್ಧಿ ನಿಗಮ ನಿಯಮಿತಿಗಳಿಗೆ 2017-18ನೇ ಸಾಲಿನ ವಿವಿಧ ಲೆಕ್ಕ ಶ್ರೀಷ್ರಿಕೆಗಳಡಿ ನಾಲ್ಕನೆಯ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ |
ಸಕಇ 169 ಎಸ್ ಡಿ ಸಿ 2017 |
01-02-2018 |
ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡದ ಅಭಿವೃದ್ಧಿ ನಿಗಮಕ್ಕೆ 2018-19ನೇ ಸಾಲಿನ ಯೋಜನೆಗಳನ್ನು ಅನುಷ್ಟಾನಗೊಳಿಸಲು ಮೂರನೇ ತ್ರೈಮಾಸಿಕ ಜಂಟಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ |
ಸಕಇ 227 ಎಸ್ ಡಿ ಸಿ 2018 |
03-11-2018 |
2021-22ನೇ ಸಾಲಿನ ಪರಿಶಿಷ್ಟ ಪಂಗಡದ ಉಪಯೋಜನೆಯಡಿ ಪರಿಶಿಷ್ಟ ವರ್ಗಗಳ ವಿವಿಧ ಯೋಜನೆಗಳ ಅನುಷ್ಟಾನಕಾಗಿ ಮೂರನೇ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆ ಮಾಡುವ ಕುರಿತು |
ಸಕಇ 203 ಎಸ್ ಟಿ ಪಿ 2021 |
12-10-2021 |
2021-22ನೇ ಸಾಲಿನಲ್ಲಿ ಪರಿಶಿಷ್ಟ ಪಂಗಡದವರ ಕಲ್ಯಾಣಕ್ಕಾಗಿ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಯೋಜನೆಯ (RGHCL ವತಿಯಿಂದ) ಅನುಷ್ಟಾನಕಾಗಿ ಅನುದಾನ ಬಿಡುಗಡೆ ಮಾಡುವ ಬಗ್ಗೆ |
ಸಕಇ 222 ಎಸ್ ಡಿ ಸಿ 2021 |
28-10-2021 |
2021-22ನೇ ಸಾಲಿನಲ್ಲಿ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡದ ಅಭಿವೃದ್ಧಿ ನಿಗಮ ನಿಯಮಿತದ ಯೋಜನೆಗಳನ್ನು ಅನುಷ್ಟಾನಗೊಳಿಸಲು ಆಯವ್ಯಯದಲ್ಲಿ ಹಂಚಿಕೆ ಮಾಡರುವ ಅನುದಾನದಲ್ಲಿ ಮೂರನೇ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆ ಮಾಡುವ ಕುರಿತು |
ಸಕಇ 426 ಎಸ್ ಟಿ ಪಿ 2021 |
05-01-2022 |
2021-22ನೇ ಸಾಲಿನ ಪರಿಶಿಷ್ಟ ಪಂಗಡದ ಉಪಯೋಜನೆಯಡಿ ಪರಿಶಿಷ್ಟ ವರ್ಗಗಳ ವಿವಿಧ ಯೋಜನೆಗಳ ಅನುಷ್ಟಾನಕಾಗಿ ನಾಲ್ಕನೇ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆ ಮಾಡುವ ಕುರಿತು . |
ಸಕಇ 203 ಎಸ್ ಟಿ ಪಿ 2021 |
06-01.2022 |
2021-22ನೇ ಸಾಲಿನಲ್ಲಿ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡದ ಅಭಿವೃದ್ಧಿ ನಿಗಮ ನಿಯಮಿತದ ಯೋಜನೆಗಳನ್ನು ಅನುಷ್ಟಾನಗೊಳಿಸಲು ಆಯವ್ಯಯದಲ್ಲಿ ಹಂಚಿಕೆ ಮಾಡಿರುವ ಅನುದಾನದಲ್ಲಿ ನಾಲ್ಕನೇ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆ ಮಾಡುವ ಕುರಿತು |
ಸಕಇ 222 ಎಸ್ ಡಿ ಸಿ 2021 |
10-01-2022 |
2022-23ನೇ ಸಾಲಿನಲ್ಲಿ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡದ ಅಭಿವೃದ್ಧಿ ನಿಗಮ ನಿಯಮಿತದ ಯೋಜನೆಗಳನ್ನು ಅನುಷ್ಟಾನಗೊಳಿಸಲು ಆಯವ್ಯಯದಲ್ಲಿ ಹಂಚಿಕೆ ಮಾಡಿರುವ ಅನುದಾನದಲ್ಲಿ ಮೊದಲನೆ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆ ಮಾಡುವ ಕುರಿತು |
ಸಕಇ 34 ಎಸ್ ಟಿ ಪಿ 2022 |
25.04.2022 |
2022-23ನೇ ಸಾಲಿನಲ್ಲಿ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡದ ಅಭಿವೃದ್ಧಿ ನಿಗಮ ನಿಯಮಿತದ ಯೋಜನೆಗಳನ್ನು ಅನುಷ್ಟಾನಗೊಳಿಸಲು ಆಯವ್ಯಯದಲ್ಲಿ ಹಂಚಿಕೆ ಮಾಡಿರುವ ಅನುದಾನದಲ್ಲಿ ಒಂದನೆಯ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆ ಮಾಡುವ ಕುರಿತು |
ಸಕಇ 327 ಎಸ್ ಟಿ ಪಿ 2022 |
30.05.2022 |
ನಿಗಮದಲ್ಲಿ ಫಲಾನುಭವಿಗಳಿಗೆ ಡಿಬಿಟಿ ಮೂಲಕ ಗಂಗಾ ಕಲ್ಯಾಣ ಯೋಜನೆಯನ್ನು ಪಾರಾದರ್ಶಕವಾಗಿ ಅನುಷ್ಟಾನಗೊಳಿಸುವ ಬಗ್ಗೆ.
ಕರಾರು ಪತ್ರಗಳು
|
ಸಕಇ 399 ಎಸ್ ಡಿ ಸಿ 2022 |
14.06.2022
01.01.2023
|
ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿವಿಧ ನಿಗಮಗಳಲ್ಲಿ ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯ ಘಟಕ ವೆಚ್ಚವನ್ನು ರೂ.1.00 ಲಕ್ಷಕ್ಕೆ ಹೆಚ್ಚಿಸುವ ಬಗ್ಗೆ. |
ಸಕಇ 481 ಎಸ್ ಡಿ ಸಿ 2022 |
07.06.2022 |
ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿವಿಧ ನಿಗಮಗಳಲ್ಲಿ ಜಾರಿಯಲ್ಲಿರುವ ಯೋಜನೆಗಳನ್ನು ಸುವಿಧ ಪೋರ್ಟ್‌ಲ್ ಮೂಲಕ ಅನುಷ್ಟಾನಗೊಳಿಸುವ ಕುರಿತು. |
ಸಕಇ 408 ಎಸ್ ಡಿ ಸಿ 2022 |
23.05.2022 |
2022-23ನೇ ಸಾಲಿನಲ್ಲಿ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡದ ಅಭಿವೃದ್ಧಿ ನಿಗಮ ನಿಯಮಿತದ ಯೋಜನೆಗಳನ್ನು ಅನುಷ್ಟಾನಗೊಳಿಸಲು ಆಯವ್ಯಯದಲ್ಲಿ ಹಂಚಿಕೆ ಮಾಡಿರುವ ಅನುದಾನದಲ್ಲಿ ಎರಡನೆಯ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆ ಮಾಡುವ ಕುರಿತು |
ಸಕಇ 327 ಎಸ್ ಟಿ ಪಿ 2022 |
01.07.2022 |
ಪರಿಶಿಷ್ಟ ಜಾತಿ ಮತ್ತು ಪಂಗಡದ ಯುವಕರಲ್ಲಿ ಸ್ವ- ಉದ್ಯೋಗವನ್ನು ಉತ್ತೇಜಿಸಲು ವಿದ್ಯುತ್ ಚಾಲಿತ ತ್ರಿಚಕ್ರ ಸರಕು ಸಾಗಾಣೆ ವಾಹನಗಳ ಖರೀದಿ ಬದಲಾಗಿ ದ್ವಿಚಕ್ರ ವಾಹನ ಖರೀದಿಗೆ ಧನ ಸಹಾಯ ನೀಡುವ ಬಗ್ಗೆ |
ಸಕಇ 81 ಆರ್ & ಐ 2022 |
11.04.2022
22.07.2022
14.02.2023
|
ಪ್ರೇರಣಾ (ಕಿರುಸಾಲ) ಯೋಜನೆ ಮತ್ತು ಸ್ವಯಂ ಉದ್ಯೋಗ ಮತ್ತು ಸ್ವಯಂ ಉಯೋಗ (ನೇರಸಾಲ) ಯೋಜನೆಯಡಿ ರೂ.1.00 ಲಕ್ಷಕ್ಕಿಂತ ಕಡಿಮೆ ಆರ್ಥಿಕ ನೆರವು ಪಡೆದಿರುವ ಫಲಾನುಭವಿಗಳಿಗೆ ಮತ್ತೊಮ್ಮೆ ಆರ್ಥಿಕ ನೆರವು ಕಲ್ಪಿಸುವ ಕುರಿತು. |
ಸಕಇ 50 ಎಸ್ ಟಿ ಸಿ 2022 |
12.07.2022 |
2022-23ನೇ ಸಾಲಿನ ಭೂ ಒಡೆತನ ಯೋಜನೆ ಘಟಕ ವೆಚ್ಚ ರೂ 15.00 ಲಕ್ಷ ದಿಂದ ರೂ 20.00 ಲಕ್ಷಕ್ಕೆ ಹೆಚ್ಚಿಸುವ ವಿಚಾರ |
ಸಕಇ 62 ಎಸ್ ಟಿ ಸಿ 2022 |
03.08.2022 |
ಡಾ. ಬಿ ಆರ್ ಅಂಬೇಡ್ಕರ್ ವಸತಿ ಯೋಜನೆಯಡಿ ಪರಿಶಿಷ್ಟ ಪಂಗಡದವರಿಗೆ ಗ್ರಾಮೀಣ ಪ್ರದೇಶದಲ್ಲಿ ಮನೆ ನಿರ್ಮಾಣಕ್ಕಾಗಿ ಹಾಲಿ ನೀಡುತ್ತಿರುವ ರೂ.1.75 ಲಕ್ಷ ಸಹಾಯಧನವನ್ನು ರೂ.2.00 ಲಕ್ಷಕ್ಕೆ ಹೆಚ್ಚಿಸುವ ಕುರಿತು. |
ಸಕಇ 61 ಎಸ್ ಟಿ ಸಿ 2022 |
03.08.2022 |
2021-22ನೇ ಸಾಲಿನ ಮಂಡಳಿ ಕೋಟಾದಡಿ ಯೋಜನೆಗಳನ್ನು ಅನುಷ್ಟಾನಗೊಳಿಸುವ ಬಗ್ಗೆ |
ಸಕಇ 57 ಎಸ್ ಟಿ ಸಿ 2022 |
03.08.2022 |
2022-23ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ ಪ್ಯಾರ-161ರಲ್ಲಿ ಬುಡಕಟ್ಟು ಜನರಿಂದ ಕಿರು ಅರಣ್ಯ ಉತ್ಪನ್ನಗಳು ಮತ್ತು ಕರಕುಶಲ ವಸ್ತುಗಳನ್ನು ಮಾರಾಟ ಮಾಡಲು 15 ಮಳಿಗೆಗಳನ್ನು ಸ್ಥಾಪಿಸುವ ಬಗ್ಗೆ. |
ಸಕಇ 152 ಎಸ್ ಟಿ ಪಿ 2022 |
18.11.2022 |
ಪರಿಶಿಷ್ಟ ಜಾತಿ/ ಪರಿಶಿಷ್ಗ ಪಂಗಡ ಅಲೆಮಾರಿ ಸಮುದಾಯಗಳ ಸರ್ವತೋಮುಖ ಅಭಿವೃದ್ದಿಗೆ ಪ್ರತ್ಯೇಕ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಅಲೆಮಾರಿ ಅಭಿವೃದ್ದಿ ನಿಗಮ ಸ್ಥಾಪಸುವ ಬಗ್ಗೆ.
ಪರಿಶಿಷ್ಟ ಪಂಗಡದ ಅರಣ್ಯ ಆಧಾರಿತ ಆದಿವಾಸಿ ಅಭಿವೃದ್ದಿ ಮಂಡಳಿಯನ್ನು ಪುನರ್‌ಜೀವಗೊಳಿಸುವ ಕುರಿತು.
|
ಸಕಇ 90 ಎಸ್ ಡಿ ಸಿ 2021
ಸಕಇ 95 ಎಸ್ ಟಿ ಸಿ 2022
|
17.12.2022
17.02.2023
|
ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದಿಂದ ಗಂಗಾ ಕಲ್ಯಾಣ ಯೋಜನೆಯಡಿ ಕೊರೆದ ಬೋರ್‌ವೆಲ್ ಗಳ ವಿದ್ದುದೀಕರಣಕ್ಕಾಗಿ ಎಸ್ಕಾಂಗಳಿಗೆ ನೀಡಲಾಗುತ್ತಿದ್ದ ಮೊತ್ತವನ್ನು ರೂ.50,000/-ಗಳಿಂದ ರೂ.75,000/-ಗಳಿಗೆ ಹೆಚ್ಚಿಸುವ ಕುರಿತು.
|
ಸಕಇ 51 ಎಸ್ ಟಿ ಸಿ 2022
|
28.03.2023
|