Sl No |
Application number |
Applicant Name |
Information sought |
Current status |
0
1
1 |
831934 |
ವೈ.ಎ ಕಾಳೆ ಜಿಲ್ಲಾ ವ್ಯವಸ್ಥಾಪಕರು ಕೊಪ್ಪಳ |
ಕರ್ನಾಟಕ ಮಹರ್ಷಿ ವಾಲ್ಮಿಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮ ರಾಯಚೂರು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಮಯದಲ್ಲಿನ ನನ್ನ ವಿರುದ್ದ ಶ್ರೀ ಎಂ ಎಸ್ ಹೆಗ್ಡೆ ನಾಗ್ರೆ ಮಾನ್ಯ ನಿವೃತ್ತ ನ್ಯಾಯಧಿಶರು ಇವರ ನೇತೃತ್ವದಲ್ಲಿ ನಡೆಯುತ್ತಿರುವ ಇಲಾಖಾ ವಿಚಾರಣೆಯ ಪ್ರಾರಂಬಗೊಂಡ ದಿನದಿಂದ ಇಲ್ಲಿಯವರೆಗಿನ case sheet ದೃಡಿಕೃತ ಪ್ರತಿ 2020-23ರ ವರೆಗೆ |
Assigned to PIOgm |
2
2 |
58F747697 |
ಮಾರಣ್ಣ ಪಾಳೆಗಾರ್ ವಕ್ಕೊಡಿ ಗ್ರಾಮ ತುಮಕೂರ |
ಪ್ರತಿ ವರ್ಷ 2018 ಜನವರಿ ಯಿಂದ 2023 ಜನವರಿ 24.01.2023 ತನಕ ಸಚಿವರ ಅಧ್ಯಕ್ಷರ.ಸರ್ಕಾರಿ ಸಾಂಸ್ಥಿಕ ನೀಡಲಾಗಿದೆ. 2018-19 2019-20, 2020-21. 2021-22. 2022-23 ರ ವರೆಗೆ ದೃಡಿಕರಿಸಿ ಕೋರಿ |
Assigned to PIOGM |
3
3 |
58F448892 |
ಎ.ವೆಂಕಟೇಶ ಅಲಿಯಾಸ್ ಎ.ವೆಂಕಟದಾಸಪ್ಪ ಶಾರದಾದೇವಿನಗರ ಮೈಸೂರು |
ಗೋಪಾಲಯ್ಯ ನಿವೃತ್ತ ಅಧಿಕಾರಿ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮ ನಿಯಮಿತ ಬೆಂಗಳೂರು
ಹಾಲಿ ವಾಸ: ರಾಜರಾಜೇಶ್ವರಿನಗರ ಮೈಸುರು
ಇವರು ಸರ್ಕಾರಿ ಸೆವೆಗೆ ಸೇರಿದ ದಿನಾಂಕದಿಂದ ನಿವೃತ್ತ ದಿನಾಂಕದ ವರೆಗಿನ ಈ ಕೆಳಕಂಡ ದಾಖಲೆಗಳನ್ನು ದೃಡಿಕರಿಸಿ ನೀಡಬೇಕೆಂದು ಕೋರುತ್ತೆನೆ.
ಇವರ ಸೇವಾ ಪುಸ್ಕತದ ದಾಖಲೆಗಳ ಎಲ್ಲಾ ಪುಟಗಳ ದೃಡಿಕೃತ ಪ್ರತಿ. ಅಸೆಟ್ ಮತ್ತು ಲಯಬಿಟಿಸ್ ದೃಡಿಕೃತ ಇವರ ಚರಾಸ್ತಿ ವಿವರ.
ಇವರಲ್ಲಿರು ಬಂಗಾರ ಮತ್ತು ಬೆಳ್ಳಿ ಅಭರಣ ಮತ್ತು ವಸ್ತುಗಳ ವಿವರ. ಇವರ ಪಾಲ್ ಕಾರ್ಡ ನಂ.
ಇವರು ಖಾತೆ ಹೋಂದಿರುವ ಬ್ಯಾಂಕನ ಹೆಸರು ಮತ್ತು ಖಾತಾ ನಂ ಇವರ ಬೆಂಗಳೂರು ಮನೆಯ ವಿಳಾಸ ಇವುಗಳ ದೃಡಿಕೃತ ಪ್ರತಿಯನ್ನು ಮಾಹಿತಿ ಹಕ್ಕಿನಡಿಯಲ್ಲಿ ನೀಡಬೇಕೆಂದು ಕೋರುತ್ತೇನೆ. |
Assigned to PIOGM |
4
4 |
0012 |
ಕಲ್ಲಪ್ಪ ರಾಮಪ್ಪ ಕಾಂಬಳೆ ಬಾಗಲಕೋಟ |
ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭೀವೃದ್ದಿ ನಿಗಮ ವತಿಯಿಂದ ಬಾಗಲಕೋಟ ಜಿಲ್ಲೆಯ ಜಮಖಂಡಿ ವಿಧಾನಸಭಾ ಮತಕ್ಷೇತ್ರದಲ್ಲಿ ಭೂಒಡೆತನ ಯೋಜನೆಯಡಿ ಹಂಚಿಕೆ ಮಾಡಿರುವ ವಿವರ.
1) ಈ ಅವಧಿಯಲ್ಲಿ ಫಲಾನುಭವಿಗಳಿಂದ ಸ್ವೀಕರಿಸಿರುವ ಅರ್ಜಿಗಳು ಭೂಮಿ ಹಂಚಿಕೆ ಮಾಡಿರುವ ವಿವರ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಎಷ್ಟು ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು.ಭೂಮಿ ಖರಿದಿ ಮಾಡಿರುವ ಒಪ್ಪಿಗೆ ಪತ್ರ, ಫಲಾನುಭವಿಗಳ ಫೋಟೊ.ಭೂಮಿ ಸಿ.ಡಿ ಮಾಡಿರುವ ವರದಿ ಉತರೆ, ಸ್ಥಳ ಪರಿಶಿಲನೆ ಮಾಡಿರುವ ಪೋಟೊ, ಆದೇಶ ಪತ್ರಗಳೋಂದಿಗೆ ಸಂಪೂರ್ಣ ಮಾಹಿತಿ ಪೂರೈಸುವದು. |
Assigned to PIOGM |
5
5 |
58F250752 |
ಯು.ಬಿ.ಮಲ್ಲಯ್ಯ ತಂದೆ ಭಿಮಪ್ಪ ಗುಗ್ಗರದಹಟ್ಟಿ ಬಳ್ಳಾರಿ |
2019-20ನೇ ಸಾಲಿನ ನಿಂದ 2021-22ನೇ ಸಾಲಿನ ವರೆಗೆ ಬಳ್ಳಾರಿ ಜಿಲ್ಲೆಗೆ ಸಂಬಂದಿಸಿದಂತೆ ಪ್ರೇರಣಾ ಯೋಜನೆಯ ಕ್ರೀಯ ಯೋಜನೆಯನ್ನು ದೃಡಿಕರಿಸಿ ಕೋಡಿ |
Assigned to PIOgm |
6
6 |
58F250750 |
ಯು.ಬಿ ಮಲ್ಲಯ್ಯ ತಂದೆ ಭೀಮಪ್ಪ ಗುಗರದಟ್ಟಿ ಬಳ್ಳಾರಿ |
2019-20ನೇ ಸಾಲಿನಿಂದ 2021-22ನೇ ಸಾಲಿನ ವರೆಗೆ ಬಳ್ಳಾರಿ ಜಿಲ್ಲೆಗೆ ಸಂಬಂಧಿಸಿದಂತೆ ಸ್ವಯಂ ಉದ್ಯೋಗ ಕಾರ್ಯಕ್ರಮ ಯೋಜನೆ ಕ್ರಿಯಾ ಯೋಜನೆಯನ್ನು ದೃಡಿಕರಿಸಿ ಕೋಡಿ. |
Assigned to PIOGM |
7
7 |
55F513901 |
ಯು.ಬಿ ಮಲ್ಲಯ್ಯ ತಂದೆ ಭಿಮಪ್ಪ ಗುಗ್ಗರದಪ್ಪ ಬಳ್ಳಾರಿ |
ಬಳ್ಳಾರಿ ಜಿಲ್ಲೆಯ ವ್ಯಾಪ್ತಿಗೆ ಬರುವ ಕಂಪ್ಲಿ ಬಳ್ಳಾರಿ ನಗರ ಬಳ್ಳಾರಿ ಗ್ರಾಮಂತರ ಸಿರುಗುಪ್ಪ ವಿಧಾನಸಭಾ ವ್ಯಪ್ತಿಗೆ ಸಂಬಂದಿಸಿದಂತೆ ಏತ ನೀರಾವರಿ ಯೋಜನೆಯ ಫಲಾನುಭವಿಗ ಪಟ್ಟಿಯನ್ನ ದೃಡಿಕರಿಸಿ ಕೋಡಿ. |
Assigned to PIOgm |
8
8 |
58F761056 |
ಹೆಚ್.ಪುಟ್ಟಸ್ವಾಮಿ ರಾಜಮಹಲ್ ಗುಟ್ಟಹಳ್ಳಿ ಬೆಂಗಳೂರು-003 |
ಸುಮ ವ್ಯವಸ್ಥಾಪಕ ನಿರ್ದೇಶಕರು ನಿಗಮಕ್ಕೆ ನೀಯೊಜನೆಗೊಂಡಿರುವ ದಾಖಲಾತಿ ಪ್ರತಿ ಮತ್ತು ವೇತನ ಶ್ರೇಣಿ ಮಾಹಿತಿ ನೀಡುವ ಬಗ್ಗೆ |
Assigned to PIOGM |
9
9 |
58f032015 |
sarvabhoum.bagali vijayapu |
Request to provide information.
1)Total Number of bore wells sanctioned under Ganga kalyan yojana during the year 2019-20 by Karnataka Maharshi valmiki scheduled tribes development corporation ltd.
2) a total number of bore wells actually drilled under Ganga kalyan yojana during the year under ganga yojana during the year 2019-20 by Karnataka Maharshi valmiki scheduled tribes development corporation ltd.
3) amount spent on drilling of bore wells.
4)total amount spent for drilling the bore well and lifting water from the bore well,
5) name and address of the contractor by whom this work is executed.
6) name and addresses of the contractors who participated in the tender process and the amount quoted by them to each of the contractors who participated in the bid. |
Assigned to PIOgm |
10
10 |
58F032017 |
Sarvabhoum.bagali vijayapur |
Request to provide information.
1)Total Number of bore wells sanctioned under Ganga kalyan yojana during the year 2021-22 by Karnataka Maharshi valmiki scheduled tribes development corporation ltd.
2) a total number of bore wells actually drilled under Ganga kalyan yojana during the year under ganga yojana during the year 2021-22 by Karnataka Maharshi valmiki scheduled tribes development corporation ltd.
3) amount spent on drilling of bore wells.
4)total amount spent for drilling the bore well and lifting water from the bore well,
5) name and address of the contractor by whom this work is executed.
6) name and addresses of the contractors who participated in the tender process and the amount quoted by them to each of the contractors who participated in the bid. |
Assigned to PIOgm |
11
11 |
58F032014 |
Sarvabhoum bagali vijayapur |
Request to provide information.
1)Total Number of bore wells sanctioned under Ganga kalyan yojana during the year 2018-19 by Karnataka Maharshi valmiki scheduled tribes development corporation ltd.
2) a total number of bore wells actually drilled under Ganga kalyan yojana during the year under ganga yojana during the year 2018-19 by Karnataka Maharshi valmiki scheduled tribes development corporation ltd.
3) amount spent on drilling of bore wells.
4)total amount spent for drilling the bore well and lifting water from the bore well,
5) name and address of the contractor by whom this work is executed.
6) name and addresses of the contractors who participated in the tender process and the amount quoted by them to each of the contractors who participated in the bid.
2018-19 |
Assigned to PIOgm |
12
12 |
58F279466 |
ಲಿಂಗಪ್ಪ ತಂದೆ ಹೊನ್ನಯ್ಯ ಪ್ಯಾಟೆ ಯಾದಗಿರಿ |
ಮಾನ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಸಮಾಜ ಕಲ್ಯಾಣ ಇಲಾಖೆ ವಿಕಾಸ ಸೌಧ ಬೆಂಗಳೂರು- |
Assigned to PIOGM |
13
13 |
55F279463 |
ಲಿಂಗಪ್ಪ ತಂದೆ ಹೊನ್ನಯ್ಯ ಪ್ಯಾಟಿ ಯಾಧಗಿರಿ ಜಿಲ್ಲೆ |
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಸಮಾಜ ಕಲ್ಯಾಣ ಇಲಾಖೆ ವಿಕಾಸ ಸೌಧ ಬೆಂಗಳೂರು ಇವರು ತಮ್ಮ ಕಛೆರಿಗೆ ದೃಡಿಕರಿಸಿ ಪ್ರತಿಗಳನ್ನು ಒದಗಿಸಲು ಕೋರಿ. |
Assigned to PIOGM |
14
14 |
58F279468 |
ಲಿಂಗಯ್ಯ ತಂದೆ ಹೊನ್ನಯ್ಯ ಪೇಟೆ ಯಾದಗಿರಿ ಜಿಲ್ಲೆ |
ನಾನ್ ಕಮಿಟೆಡ್ ಮೊತ್ತಕ್ಕೆ ಫಲಾನುಭಾವಿಗಳಿ ವಿವರಗಳನ್ನು ನಿಗದಿ ಪಡಿಸಿ ನಕಲು ದೃಡಿಕರಿ ಪ್ರತಿಯನ್ನು ಒದಗಿಸಲು ಕೋರಿ. |
Assigned to PIOGM |
15
15 |
58F279469 |
ಲಿಂಗಪ್ಪ ತಂದೆ ಹೊನ್ನಯ್ಯ ಯಾದಗಿರಿ ಜಿಲ್ಲೆ |
ಯೋಜನಾವರು , ವರ್ಷವಾರು ಕಮಿಟೆಡ್ ಇದರ ನಕಲು ದೃಡಿಕರಿಸಿ ಪ್ರತಿ ಒದಗಿಸಲು. 2017 ರಿಂದ 2022 ರ ವರೆಗೆ |
Assigned to PIOGM |
16
16 |
58F279470 |
ಲಿಂಗಪ್ಪ ತಂದೆ ಹೊನ್ನಯ್ಯ ಯಾದಗಿರಿ ಜಿಲ್ಲೆ |
ಸರ್ಕಾರದ ಪತ್ರ ಸಂ:ಸಕ ಇ/347/ಎಸ್.ಡಿ.ಪಿ/2022/ ದಿನಾಂಕ:09.06.2022ರ ದೃಡಿಕರಿಸಿ ನಕಲು ಪ್ರತಿಯನ್ನು ಒದಗಿಸಲು ಬಗ್ಗೆ. |
Assigned to PIOGM |
17
17 |
58F 279472 |
ಲಿಂಗಪ್ಪ ತಂದೆ ಪ್ಯಟಿ ಯಾಧಗಿರಿ |
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಸಮಾಜ ಕಲ್ಯಾಣ ಇಲಾಖೆ ವಿಕಾಸ ಸೌಧ ಬೆಂಗಳುರು 2072/ಎಸ್.ಡಿ.ಟಿ/2022 ದಿನಾಂಕ: 7.06.2022ರ ದೃಡಿಕಸಿರುವ ನಕಲು ಪ್ರತಿಗಳು ನೀಡಿ |
Assigned to PIOgm |
18
18 |
58F279467 |
ಲಿಂಗಪ್ಪ ತಂದೆ ಹೊನ್ನಯ್ಯ ಪ್ಯಾಟಿ ಯಾಧಗಿರಿ ಜಿಲ್ಲೆ |
ಅನುಬಂದಗಳ 566 ಪ್ರತಿಗಳು ದೃಡಿಕರಿಸಿ ನಕಲು ದೃಡಿಗಳ ಒದಗಿಸಿ. |
Assigned to PIOgm |
19
19 |
58F279465 |
ನಿಂಗಪ್ಪ ತಂದೆ ಹೊನ್ನಯ್ಯ ಪ್ಯಾಟಿ ಯಾಧಗಿರಿ |
ಸರ್ಕಾರದ ಅಪರಮುಖ್ಯ ಕಾರ್ಯದರ್ಶಿಗಳು ಸಮಾಜ ಕಲ್ಯಾಣ ಇಲಾಖೆ ವಿಕಾಸ ಸೌಧ ಬೆಂ ಇವರು ತಮ್ಮ ಕಛೇರಿಯ ನೀರ್ಧೇಶಕರು ಸಕ ಇ/69/ಎಸ್ ಡಿ ಪಿ/2022 ದಿನಾಂಕ 21.04.2022ರ ದೃಡಿಕೃತ ನಕಲು ಣೀಡಿ |
Assigned to PIOgm |
20
20 |
58F780578 |
ಲಿಂಗಪ್ಪ ತಂದೆ ಹೊನ್ನಯ್ಯ ಪ್ಯಾಟಿ ಸಾ|| ಪೊಸ್ಟ್ ತಾ|| ಸುರಪುರ ಜಿ|| ಯಾದಗಿರಿ |
ಮಾನ್ಯ ಮಹಾಪ್ರಬಂಧಕರು ರಾಜ್ಯಮಟ್ಟದ ಬ್ಯಾಂಕುರಗಳ ಸಮಿತಿ ಕೆನರಾ ಬ್ಯಾಂಕ್ ಕಾರ್ಪೋರೆಟ್ ಕಛೇರಿ ಬೆಂಗಳೂರು ಇವರಿಗೆ ಬರೆದ ತಮ್ಮ ಕಚೇರಿ ಪತ್ರ ಸಂಖ್ಯೆ: ಕಮವಾಪಪಂಅನಿ/ಎಸ್.ಎಲ್.ಬಿ.ಸಿ/ಗುರಿ/ಸಿ.ಆರ್-37/2022-23 ದಿನಾಂಕ:20.08.2022ರ ನಕಲು ದೃಡಿಕರಿಸಿ ನಕಲು ಪ್ರತಿ ಒದಗಿಸಲು. |
Assigned to PIOgm |
21
21 |
58F780619 |
ಲಿಂಗಪ್ಪ ತಂದೆ ಹೊನ್ನಯ್ಯ ಪ್ಯಾಟಿ ತಾ|| ಸುರಪುರ ಜಿಲ್ಲೆ ಯಾದಗಿರಿ |
ಮಾನ್ಯ ಮಾಹಪ್ರಬಂಧಕರು ರಾಜ್ಯಪಟ್ಟದ ಬ್ಯಾಂಕರುಗಳ ಸಮಿತಿ ಬೆಂಗಳೂರು ಇವರಿಗೆ ಇ-ಂೇಲ ದಿನಾಂಕ : 20.08.2022ರ ಸಮಯ 5.42 ಪಿ.ಎಂ ಕಳುಹಿಸಿರುವ ಇದರ ನಕಲು ದೃಡಿಕರಿಸಿ ಪ್ರತಿಗಳು ಒದಗಿಸಲು. |
Assigned to PIOgm |
22
22 |
58F279464 |
ಲಿಂಗಪ್ಪ ತಂದೆ ಹೊನ್ನಯ್ಯ ಪ್ಯಾಡಿ ಸಾ|| ಸುರಪುರ ಜಿಲ್ಲೆ ಯಾದಗಿರಿ |
ಮಾನ್ಯ ಮಹಾಪ್ರಬಂಧಕರು ರಾಜ್ಯಮಟ್ಟದ ಬ್ಯಾಂಕರುಗಳ ಸಮಿತಿ ಬೆಂಗಳೂರು ಇವರಿಗೆ ಇ-ಮೇಲ್ ದಿನಾಂಕ:20.08.2022ರ ಸಮಯ: 5.42 ಪಿ.ಎಂ ಕಳುಹಿಸಿರುವ ಇದರ ನಕಲು ದೃಡಿಕರಿಸಿ ಪ್ರತಿಗಳು ಒಡಗಿಸಲು. |
Assigned to PIOgm |
23
23 |
55F513396 |
ಯು.ಬಿ.ಮಲ್ಲಾಯ್ಯ ತಂದೆ ಭೀಮಪ್ಪ ಗುಗಗರಪ್ಪ ಬಳ್ಳಾರಿ ತಾ|| ಜೀ|| |
ಬಳ್ಳಾರಿ ಜಿ|| ಜಿ.ವ್ಯ ಶ್ರೀ ಜಗಧಿಶ್ ರವರ ಅಧಿಕಾರ ಮತ್ತು ಕರ್ತವ್ಯಗಳ ಬಗ್ಗೆ ಮಾಃಇತಿಯನ್ನು ದೃಡಿಕರಿಸಿ ಕೋಡಿ
ಕಮವಾಪಪಂ ಅನಿ ಬಳ್ಳಾರಿ ಜಿಲ್ಲೆಯ ಜಿ.ವ್ಯ ಬಗ್ಗೆ |
Assigned to PIOGM |
24
24 |
55F513400 |
U B ಮಲ್ಲಯ್ಯ ತಂದೆ ಯು ಭೀಮಪ್ಪ ಗುಗ್ಗರಹಟ್ಟಿ ಬಳ್ಳಾರಿ ತಾ|| ಜಿ|| |
ಬಳ್ಳಾರಿ ಜಿಲ್ಲೆಯ ವ್ಯಾಪ್ತಿಗೆ ಬರುವ ಕಂಪ್ಲಿ ಬಳ್ಳಾರಿ ಗ್ರಾ ಬಳ್ಳಾರಿ ನಗರ ಸಿರುಗುಪ್ಪ ವಿಧಾನಸಭಾ ವ್ಯಪ್ತಿಗೆ ಸಂಬಂದಿಸಿದಂತೆ ಐರಾವತ ಯೋಜನೆ ಫಲಾನುಭವಿಗಳ ಪಟ್ಟಿ ದೃಡಿಕರಿಸಿ ಕೋಡಿ. |
Assigned to PIOGM |
25
25 |
55F419876 |
ಸದ್ದರಾಜು ರಾಜರಾಜೇಸ್ವರಿ ದೇವಸ್ಥಾನ ಕುಮಾರಸ್ವಾಮಿ ಬಡಾವಣೆ ಬೆಂಗಳೂರು |
ಅರಣ್ಯಾಧಿರಿತ ಆಧಿವಾಸಿ ಮತ್ತು ಸೂಕ್ಷ್ಮ ಅತೀ ಸೂಕ್ಷ್ಮ ಜಾತಿ,ಅಲೆಮaರಿ ಅರೆಅಲೆಮಾರಿ ಎಸ್.ಟಿ ಪಂಗಡದ ಪಟ್ಟಿಕೋರಿ
2) ಬೆಂಗಳೂರು ನಗರಜಿಲ್ಲಾ ವ್ಯಾಪ್ತಿಯಲ್ಲಿ ಮೇದ ಗಿರಿ ಜನರಿಗೆ ನೀಡಿರುವ ಸಾಲ ಮತ್ತು ಸಹಾಯದನ ವಿವರ ಮತ್ತು ಮಂಜೂರಾತಿ ಪಟ್ಟಿಕೋರಿ 2021ರಿಂದ 23ರ ವರೆಗೆ |
Assigned to PIOGM |
26
26 |
54F210898 |
ಕೃಷ್ಣ ಆರ್. ಎಲ್ ರಾಮನಗರ ರಂಗರಾಯರದೊಡ್ಡಿ |
ಈ ಮೇಲ್ಕಂಡ ಟೆಂಡರ್ ಗೆ ಸಂಬಂದಿಸಿದಂತೆ 2018-19ನೇ ಸಾಲಿನ ಗಂಗಾ ಕಲ್ಯಾಣ ಯೋಜನೆಯ ಅಡಿಯಲ್ಲಿಒ ನೀವು ಟೆಂಡರ್ ಕರೆದಿರುವ ಕೊರೆದ ಕೊಳೆವೆಗಳಿಗೆ ಪಂಪು ಮೋಟರ್ ಸರಬರಾಜು ಕಾಮಗಾರಿಯ ದೃಡಿಕರಿಸಿ ನೀಡುವುದು
ಈ ಮೇಲ್ಕಂಡ ಟೆಂಡರಗೆ ಸಂಬಂದಿಸಿದಂತೆ 2018-19ನೇ ಸಾಲಿನ ಗಂಗಾ ಕಲ್ಯಾಣ ಯೋಝನೆಯ ಅಡಿಯಲ್ಲಿ ನೀವು ಟೆಂಡರ್ ಕರೆದಿರುವ ಕೋರೆದ ಕೊಳವೆಗಳಿಗೆ ಪಂಪು ಮೋಟರ್ ಸರಬರಾಜು ಕಾಮಗಾಋಇಯ ಟೆಂಡರನ ಆರ್ಥಿಕ ಬಡ್ ಪರಿಶೀಲನಾ ನಡವಳಿಗಳ ಪ್ರತಿಯನ್ನು ದೃಡಿಕರಿಸಿ ನೀಡುವುದು. |
Assigned to PIOGM |
27
27 |
55F613649 |
ಶ್ರವಣಕುಮಾರ ಡಿ ನಾಯಕ ಕಲಬುರಗಿ |
2018-22ನೇ ಸಾಲಿನಲ್ಲಿ ತಮ್ಮ ನಿಗಮಕ್ಕೆ ಜಿಲ್ಲೆಯಲ್ಲಿ ಭೂ ಒಡೆತನ ಯೋಜನಯಲ್ಲಿ ಅರ್ಜಿ ಸಲ್ಲಿಸಿರುವ ಫಲಾನುಭವಿಗಳ ವಿವರ ಅರ್ಜಿ ಸಲ್ಲಿಸಿರುವರ ಹೆಸರು ವಿಳಾಸ ಕೃಷಿ ಕಾರ್ಮಿಕರ ಪ್ರಮಾಣ ಪತ್ರಗ|ಳ ನಕಲು ಪ್ರತಿಗಳು ಜಮೀನು ಮಾರಟಾ ಮಾಡಿದವರ ವಿವರ ಇದರಲ್ಲಿ ಎಷ್ಡು ಫಲಾನುಭವಿಗಳ ಜಿಪಿಎಸ್ ಸಿಡಿ ಕ್ಯಾಸೆಟ್ ಹಾಕುದೆ ಇನ್ನು ಬಾಕಿ ಇರುವ ಬಗ್ಗೆ ವಿವರ.ಪ್ರಸ್ತುತ ಫಲಾನುಭವಿಗಳ ಸೌಲಭ್ಯ ಪಡೆಯಲು ಯಾವ ಹಂತದಲ್ಲಿ ಇರುವ ಬಗ್ಗೆ ವಿವರ ಮತ್ತು ತಹಸೀಲ್ದಾರವರು ನೀಡಿರುವ ಪಿಟೆಷನ್ ಕಾಫಿ ನಕಲು ಪ್ರತಿಗಳನ್ನು ದೃಡಿಕರಿಸಿ ನೀಡಬೇಕೆಂದು ತಮ್ಮಲ್ಲಿ ಕೋರುತ್ತೆನೆ. |
Assigned to PIOGM |
28
28 |
58F330699 |
ಮಂಜುಳ ಎನ್.ವಿ ಗಾಂಧಿನಗರ ಬೆಂಗಳೂರು |
ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳಿಂದ ಬಿಡುಗಡೆಯಾದ ಅನುದಾನದ ಕ್ರಿಯಾಯೋಜನೆಯೊಂದಿಗೆ ಖರ್ಚು ವರಚ್ಚಗಳ ವಿವರ ಕುರಿತು ದೃಡಿಕೃತಿ ಮಾಃಇತಿ ನೀಡಲು ಕೋರಿದೆ. |
Assigned to PIOGM |
29
29 |
01 |
ಸರ್ಕಾರದ ಕಾರ್ಯದರ್ಶಿ ಸಮಾಜ ಕಲ್ಯಾನ ಇಲಾಖೆ.ಬೆಂಗಳೂರು |
|
Assigned to PIOGM |
30
30 |
58F282816 |
ಬಂದಪ್ಪ ತಂದೆ ಬಸಪ್ಪ ಕಟ್ಟಿಮನಿ ಬಾಚವಾರ ಸಾ|| ತಾ|| ಜಿ|| ಯಾದಗಿರಿ |
ತಮ್ಮ ನಿಗಮದಿಂದ ಅಧ್ಯಕ್ಷರ ಸಾಂಸ್ಥಿಕ ಕೋಟಾದಡಿ ಬಂದಂತ ಅನುದಾನ ವಿವರ ಎಷ್ಡು ಜನ ಫಲಾನುಭವಿಗಳು ನೇರ ಸಾಳ ಉದ್ಯಮಶಿಲಾತ, ಗಂಗಾ ಕಲ್ಯಾಣ ಯೋಜನೆಯಡಿ ಆಯ್ಕೆಯಾಗಿದ್ದಾರೆ ಸದರಿ ಫಲಾನುಭವಿಗಳ ಹೆಸರು ವಿಳಾಸ ಣಿಡಲಾದ ಸಹಾಯ ಧನದ ವಿವರ ಸಂಪೂರ್ಣ ಮಾಃಇತಿ ದೃಡಿಕರಿಸಿ ನೀಡುವುದು 2020-21 ರಿಂದ 2022-23 ನೇ ಸಾಲಿನವರೆಗೆ |
Assigned to PIOGM |
31
31 |
58F415169 |
H.M Ramesh Kumar Bsaveshwaranagar Bangalore-79 |
inspection of complete files related to the procurement of computerized fashion designing from M/s Karanataka state Electronics Development Corporation ltd |
Assigned to PIOgm |
32
32 |
58F421029 |
H.M Ramesh Kumr Basaveshwaranagar Bangalore-79 |
Document soft copy required list of the unit franchise with unit adders approved to each franchisor and payments made to franchisors till date under SAMRUDDHI YOJANA |
Assigned to PIOgm |
33
33 |
55F513399 |
Y.B ಮಲ್ಲಯ್ಯ ತಂದೆ ಭೀಮಪ್ಪ ಗುಗರಹಟ್ಟಿ ಬಳ್ಳಾರಿ |
ಬಳ್ಳಾರಿ ಜಿಲ್ಲೆಯ ವ್ಯಾಪ್ತಿಗೆ ಬರುವ ಕಂಪ್ಲಿ ಬಳ್ಳಾರಿ ನಗರ ಬಳ್ಳಾರಿ ಗ್ರಾಮಂತರ ಸಿರುಗುಪ್ಪ ವಿಧಾನಸಭಾ ವ್ಯಾಪ್ತಿಗೆ ಸಂಬಂದಿಸಿದಂತೆ ನೀರಾವರಿ ಬೋರ್ಯೋ ವೇಲ್ಜ ತೆರೆದ ಭಾವಿ ಫಲಾನುಭವಿಗಳ ಪಟ್ಟಿಯನ್ನು ದೃಡಿಕರಿಸಿಕೊಡಿ
2015-16ನೇ ಸಾಲಿನಿಂದ 2021-22ನೇ ಸಾಲಿನ ವರೆಗೆ |
Assigned to PIOGM |
34
34 |
55F513397 |
Y.B ಮಲ್ಲಯ್ಯ ತಂದೆ ಭೀಮಪ್ಪ ಗುಗ್ಗರಹಟ್ಟಿ ಹೊನ್ನಾಳ್ಳಿ ಬಳ್ಳಾರಿ ಜಿಲ್ಲೆ |
ಬಳ್ಳಾರಿ ಜಿಲ್ಲೆಯ ವ್ಯಾಪ್ತಿಗೆ ಬರುವ ಕಂಪ್ಲಿ ಬಳ್ಳಾರಿ ನಗರ ಬಳ್ಳಾರಿ ಗ್ರಾಮಂತರ ಸಿರುಗುಪ್ಪ ವಿಧಾನಸಭಾ ವ್ಯಾಪ್ತಿಗೆ ಸಂಬಂದಿಸಿದಂತೆ ಸ್ವಯಂ ಉದ್ಯೋಗ ನೇರಸಾಲ ಯೋಜನೆಯ ಫಲಾನುಭವಿಗಳ ಪಟ್ಟಿಯನ್ನು ದೃಡಿಕರಿಸಿಕೊಡಿ
2015-16ನೇ ಸಾಲಿನಿಂದ 2021-22ನೇ ಸಾಲಿನ ವರೆಗೆ |
Assigned to PIOGM |
35
35 |
55F513398 |
ಶ್ರೀ ಯು.ಬಿ ಮಲ್ಲಯ್ಯ ತಂದೆ ಭೀಮಪ್ಪ ಗುಗ್ಗರಹಟ್ಟಿ ಬಳ್ಳಾರಿ ಜಿಲ್ಲೆ |
ಬಳ್ಳಾರಿ ಜಿಲ್ಲೆಯ ವ್ಯಾಪ್ತಿಗೆ ಬರುವ ಕಂಪ್ಲಿ ಬಳ್ಳಾರಿ ನಗರ,ಬಳ್ಳಾರಿ ಗ್ರಾಮಾಂತರ ಸಿರುಗುಪ್ಪ ವಿಧಾನಸಬಾ ವ್ಯಾಪ್ತಿಗೆ ಸಂಬಂದಿಸಿದಂತೆ ಉದ್ಯಮ ಶೀಲತಾ ಅಭಿವೃದ್ದಿ ಯೋಜನೆಯ ಫಲಾನುಭವಿಗಳ ಪಟ್ಟಿಯನ್ನು ದೃಡಿಕರಿಸಿಕೊಡಿ |
Assigned to PIOGM |
36
36 |
0000000 |
ಶ್ರೀ ಕಲ್ಲಪ್ಪ ರಾಮಪ್ಪ ಕಾಂಬಳೆ ಜಮಖಂಡಿ ಬಾಗಲಕೊಟೆ |
ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮ ವತಿಯಿಂದ ಬಾಗಲಕೋಟೆ ಜಿಲ್ಲೆಯ ಜಮಖಂಡಿ ವಿಧಾನಸಭಾ ಮತಕ್ಷೇತ್ರದಲ್ಲಿ ಭೂ ಒಡೆತ ಯೋಜನೆಯಡಿ ಹಂಚಿಕೆ ಮಾಡಿರುವ ವಿವರ
1)ಈ ಅವಧಿಯಲ್ಲಿ ಫಲಾನುಭವಿಗಳಿಂದ ಸ್ವೀಕರಿಸಿದ ಅರ್ಜಿಗಳು ಭೂಮಿ ಹಂಚಿಕೆ ಮಾಡಿರುವ ವಿವರ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಎಷ್ಡು ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು ಭೂಮಿ ಖರಿಧಿ ಮಾಡಿರುವ ಒಪ್ಪಿಗೆ ಪತ್ರ ಫಲಾನುಭವಿಗಳ ಪೋಟೊ,ಭೂಮಿ ಸಿ.ಡಿ ಮಡಿರುವ ವರದಿ ಉತಾರೆ ಸ್ಥಳ ಪರಿಶೀಲನೆ ಮಾಡಿರುವ ಪೋಟೊ ಆದೇಶ ಪತ್ರಗಳೋಂದಿಗೆ ಸಂಪೂರ್ಣ ಮಾಹಿತಿ ಪೂರೈಸುವದು. |
Assigned to PIOgm |
37
37 |
58F761057 |
H ಪುಟ್ಟಸ್ವಾಮಿ ಗುಟ್ಟಹಳ್ಳಿ ಬೆಂಗಳೂರು |
ಎನ್ ಶ್ರೀನಿವಾಸ ಸಹಾಯಕ ಪ್ರಧಾನ ವ್ಯವಸ್ಥಾಪಕರು ನಿಗಮದಲ್ಲಿ ವಿಲಿನಗೋಂಡಿರು ಮಾಹಿತಿ ನೀಡುವ ಬಗ್ಗೆ 2007-2008ರ ಸಾಲಿನ ಬಗ್ಗೆ. |
Assigned to PIOGM |
38
38 |
58F76105 |
ಹೆಚ್ಪುಟ್ಟಸ್ವಾಮಿ ಗುಟ್ಟಹಳ್ಳಿ ಬೆಂಗಳೂರು |
ಸುಮ ಕಮವಾಪಪಂಅನಿ ವ್ಯವಸ್ಥಾಪಕ ನಿರ್ದೇಶಕರು ನಿಗಮಕ್ಕೆ ನೀಯೋಜನೆಗೊಂಡಿರುವ ದಾಖಲಾತಿ ಪ್ರತಿ ಮತ್ತು ವೇತನ ಶ್ರೇಣಿ ಮಾಹಿತಿ ನೀಡುವ ಬಗ್ಗೆ. 2022-23ನೇ ಸಾಲಿನ ಬಗ್ಗೆ. |
Assigned to PIOGM |
39
39 |
53F965366 |
ಹೆಚ್ ಪುಟ್ಟಸ್ವಾಮಿ ಗುಟ್ಟಹಳ್ಳಿ ಬೆಂಗಳೂರು |
ಜಿಲ್ಲಾ ವ್ಯವಸ್ಥಾಪಕರು ಗ್ರೇಡ್ ಎ ಉದ್ದೆಗೆ ಸಂಬಂದಸಿದ ಸಿ.ಆರ್ ನಿಯಮವಳಿ ಪ್ರತಿಗಳನ್ನು ದೃಡಿಕರಿಸಿ ನೀಡುವ ಬಗ್ಗೆ. 2022-23ರ ಸಾಲಿನ ಬಗ್ಗೆ. |
Assigned to PIOGM |
40
40 |
55F613838 |
ಮಲ್ಲಿಕಾರ್ಜುನ ಬಿ.ಹೆಚ್ ಕಲಬುರ್ಗಿ ದೇವಾನಗರ |
ಭೂ ಒಡೆತನ ಯೋಜನೆಯಡಿಯಲ್ಲಿ 2017ರಿಂದ ಇಲ್ಲಿಯವರೆಗೆ ಪ್ರತಿ ಫಲಾನುಭವಿಗಳ ಜಮೀನು ಇಲ್ಲದ ಬಗ್ಗೆ ಕೃಷಿ ಕಾರ್ಮಿಕರ ಪ್ರಮಾಣ ಪತ್ರಗಳನ್ನು ಜೇವರ್ಗಿ,ಯರ್ಡಮಿ ತಹಸೀಲ್ದಾರರಿಂದ ಹಾಗೂ ಪ್ರತಿ ಫಲಾನುಭವಿಯ ಕೃಷಿ ಕಾರ್ಮಿಕರ ಪ್ರಮಾಣ ಪತ್ರಗಳನ್ನು ದೃಡಿಕರಿಸಿ ನೀಡುವುದು, |
Assigned to PIOGM |
41
41 |
54F288536 |
ಶ್ರೀ ಮಂಜುನಾಥ ತಂದೆ ಮಲ್ಲೇಶಪ್ಪ ಮೇದಾರ ಕೆರೂರ ತಾ|| ಬಾದಾಮಿ |
ಮಾನ್ಯ ಶ್ರೀರಾಮುಲು ಸಚಿವರು ಸಮಾಜ ಕಲ್ಯಾಣ ಇಲಾಖೆ ಕರ್ನಾಟಕ ಸರ್ಕಾರ ಬೆಂಗಳೂರು ಇವರಿಗೆ ಕೊಟ್ಟ ಅರ್ಜಿಯನ್ನು ಮುಂದಿನ ಕ್ರಮಕ್ಕಾಗಿ ಯಾವ ಇಲಾಖೆ ಅಧಿಕಾರಿಗೆ ನಿರ್ದೇಶನ ನೀಡಿರುತ್ತಿರಿ ಅದರ ನಕಲು ಪ್ರತಿಯನ್ನು ಪೂರೈಸುವಂತೆ ಮಾಹಿತಿ ಕೋರಿದ್ದು ಸದರಿ ಅರ್ಜಿಯನ್ನು ಮಾಹಿತಿ ಹಕ್ಕು ಅದಿ ನಿಯಮ 6(3)ರಡಿ ನಿಗಮಕ್ಕೆ ವರ್ಗಾಯಿಸಿ ಅರ್ಜಿದಾರರು ಸಲ್ಲಿಸಿರುವ ಪತ್ರಗಳನ್ನು ಮಾಹಿತಿ ನೀಡುವುದು. |
Assigned to PIOgm |
42
42 |
58F029615 |
M.ಮಂಜುನಾಥ ಕಾನಾಹೊಸಹಳ್ಳಿ ಕೂಡ್ಲಿಗಿ ತಾ|| ವಿಜಯನಗರ ಜಿ|| |
ರಾಣಿಬೆನ್ನೂರು ತಾಲ್ಲೂಕಿನಲ್ಲಿ ಕೋಳವೆ ಬಾವಿ ಕೊರೆಸಿದ ಹಂತವಾರು ಬಾವಚಿತ್ರಗಳು,ಬಿಲ್ಲುಗಳು ಮತ್ತು ಸಾರ್ಕರದ ಮಾರ್ಗಸೂಚಿಯ ಎಲ್ಲಾ ನಕಲು ಪ್ರತಿಗಳನ್ನು ದೃಡಿಕರಿಸಿ ಕೋಡಲು ಕೋರಿದೆ. |
Assigned to PIOGM |
43
43 |
55F613837 |
ಮಲ್ಲಕಾರ್ಜುನ ಬಿ ಹೆಚ್ ದೇವಾ ನಗರ ಕಲಬುರ್ಗಿ |
ಭೂ ಒಡೆತನ ಯೋಜನೆಯಡಿಯಲ್ಲಿ 2017 ರಿಂದ ಇಲ್ಲಿಯವರೆಗೆ ತಹಸೀಲ್ದರು,ಜೆವರ್ಗಿ ಹಾಗೂ ಯಡ್ರಮಿ ಅವರಿಂದ ನೀಡಲ್ಪಟ್ಟಿರುವ ನಮೂನೆ-1 ವರದಿ TPCL ಪ್ರಮಾಣ ಪತ್ರಗಳನ್ನು ನೀಡುವುದು ಒಂದು ವೇಳೆ ನೀವು ಪರಿಶಿಲನೆ ಮಾಡಿದಲ್ಲಿ ಪರಿಶೀಲನೆ, ಮಾಡಿರುವ ಪ್ರತಿಗಳನ್ನು ದೃಡಿಕರಿಸಿ ನೀಡುವುದು. |
Assigned to PIOgm |
44
44 |
58F144771 |
ನಿಂಗಪ್ಪ ನಾಯಕ ಗಾಂಧಿನಗರ ಗಂಗಾವತಿ ತಾ|| ಕೊಪ್ಪಳ ಜಿ|| |
ನಿರ್ದೇಶಕರು,ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಕೇಂದ್ರ ಕಛೇರಿ ಬೆಂಗಳೂರು ಇದರ ವತಿಯಿಂದ ಸ್ವಯಂ ಉದ್ಯೋಗ ತರಬೇತಿ ಯೊಜನೆ ಹಾಗೂ ಉದ್ಯಮಶೀಲತಾ ಯೋಜನೆ ಸ್ವಯಂ ಉದೋಗ ,ಭೂ ಒಡೆತನ ಯೋಜನೆ ಸಮಗ್ರ ಗಂಗಾಕಲ್ಯಾಣ ಯೋಜನೆ ಪ್ರೇರಣಾ ಯಡಿಯಲ್ಲಿ ಫಲಾನುಭವಿ ಗಳೀಗೆ ಸರ್ಕಾರದಿಂದ ಸಹಾಯಧನ ಬಿಡುಗಡೆಯಾದ ಒಟ್ಟು ಮೊತ್ತದ ವಿವರದ ಪ್ರತಿಯ ಮಾಹಿತಿಯನ್ನು ಸಹಿ ಮತ್ತು ಮೋಹರಿ ನೊದಿಗೆ ದೃಡಿಕರಿಸಿ ಒದಗಿಸುವುದು, ಜನವರಿ 2018 ರಿಂದ ಜೂನ್ 2022ನೇ ಸಾಲಿಗೆ ಸಂಬಂದಪಟ್ಟಿದು |
Assigned to PIOGM |
45
45 |
58F387693 |
ನಿಂಗಪ್ಪ ನಾಯಕ ಗಾಂಧನಗರ ಗಂಗಾವತಿ ಜಿ|| ಕೊಪ್ಪಳ |
2020 ರಿಂದ 2023ರ ವರೆಗೆ ಉದ್ಯಮ ಶೀಲತಾ ಭೂ ಒಡೆತನ ಯೋಜನೆ,ಸಮಗ್ರ ಕಲ್ಯಾಣ ಯೋಜನೆ , ನೇರ ಸಾಲ, ಐರಾವತ ಯೋಜನೆಗಳು ನಮ್ಮ ಕೊಪ್ಪಳ ಜಿಲ್ಲೆಗೆ ಬಿಡುಗಡೆಯಾದ ಫಲಾನುಭವಿಗಳ ಪಟ್ಟಿ ಹಾಗೂ ಆದರ ಮೊತ್ತ ದಾಖಲಾತಿಗಳ ಪ್ರತಿಯನ್ನು ದೃಡಿಕೃತ ನಕಲಿನೊಂದಿಗೆ ನೀಡುವುದು. |
Assigned to PIOGM |
46
46 |
58F511227 |
ಸತೀಶ ಕೆ ನಲ್ಲಾಗನಹಳ್ಳಿ ಗ್ರಾಮ ಸೂಲಿಬೆಲೆ ಹೊಸಕೋಟೆ ತಾ|| ಬೆಂಗಳೂರು ಜಿ|| |
ತಮ್ಮ ಇಲಾಖೆಯಲ್ಲಿ ಮಾಹಿತಿ ಹಕ್ಕು ಅದಿನಿಯಮ 2005 ಸೆಕ್ಷನ್ 4(1)ಎ ಮತ್ತು 4(1)ಬಿ ನಲ್ಲಿ ಕಡತಗಳನ್ನು ವಿಷಯ ಸೂಚಿಯೊಂದಿಗೆ 17ಅಂಶಗಳ ಮಾಹಿತಿ ಕಡತವನ್ನು ಗಣರೇಕರಣಗೋಳಿಸಿ ತಮ್ಮ ಇಲಾಖೆ ವೆಬ್ ಸೈಟ್ ನಿಂದ ತಮ್ಮ ಇಲಾಖೆಯ ವೆಬ್ ಸೈಟ್ ಗಳಿಗೆ ಕಳುಹಿಸಿರುವ ಮಾಹಿತಿಯ ಸಿ.ಆ.ಸು.ಇ (ಜನಸ್ಪಂಸನ) ಇಲಾಖೆ ವೆಬ್ ಸೈಟ್ ನಿಂದ ತಮ್ಮ ಇಲಾಖೆಯ ವೆಬ್ ಸೈಟ್ ದಾಖಲಾತಿಗಳ ದೃಡಿಕೃತ ನಕಲುಗಳನ್ನು ಕೊಡುವುದು,
ದಿನಾಂಕ:12.02.2014 ರಂದು ಸಿ.ಆ.ಸು.ಇ (ಜನಸ್ಪಂಸನ) ಇಲಾಖೆ ವೆಬ್ ಸೈಟ್ ನಿಂದ ತಮ್ಮ ಇಲಾಖೆಯ ಪುಟ್ಟಗಳ 174ರಲ್ಲಿರುವ ಜೆರಾಕ್ಸ ಪ್ರತಿಯನ್ನು ಲಗತ್ತಿಸಿದೆ 2016 ರಿಂದ 2017ರ ವರೆಗೆ |
Assigned to PIOGM |
47
47 |
58F541659 |
ಬಿ.ಎಸ್.ವಿ ಸತ್ಯನಾರಾಯಣ ರೆಡ್ಡಿ |
ಹಿರೇಕೋಟ್ನೇಕಲ್ ತಾ|| ಮಾನವಿ ಜಿ|| ರಾಯಚೂರು ಜಮೀನು ಸರ್ವೆ ನಂ 49/*/1 ಮತ್ತು 102/*8 ನ ಮಾಲಿಕರಾದ ಬಿ.ಎಸ್ ವಿ ಸತ್ಯನಾರಾಯಣ ರೆಡ್ಡಿ ಯವರ ಭೂ ಒಡೆತನ ಯೋಜನೆಯ 2017-18ನೇ ಸಾಲಿಗಗಗೆ ಸಂಬಂದಿಸಿದಂತೆ ಹಣ ಮಂಜೂರಾತಿಯ ನಡವಳಿಗಳ ಆದೇಶ ಪ್ರತಿ ಮತ್ತು ಅದನ್ನು ಮಾನ್ಯ ವ್ಯವಸ್ಥಪಕರು ರಾಯಚೂರು ರವರ ಖಾತೆಗೆ ಹಣ ಜಮ ಮಾಡಿದ ಪ್ರತಿ ಮತ್ತು RTGS ಪ್ರತಿ ಮತ್ತು BANK STATEMENT ಪ್ರತಿಯಗಳನ್ನು ದೃಡಿಕೃರಿಸಿ ಮಾಹಿತಿ ಒದಗಿಸುವುದು ಅದಕ್ಕೆ ಹಣ ಜಮಾಕ್ಕೆ ಸಂಬಂದಿಸಿದ ಎಲ್ಲಾ ದಾಖಲೆಗಳ ನಕಲು ಪ್ರತಿಗಳನ್ನು ಒದಗಿಸುವುದು. |
Assigned to PIOGM |
48
48 |
58F456790 |
ಪ್ರಶಾಂತ ರಾಮಪ್ಪ ದಳವಾಯಿ ಸೋಲಾಪೂರ ಬಂಜಾರ ಕ್ರಾಸ್ ವಿಜಯಪುರ |
2015 ರಿಂದ 2022ರ ವರೆಗೆ ಗಂಗಾ ಕಲ್ಯಾಣ ಯೊಜನೆ ಆಯ್ಕೆ ಫಲಾನುಭವಿಯ ಸಂಪೂರ್ಣ ಮಾಹಿತಿ ಬಾಗಲಕೋಟೆ ಜಿಲ್ಲೆಗೆ ಸಂಬಂದಿಸಿದ ಮಾಹಿತಿಯನ್ನು ನೀಡುವುದು. |
Assigned to PIOGM |
49
49 |
58F456789 |
ಪ್ರಶಾಂತ ರಾಮಪ್ಪ ವಿಜಯಪೂರ |
2015 ರಿಂದ 2022ರ ವರೆಗೆ ಉದ್ಯಮದಲ್ಲಿ ಸಂಪೂರ್ಣ ಮಾಹುತಿ ಬಾಗಲಕೊಟೆ ಜಿಲ್ಲೆದಲ್ಲಿ |
Assigned to PIOgm |
50
50 |
58F456787 |
ಪ್ರಶಾಂತ ರಾಮಪ್ಪ ದಳವಾಯಿ ವಿಜಯಪುರ |
2015 ರಿಂದ 2022ರ ವರೆಗೆ ಬಾಗಲಕೋಟೆ ಜಿಲ್ಲೆ ಅಲ್ಲಿ ಭೂ ಒಡೆತನ ಯೋಜನೆಗೆ ಆಯ್ಕೆಯಾದ ಫಲಾನುಭವಿಗಳ ಸಂಪೂರ್ಣ ಮಾಹಿತಿ ನೀಡಿ ಹಾಗೂ ಆಯ್ಕೆ ಭೂ ಮಾಲಿಕರ ಮಾಹಿತಿ ನೀಡುವುದು. |
Assigned to PIOgm |
51
51 |
58F004907 |
ಮೌನಚಾರ್ಯ ಜೈ ನಮ್ಮ ಕರುನಾಡು ವೇದಿಕೆ ಗಾಂಧಿನಗರ ದಾವಣಗೆರೆ |
2019-20 ಮತ್ತು 2020-21ನೇ ಸಾಇನ ಸಮೃದ್ದಿ ಯೋಜನೆಯಡಿಯಲ್ಲಿ ದಾವಣಗೆರೆ ನಗರದಲ್ಲಿ ಮೊಬೈಲ್ ಅಂಗಡಿಯ ಯೋಜನೆ ಪಡೆಯಲು ಫಲಾನುಭವಿಗಳು ಯಾವ ದಾಖಲಾತಿಗಳನ್ನು ಸಲ್ಲಿಸಿರುತ್ತಾರೆ ಹಾಗೂ ಯೊಜನೆ ಪಡೆದ ಮೇಲೆ ಅವರಿಗೆ ಇಲಾಖೆಯಿಂದ ಇರುವ ನಿಬಂದನೆಗಳು ಏನೆಂದು ತಿಳಿಸಬೇಕು ತಮ್ಮಲ್ಲಿ ಕೇಳೀಕೋಳ್ಳುತ್ತೇವೆ. |
Assigned to PIOGM |
52
52 |
58F004906 |
ಮೌನಚಾರ್ಯ ಜೈ ನಮ್ಮ ಕರುನಾಡು ವೇದಿಕೆ ದಾವಣಗೆರೆ |
2019-20 ಮತ್ತು 2020-21ನೇ ಸಾಲಿನ ಸಮೃದ್ದಿ ಯೋಜನೆಯಡಿಯಲ್ಲಿ ದಾವಣಗೆರೆ ನಗರದಲ್ಲಿ ಮೊಬೈಲ್ ಅಂಗಡಿಯ ಯೊಜನೆ ಪಡೆಯಲು ಪಲಾನುಭವಿಗಳು ಯಾವ ದಾಖಲಾತಿಗಳನ್ನು ಸಲ್ಲಿಸಿರುತ್ತಾರೆ ಹಾಗೂ ಯೋಜನೆ ಪಡೆದ ಮೇಲೆ ಅವರಿಗೆ ಇಲಾಖೆಯಿಂದ ಇರುವ ನಿಬಂದನೆಗಳು ಎನೆಂದು ತಿಳಿಸಬೇಕು ತಮ್ಮಲ್ಲಿ ಕೇಳೀಕೋಳುತ್ತೆವೆ |
Assigned to PIOgm |
53
53 |
50F252745 |
ಅನಿಲ್ ಕುಮಾರ ಹೊನ್ನಟಗಿ ಮಾನವಿ ತಾ|| ರಾಯಚೂರು ಜಿ|| |
ನೇರಸಾಲ ಯೋಜನೆಯಡಿಯಲ್ಲಿ ಆಯ್ಕೆಯಾದ ಫಲಾನುಭವಿಗಳ ಬ್ಯಾಂಕುಗಳಿಂದ ಸಬ್ಸಿಡಿ ಹಣವನ್ನು ಬಿಡುಗಡೆ ಬಂದಿರುವ ಕ್ಲೈಮ ಲೆಟರಿನನ್ವಯ ಸಬ್ಸಿಡಿ ಹಣ ಯಾವುದರ ಮುಖಾಂತರ ಬಿಡುಗಡೆ ಯಾಗಿರುತ್ತದೆ ಅವುಗಳ ಸಂಪೂರ್ಣ ವಿವರ ನೀಡಿ. |
Assigned to PIOಜಿ.ಮ್ |
54
54 |
00000 |
ಹರೀಶ ದಕ್ಷಿಣ ಕನ್ನಡ ಜಿಲ್ಲೆ |
ಹರೀಶ ದಕ್ಷಿಣ ಕನ್ನಡ ಜಿಲ್ಲೆ ಮಾಹಿತಿ ಹಕ್ಕು ಅಧಿನಿಯಮ 2005ರಡಿ ಸಲ್ಲಿಸಿರುವ ಆನಲೈನ್ ಮಾಹಿತಿ ಹಕ್ಕು ಅರ್ಜಿಯಲ್ಲಿನ ಅಂಶಗಳಿಗೆ ಸಂಬಂಧಿಸಿದಂತೆ ಮಾಹಿತಿ ಒದಗಿಸುವಂತೆ ಕೋರಿರುತ್ತಾರೆ ಆದ್ದರಿಂದ ಉಲ್ಲೇಖಿತ ಅರ್ಜಿಯಲ್ಲಿನ 3 ಮತ್ತು 4ನೇ ಅಂಶಗಳು ತಮ್ಮ ವ್ಯಾಪ್ತಿಗೆ ಒಳಪಟ್ಟಿರು ಮಾಹಿತಿ ಹಕ್ಕು ಅಧಿನಿಯಮ 2005ರ ನಿಯಮ 6(3)ತಂತೆ ಸದರಿಯವರ ಅರ್ಜಿಯನ್ನು ಈ ಪತ್ರದೊಂದಿಗೆ ಲಗತ್ತಿಸಿ ವರ್ಗಾಯಿಸಿ ಅರ್ಜಿದಾರರಿಗೆ ನೇರವಾಗಿ ಮಾಹಿತಿ ಒದಗಿಸುವಂತೆ ಕೋರಿದೆ. |
Assigned to PIOGM |
55
55 |
53F892422 |
ಗೋವಿಂದರಾಜು ಎ.ಆರ್ ನಿಟ್ಟೂರು ಗುಬ್ಬಿ ತಾ|| ತುಮಕೂರು |
S T ಜನಾಂಗದ ಜಮೀನು ಇಲ್ಲದ ಹಾಗೂ ಜಮೀನು ಕೊಳ್ಳಲಾಗದ ವ್ಯಕ್ತಿಗೆ ಯಾವ ಯೋಜನೆ ಸೌಲಬ್ಯತಗಳಿವೆ ಎಂಬ ಮಾಹಿತಿ ಜಮಿನು ಕೋಳಲು |
Assigned to PIOGM |
56
56 |
58F480637 |
ಈರಪ್ಪ ಬಿ ನಾಯಕೋಡಿ ಯಡ್ರಮಿ ಕಲಬುರಗಿ |
ಯಡ್ರಮಿ ತಾ|| ಇಜೇರಿ ಗ್ರಾಮದಲ್ಲಿ 2010ರಿಂದ 2022ರ ವರೆಗೆ ಮಹಿಳಾ ಸ್ವ-ಸಹಾಯ ಸಂಘ ಮತ್ತು ಮೈಕ್ರೋ ಕ್ರೆಡಿಟ್ ಯೋಜನೆಗಳಲ್ಲಿ ಏಷ್ಟು ಜನ ಫಲಾನುಭವಿಘಳಿಗೆ ಸೌಲಭ್ಯವನ್ನು ನೀಡಲಾಗಿದೆ ಆ ಎಲ್ಲಾ ಫಲಾನುಭವಿಯ ವರದಿ ಭಾವಚಿತ್ರದೊಂದಿಗೆ ದೃಡಿಕೃಣ ನೀಡುವುದು |
Assigned to PIOGM |
57
57 |
55F700484 |
ದ್ಯಾವಪ್ಪ ನಾಯಕ ಅಲನಹಳ್ಳಿ ಮೈಸೂರು |
ನಿಮ್ಮ ವ್ಯಾಪ್ತಿಗೆ ಸಂಬಂದಿಸಿದಂತೆ ಅಧ್ಯಕ್ಷರು ಹಾಗೂ ಆಡೀತ ಮಂಡಳಿ ಸದಸ್ಯರ ಸಾಂಸ್ಥಿಕ ಕೋಟಾದಡಿಯಲ್ಲಿ ಮಂಜೂರಾದ ಐರಾವತ ನೇರಸಾಲ ಇನ್ನಿತರ ಯೋಜನೆಗಳ ಫಲಾನುಭವಿಗಳ ವಿವರ ಮತ್ತು ಆಯ್ಕೆಗೆ ಅನುಸರಿಸುವ ಮಾನದಂಡದ ವಿವರದ ಮಾಹಿತಿ ಕೋರಿ 2019ರಿಂದ 2022ರ ವರೆಗೆ |
Assigned to PIOGM |
58
58 |
60F587833 |
ಶ್ರೀಧರ್ ನಾಯಕ್ ತುಮಕೂರು ತಾ||ಜಿ |
ದಾವಣಗೆರೆ ಜಿಲ್ಲೆಗೆ ಸಂಬಂದಿಸಿದಂತೆ ತಾ|| ವಾರು ಜನಸಂಖ್ಯೆಗೆ ಅನುಗುಣವಾಗಿ ಹಂಚಿಕೆ ಮಾಲಾದ ಮಂಡಳಿ ವಿವೇಚನಾ ಕೋಟಾದಡಿಯಲ್ಲಿ ಐರಾವತ ಭೂ ಒಡೆತ ಯೋಜನೆ ಅಡಿ ಆಯ್ಕೆಯಾದ ಒಟ್ಟು ಫಲಾನುಭವಿಗಳಿಗೆ ಪಟ್ಟಿ ದಾಖಲಾತಿಗಳ ಹಣ ಬಿಡುಗಡೆಯಾದ ಫಲಾನುಭವಿಗಳ ಪಟ್ಟಿ ಬಿಡುಗಡೆಯಾಗದೆ ಉಳಿದಿರುವ ಪಟ್ಟಿ. |
Assigned to PIOGM |
59
59 |
000000000 |
ಸರ್ಕಾರದ ಕಾರ್ಯದರ್ಶಿ ಸಮಾಜ ಕಲ್ಯಾಣ ಇಲಾಖೆ ಬೆಂಗಳೂರು |
ಮಾಹಿತಿ ಹಕ್ಕು ಅಧಿನಿಯಮದನ್ವಯ 4(1ಎ) 4(1ಬಿ) ಮಾಹಿತಿಯನ್ನು ನಿರ್ವಹಿಸುವ ಬಗ್ಗೆ
ಮೇಲ್ಕಂಡ ವಿಷಯಕ್ಕ ಸಂಬಂದಿಸಿದಂತೆ ಮಾಹಿತಿ ಹಕ್ಕು ಅಧಿನಿಯಮದನ್ವಯ ಪ್ರತಿಯೋಂದು ಇಲಾಖೆ/ಸಂಸ್ಥೆ/ನಿಗಮ ಇತ್ಯಾದು ಇವುಗಳಲ್ಲಿ ಸದರಿ ನಿಯಮದ 4(1ಎ) ಹಾಗೂ 4(1ಬಿ) ರನ್ವಯ ಮಾಹಿತಿಯನ್ನು ಪ್ರಕಟಿಸುವುದು ಕಡ್ಡಾಯವಾಗಿದ್ದು ಅದರಂತೆ ತಮ್ಮ ವೈಬ್ ಸೈಟ್ ನಲ್ಲಿ 4(1ಎ) ಹಾಗೂ 4(1ಬಿ) ರನ್ವಯ ಮಾಹಿತಿಯನ್ನು ಒಂದು ವಾರದೊಳಗಾಗಿ ಪ್ರಕಟಿಸಿ. |
Assigned to PIOGM |
60
60 |
60F716304 |
ಕೆ.ಎಂ ಶರವಣ ತಂದೆ ಕರುತ್ತಪಿಳೈ ಕುಂಬಾರಗುಡಿ ಜೆ.ಸಿ ರೋಡ್ ಬೆಂಗಳೂರು |
2019ರ ಜನವರಿಯಿಂದ 2022ರ ನವಂಬರ್ 15ರ ವರೆಗೆ ಶ್ರೀ ಹೆಚ್.ಪುಟ್ಟಸ್ವಾಮಿ ಮಾಜಿ ನಿರ್ದೇಶಕರು ಡಾ||.ಬಿ,ಆರ್ ಅಂ.ಅ.ನಿ ಬೆಂಗಳೂರು ಇವರು ನಿಮ್ಮ ನಿಗಮದ ಅಧಿಕಾರಿ ನೌಕರ ವಿರುದ್ದ ನೀಡಿರುವ ದೂರು ಪ್ರತಿಯನ್ನು ದೃಡಿಕರಿ ನೀಡಲು ಕೋರಿದೆ. |
Assigned to PIOGM |
61
61 |
58F609117 |
ನಿರಂಕನ್ ಎಂ ಎನ್ ಗಾಂಧೀನಗರ ಮಂಡ್ಯ |
2015-16ರಿಂದ ಸಮಾಜ ಕಲ್ಯಾಣ ಇಲಾಖೆ ಹಾಗೂ ಇಲಾಖೆ ವ್ಯಾಪ್ತಿಯ ನಿಗಮ ಮಂಡಳಿಗಳ ಅಧಿಕಾರಿ ನೌಕರರ ವಿರುದ್ದ ಭ್ರಷ್ಟಚಾರ ವಿರೋಧಿ ಧಳದಲ್ಲಿ ಎಸಿಬಿ ತನಿಖೆ ನಡೆಸಿ ನ್ಯಾಯಾಲಯದಲ್ಲಿ ಆರೋಪ ಪಟ್ಟಿ ಸಲ್ಲಿಸಲು ಸಕ್ಷಮ ಪ್ರಾಧಿಕಾರದ ಸರಕಾರದ ಅನುಮತಿ ಕೋರಿರುವ ಹಾಗೂ ಇದರ ಬಗ್ಗೆ ಸಕ್ಷಮ ಪ್ರಾಧಿಕಾರ ಸರಕಾರ ಕೈಗೊಂಡಿರುವ ದಾಖಲೆಗಳನ್ನು ದೃಡಿಕರಿಸಿ ನೀಡಲು ಕೋರಿದೆ. |
Assigned to PIOGM |
62
62 |
60F580487 |
ಶ್ರೀ ವೈ.ಎ ಕಾಳೆ ಜಿಲ್ಲಾ ವ್ಯವಸ್ಥಾಪಕರು ಡಾ||.ಬಿ.ಆರ್ಾ.ಅ.ನಿ ಕೊಪ್ಪಳ |
ಶಿವಾನಂದ ಎಂ ನಾಗನೂರು ಇವರನ್ನು ಜಿಲ್ಲಾ ವ್ಯವಸ್ಥಾಪಕರು ಕಮವಾಪಪಂಅನಿ ಬಾಗಲಕೋಟೆಯಲ್ಲಿ ನೇಮಿಸಲಾದ ಸರ್ಕಾರದ ಆದೇಶ ಹಾಗೂ ಸದರಿ ಆದೇಶದ ಕಡತದ ಕಛೇರಿ ಟಿಪ್ಪಣಿ ಹಾಗೂ ಎಲ್ಲಾ ದಾಖಲಾತಿಗಳು ನಿದುವ ಕುರಿತು. |
Assigned to PIOGM |
63
63 |
58F032016 |
ಡಾ|| ಸರ್ವಬೌಮ MAL ವಿಜಯಪೂರ ಜಿಲ್ಲೆ |
ಕಮವಾಪಪಂಅನಿ 2020-21ನೇ ಸಾಲಿನಲ್ಲಿ ಗಂಗಾ ಕಲ್ಯಾಣ ಯೋಜನೆಗೆ ಮಂಜೂರಾದ ಒಟ್ಟು ಸಂಖ್ಯೆ
ಬೋರ್ ವೆಲ್ ಕೊರೆಯಲ್ಲು ಖರ್ಚ ಮಾಡಿದ ಸಂಖ್ಯೆ
ಬೊರ ವೆಲ್ ಕೊರೆಯಲು ಮತ್ತು ಬೊರ್ ವೆಲ್ ನಿಂದ ನೀರು ಎತ್ತಲು ಖರ್ಚು ಮಾಡಿದ ಒಟ್ಟು ಮೊತ್ತ
ಈ ಕೆಲಸವನ್ನು ಕಾರ್ಯ ನಿರ್ವಹಿಸುವ ಗುತ್ತಿಗೆದಾರನ ಹೆಸರು ಮತ್ತು ವಿಳಾಸ
ಮತ್ತು ಬಿಡ್ ನಲ್ಲಿ ಭಾಗವಹಿಸಿದ ಪ್ರತಿಯೊಬ್ಬ ಗುತ್ತಿಗೆದಾರರಿಗೆ ಅವರ ಉಲ್ಲೇಖಿಸಿದ ಮೊತ್ತ ಮಾಹಿತಿಯನ್ನು ನೀಡಿ |
Assigned to PIOGM |
64
64 |
58F249823 |
ಸುಭಾಷ ಎಸ್ ಬಿದನೂರು ಕಲಬುರಗಿ |
ತಮ್ಮ ಕಮವಾಪಪಂಅನಿ ಇಡೀ ರಾಜ್ಯದಂತ ತಮ್ಮ ನಿಗಮದಿಂದ ಜಿಲ್ಲೆ ಕಛೇರಿಗಳ ವಿಳಾಸ ಹಾಗೂ ಜಿಲ್ಲಾ ವ್ಯವಸ್ಥಾಪಕ ದೂರವಾಣಿ ಮತ್ತು ಮೊಬೈಲ್ ಸಂಖ್ಯೆಗಳು ಹಾಗೂ ಇಡೀ ರಾಜ್ಯದಂತ ತಮ್ಮ ಇಲಾಖೆ ಮೂಲನೌಕರರು ಮತ್ತು ಹೊರಗುತ್ತಿಗೆ ನೌಕರ ಹಾಗೂ ತಮ್ಮ ಇಲಾಖೆಯಲ್ಲಿ ಒಪ್ಪ ಹೊಂದಿದ ಆಧಿಕಾರಿಗಳ ಮಾನದಂಡಗಳ ಪ್ರತಿಗಳನ್ನು ದೃಡಿಕರಿಸಿ ನೀಡುವುದು. |
Assigned to PIOGM |
65
65 |
55F508128 |
ಎಸ್ ಶಿವಕುಮಾರ ಯಾದವ್ ನಿಜಲಿಂಗಪ್ಪ ನಗರ ರಾಯಚೂರು |
ರಾಯಚೂರು ಜಿಲ್ಲೆಯ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಭೂ ಒಡೆತನ ಯೋಜನೆಯಲ್ಲಿ ಆದೇಶ ಆಗಿರುವ ಮತ್ತು ಶೇ 80 ಹಣ ಬಿಡುಗಡೆಗಾಗಿ ಶೇ 10 ರಷ್ಟು ಕ್ಕಾಗಿ ಉಳಿದಿರುವ ಭೂ ಮಾಲಿಕರ ಹೆಸರು ವಿಳಾಸ ಸಂಪೂರ್ಣ ವಿವರವನ್ನು ನಕಲು ಪ್ರತಿಯನ್ನು ನೀಡಿ |
Assigned to PIOGM |
66
66 |
605054 |
ಬಿಂಗಿ ಭೀಮಣ್ಣ ಗಂಗಾನಗರ ಆರ್ ಟಿ ನಗರ ಬೆಂಗಳೂರು |
ಹೆಬ್ಬಾಳವಿಧಾನ ಸಭಾ ಕ್ಷೇತ್ರಕ್ಕೆ ಕಮವಾಪಪಂಅನಿ ದಿಂದ ಬಿಡುಗಡೆಯಾದ ಅನುದಾನ ಹಾಗೂ ಉಳಿಕೆಯಾದ ಅನುದಾನದ ಬಗ್ಗೆ ವಿವರ ನೀಡುವುದು ಸಂಬಂದಿಸಿದಂತೆ ಯೋಜನೆಗೆ ಆಯ್ಕೆಯಾದ ಪಟ್ಟಿ ನೀಟುವುದು 2019-22ರ ವರೆಗೆ ಮಾಹಿತಿ ನೀಡಿ |
Assigned to PIOGM |
67
67 |
54F252078 |
ಶಿವಣ್ಣ ನಾಯಕ್ ಸಹಾಯಕ ಪ್ರಧ್ಯಪಕರು ಹಾಸ |
20 ಪ್ರಶ್ನೆಗಳನ್ನು ಕೇಳಿದ್ದು 2015 ರಿಂದ 2022ರ ವರೆಗಿನ ಮಾಹಿತಿಯನ್ನು ಕೋರಿರುವ ಪ್ರಶ್ನೆವಳಿ ಈ ಪತ್ರದೋಂದಿಗೆ ಲಗತ್ತಿಸಿದೆ. |
Assigned to PIOGM |
68
68 |
58F379343 |
ಮುತ್ತಣ್ಣ ಎಸ್ ನಡಗೇರಿ ಹೀರಾಪೂರ ಕಲಬುರಗಿ ಜಿಲ್ಲೆ |
ಸಾರ್ವಜನಿಕ ಮಾಹಿತಿ ಅಧಿಕಾರಿಗಳು ನಿಗಧಿತ ಅವಧೀ ಒಳೆಗೆ ಮಾಹಿತಿಯನ್ನು ನೀಡಿರದ ಕಾರಣ ತಾವುಗಳು ವಿಚಾರಣೆ ಮಾಡಿಸಿ ನಮ್ಮಗೆ ಸಂಪೂರ್ಣ ಮಾಹಿತಿಯನ್ನು ಉಚಿತವಾಗಿ ನೀಡಬೇಕಾಗಿ ಕೋರಿಕೆ.
ನಿಗಮದಲ್ಲಿ ಕಾರ್ಯನಿರ್ವಹಿಸಿತ್ತಿರುವ ಹೊರಮೂಲ ಸಿಬ್ಬಂದಿಯ ವಿವರ ಹಾಗೂ ಅವರಗಳ ಮೇಲೆ ಬಂದ ದೂರುಗಳು ಅದರ ಬಗ್ಗೆ ತೆಗೆದುಕೊಂಡ ಕ್ರಮ ಬಗ್ಗೆ ಸರ್ಕಾರದಿಂದ ಎಷ್ಟು ಹೊರಮೂಲ ಸಿಬ್ಬಂದಿಯನ್ನು ತೆಗೆದುಕೊಳ್ಳಲು ಅನುಮೋದನೆ ನೀಡಿದೆ ಅದರ ಮಾಹಿತಿಯನ್ನು ನೀಡಿ. |
Assigned to PIOGM |
69
69 |
58F149805 |
ಮಂಜು ಡಿ ಬೇಪೂರ ಮುಸಲಾಪೂರ ಕೋಪ್ಪಳ ಜಿಲ್ಲೆ |
2020-21ನೇ ಸಾಲಿನಿಂದ 2021-22ನೇ ಸಾಲಿನ ವರೆಗೆ ಶಾಸಕರ ಆದ್ಯಕ್ಷತೆಯಲ್ಲಿ ಹಾಗೂ ಸಾಂಸ್ಥಿಕ ಕೋಟಾದಡಿಯಲ್ಲಿ ಆಯ್ಕೆಗೊಂಡ ಮಹಿಳಾ ಸ್ವ-ಸಹಾಯ ಸಂಘಗಳ ಸಾಲ ಮತ್ತುನ ಸಹಾ |
Assigned to PIOGM |
70
70 |
53F965015 |
H ಪುಟ್ಟಸ್ವಾಮಿ ಗುಟ್ಟಹಳ್ಳಿ ಬೆಂಗಳೂರು |
ಗಂಗಾ ಕಲ್ಯಾಣ ಯೋಜನೆಯಡಿ 2019-20 ಮತ್ತು 2020-21ನೇ ಸಾಲಿನ ಕೋಳವೆ ಬಾವಿ ಕೊರೆದು ಪಂಪು ಮೋಟರ್ ಮತ್ತು ವಿದ್ಯುತಿಕರಣ ಟೆಂಡರ್ ನಲ್ಲಿ 30 ಜಿಲ್ಲೆಯಲ್ಲಿ ಆಯ್ಕೆಯಾದ ಗುತ್ತಿಗೆದಾರರ ಕಾರ್ಯದೇಶಗಳನ್ನು ದೃಡಿಕರಿಸಿ ನೀಡುವ ಬಗ್ಗೆ |
Assigned to PIOGM |
71
71 |
58F703963 |
ಎ ಡಿಲ್ಲಿಬಾಬು ಗಾಂಧಿನಗರ ಬೆಂಗಳೂರು |
ಮವಾಪಪಂಅನಿ ರಾಜ್ಯಾದ್ಯಂತ ಜಿಲ್ಲಾವಾರು ಗಂಗಾ ಕಲ್ಯಾಣ ಯೋಜನೆ( ಏತ ನೀರಾವರಿ / ವೈಯಕ್ತಿಕ ಕೊಳವೆ ಬಾವಿ) ಅಡಿಯಲ್ಲಿ 2017-18ರಿಂದ ಇಲ್ಲಿಯವರೆಗೆ ಪರಿಶಿಷ್ಟ ಜಾತಿಗೆ ಸೇರಿದವರಿಗೆ ಉಚಿತ ಕೊಳವೆ ಬಾವಿ ಕೊರೆಸಲು ಕರೆದಿರುವ ಟೆಂಡರ್ ಗಳ ಮಾಹಿತಿಯನ್ನು ನೀಡುವುದರೊಂದಿಗೆ ಸದರಿ ಟೆಂಡರ್ ಪ್ರಕ್ರಿಯೆ ಮೂಲಕ ಆಯ್ಕೆಯಾದ ಗುತ್ತಿಗೆದಾರ/ ಕಂಪನಿಗಳ ಸಂರ್ಪೂಣ ಮಾಹಿತಿಯನ್ನು ದೃಡಿಕರಿಸಿ ನೀಡಲು ಕೋರಿದೆ 2017-2023ರ ವರೆಗೆ ನೀಡಿ |
Assigned to PIOGM |
72
72 |
58F703964 |
ಎ ಡಿಲ್ಲಿಬಾಬು ಗಾಂಧಿನಗರ ಬೆಂಗಳೂರು |
ಕಮವಾಪಪಂಅನಿ ರಾಜ್ಯಾದ್ಯಂತ ಜಿಲ್ಲಾವಾರು ಗಂಗಾ ಕಲ್ಯಾಣ ಯೋಜನೆ( ಏತ ನೀರಾವರಿ / ವೈಯಕ್ತಿಕ ಕೊಳವೆ ಬಾವಿ) ಅಡಿಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದವರಿಗೆ ಉಚಿತ ಕೊಳವೆ ಬಾವಿ ಕೊರೆಸಲು ರಾಜ್ಯದ್ಯಂತ ಮೀಸಲಿರಿಸಿರುವ ಮೊತ್ತದ ಮಾಹಿತಿಯೊಂದಿಗೆ ಫಲಾನುಭವಿಗಳ ಹೆಸರು ವಿಳಾಸ ಹಾಗೂ ಕೊಳವೆ ಬಾವಿ ಕೊರೆಸಿದ ಸ್ಥಳದ ಸರ್ವೆ ನಂಬರ್ ಸಹಿತವಾದ ವಿವರವುಳ ಪಟ್ಟಿಯನ್ನು ದೃಡಿಕರಿಸಿ ನೀಡಲು ಕೋರಿದೆ. |
Assigned to PIOgm |
73
73 |
58F703965 |
ಎ ಡಿಲ್ಲಿಬಾಬು ಗಾಂಧಿಲಲಲಲಲನಗರ ಬೆಂಗಳೂರು |
ಕಮವಾಪಪಂಅನಿ ರಾಜ್ಯಾದ್ಯಂತ ಜಿಲ್ಲಾವಾರು ಭೂ ಒಡೆತನ ಯೋಜನೆ ಅಡಿಯಲ್ಲಿ ಭೂಮಿಯನ್ನು ಪಡೆದಿರುವ ಫಲಾನುಭವಿಗಳ ಹೆಸರು.ವಿಳಾಸ.ಭಾವಚಿತ್ರ. ಹಾಗೂ ಸ್ಥಳದ ಸರ್ವೆ ನಂಬರ್ MR,EC,RTC,ಇನ್ನು ಮುಂತಾದ ಮೂಲ ದಾಖಲಾತಿಗಳು ಭೂ ಒಡೆತನ ಫಲಾನುಭವಿಗಳ ವಿಳಾಸ,ಸರ್ಕಾರದ ಮಾನದಂಡ ಮತ್ತು ನಿಗಮದ ಆದೇಶಗಳು ನೀಡುವುದು 2016-2023ರ ತನಕ |
Assigned to PIOGM |
74
74 |
58F747715 |
ಮಾರಣ್ಣ ಪಾಳೆಗಾರ ವಕ್ಕೋಡಿ ತುಮಕೂರು |
ತಮ್ಮ ಕಮವಾಪಪಂಅನಿ ಇಡೀ ರಾಜ್ಯದಂತ ತಮ್ಮ ನಿಗಮದಿಂದ ಜಿಲ್ಲೆವಾಋಉ ಜಿಲ್ಲೆ ಕಛೇರಿಗಳ ವಿಳಾಸ ಹಾಗೂ ಜಿಲ್ಲಾ ವ್ಯವಸ್ಥಾಪಕ ದೂರವಾಣಿ ಮತ್ತು ಮೊಬೈಲ್ ಸಂಖ್ಯೆಗಳು ಹಾಗೂ ಇಡೀ ರಾಜ್ಯದಂತ ತಮ್ಮ ಇಲಾಖೆ ಮೂಲನೌಕರರು ಮತ್ತು ಹೊರಗುತ್ತಿಗೆ ನೌಕರ ಹಾಗೂ ತಮ್ಮ ಇಲಾಖೆಯಲ್ಲಿ ಒಪ್ಪ ಹೊಂದಿದ ಆಧಿಕಾರಿಗಳ ಮಾನದಂಡಗಳ ಪ್ರತಿಗಳನ್ನು ದೃಡಿಕರಿಸಿ ನೀಡುವುದು. |
Assigned to PIOGM |
75
75 |
58F747669 |
ಮಾರೆಣ್ಣ ಪಾಳೇಗಾರ್ ವಕ್ಕೊಡಿ ತುಮಕೂರು ಜಿಲ್ಲೆ |
ಕೊಪ್ಪಳ ಜಿಲ್ಲೆ ಭೂ ಒಡೆತನ,ಯೋಜನೆಯಡಿಯಲ್ಲಿ ಆಯ್ಕೆ ಮಾಡಲಾದ ಫಲಾನುಭವಿಗಳ ಪಟ್ಟಿ ಮತ್ತು ಮಾನದಂಡಗಳು ಫಲಾನುಭವಿ ಮತ್ತು ಜಮೀನು ಮಾರಾಟಮಾಡಿರುವ ವ್ಯಕ್ತಿಯ ಸಮಾರು 15 ವರ್ಷಗಳ ದಖಾಲೆಗಳು RTC,EC,MR. ಜಾತಿದೃಡಿಕರಣ ಪತ್ರಗಳು ಹಾಗೂ ಫಲಾನುಭವಿಯ ಜಾತಿ ವರಮಾನ ರೇಷನ್ ಕಾರ್ಡ ಇನ್ನು ಮುಂತಾದ ದಾಖಲೆಗಳು ಸೇರಿಸಿ ದೃಡಿಕರಿಸಿ ನೀಡುವುದು. 2012-ರಿಂದ 2022ರ ವರೆಗೆ |
Assigned to PIOGM |
76
76 |
58F747675 |
ಮಾರಣ್ಣ ಪಾಳೇಗಾರ್ ವಕೋಡ್ಡಿ ಗ್ರಾಮ ತುಮಕೂರು ಜಿಲ್ಲೆ |
ದಾವಣಗೆರೆ ಜಿಲ್ಲೆ ಭೂ ಒಡೆತನ,ಐರಾವತ,ಐ,ಎಸ್.ಬಿ ನೇರಸಾಲ ಯೋಜನೆಯಡಿಯಲ್ಲಿ ಆಯ್ಕೆ ಮಾಡಲಾದ ಫಲಾನುಭವಿಗಳ ಪಟ್ಟಿ ಭೂ ಒಡೆತನ ಯೋಜನೆಯಡಿಯಲ್ಲಿ ಆಯ್ಕೆ ಫಲಾನುಭವಿ ಸ್ವ ವಿವರ ಹಾಗೂ ಭೂಮಿ ನೀಡಿಬೇಕಾದವರ ಪೂರ್ಣ ಮಾಹಿತಿ 15ವರ್ಷಕ್ಕೆ ಸೀಮಿತವಾಗಿರಬೇಕಾ ಸರ್ಕಾರಿ ಅಧ್ಯಕ್ಷರ ಸಾಂಸ್ಥಿಕ ಸಚಿವರ ಕೋಡ ಸೇರಿಸಿ ದೃಡಿಕರಿಸಿ ನೀಡುವುದು. 2019-ರಿಂದ 2022ರ ವರೆಗೆ |
Assigned to PIOGM |
77
77 |
58F747672 |
ಮಾರಣ್ಣ ಪಾಳೇಗಾರ ವಕ್ಕೋಡಿ ಗ್ರಾಮ ತುಮಕೂರು |
ಹಾವೇರಿ ಜಿಲ್ಲೆಯ ಭೂ ಒಡೆತನ ಐರಾವತ ಉ.ಶೀ ಯೋ. ನೇರಸಾಲ ಒಟ್ಟು ಫಲಾನುಭವಿಗಳ ಸಂಖ್ಯೆ ಹಾಗೂ ಭೂ ಒಡೆತನ ಯೋಜನೆಯಡಿಯಲ್ಲಿ ಫಲಾನುಭವಿ ಮತ್ತು ಸಾಮಾನ್ಯ ವರ್ಗದವರ ಮೂಲ ದಖಾಲಾತಿಗಳು ಸುಮಾರು 15 ವರ್ಷಗಳಿಗೆ ಸಿಮಿತವಾಗಿರುವಂತೆ ಐರಾವತ ಉ.ಶೀ,ಯೋ ನೇರಸಾಲ ಫಲಾನುಭವಿಗಳ ವಿಳಾಸ,ಸರ್ಕಾರದ ಮಾನದಂಡ ಮತ್ತು ನಿಗಮದ ಆದೇಶಗಳು ಸರ್ಕಾರ ಸಾಂಸ್ಥಿಕ ಅಧ್ಯಕ್ಷರ ಸಚಿವರ ಕೋಡ ಸೇರಿಸಿ ನೀಡುವುದು 2010-2022ರ ತನಕ |
Assigned to PIOGM |
78
78 |
58F747674 |
ಮಾರಣ್ಣ ಪಾಳೇಗಾರ ವಕ್ಕೋಡಿ ತುಮಕೂರು |
ಚಿತ್ರದುರ್ಗ ಜಿಲ್ಲೆ ಮೋಣಕಾಲ್ಮುರು ಕ್ಷೇತ್ರದ ಭೂ ಒಡೆತನ ಐರಾವತ ಉ.ಶೀ ಯೋ. ನೇರಸಾಲ ಒಟ್ಟು ಫಲಾನುಭವಿಗಳ ಸಂಖ್ಯೆ ಹಾಗೂ ಭೂ ಒಡೆತನ ಯೋಜನೆಯಡಿಯಲ್ಲಿ ಫಲಾನುಭವಿ ಮತ್ತು ಸಾಮಾನ್ಯ ವರ್ಗದವರ ಮೂಲ ದಖಾಲಾತಿಗಳು ಐರಾವತ ಉ.ಶೀ,ಯೋ ನೇರಸಾಲ ಫಲಾನುಭವಿಗಳ ವಿಳಾಸ,ಸರ್ಕಾರದ ಮಾನದಂಡ ಮತ್ತು ನಿಗಮದ ಆದೇಶಗಳು ಸರ್ಕಾರ ಸಾಂಸ್ಥಿಕ ಅಧ್ಯಕ್ಷರ ಸಚಿವರ ಕೋಡ ಸೇರಿಸಿ ನೀಡುವುದು 2018-2022ರ ತನಕ |
Assigned to PIOgm |
79
79 |
58F747670 |
ಮಾರಣ್ಣ ಪಾಳೇಗಾರ್ ವಕ್ಕೋಡಿ ಗ್ರಾಮ ತುಮಕೂರು ಜಿಲ್ಲೆ |
ರಾಯಚೂರು ಕ್ಷೇತ್ರದ MR,EC,RTC,ಇನ್ನು ಮುಂತಾದ ಮೂಲ ದಾಖಲಾತಿಗಳು ಭೂ ಒಡೆತನ ಐರಾವತ ಉ.ಶೀ ಯೋ. ನೇರಸಾಲ ಒಟ್ಟು ಫಲಾನುಭವಿಗಳ ಸಂಖ್ಯೆ ಹಾಗೂ ಭೂ ಒಡೆತನ ಯೋಜನೆಯಡಿಯಲ್ಲಿ ಫಲಾನುಭವಿ ಮತ್ತು ಸಾಮಾನ್ಯ ವರ್ಗದವರ ಮೂಲ ದಖಾಲಾತಿಗಳು ಸುಮಾರು 15 ವರ್ಷಗಳಿಗೆ ಸಿಮಿತವಾಗಿರುವಂತೆ ಐರಾವತ ಉ.ಶೀ,ಯೋ ನೇರಸಾಲ ಫಲಾನುಭವಿಗಳ ವಿಳಾಸ,ಸರ್ಕಾರದ ಮಾನದಂಡ ಮತ್ತು ನಿಗಮದ ಆದೇಶಗಳು ಸರ್ಕಾರ ಸಾಂಸ್ಥಿಕ ಅಧ್ಯಕ್ಷರ ಸಚಿವರ ಕೋಡ ಸೇರಿಸಿ ನೀಡುವುದು 2007-2022ರ ತನಕ |
Assigned to PIOGM |
80
80 |
58F747673 |
ಮಾರಣ್ಣ ಪಾಳೇಗಾರ ವಕ್ಕೋಡಿ ಗ್ರಾಮ ತುಮಕೂರು ಜಿಲ್ಲೆ |
ಬಳ್ಳಾರಿ ಜಿಲ್ಲೆ ಭೂ ಒಡೆತನ ಐರಾವತ ಉ.ಶೀ ಯೋ. ನೇರಸಾಲ ಒಟ್ಟು ಫಲಾನುಭವಿಗಳ ಸಂಖ್ಯೆ ಹಾಗೂ ಭೂ ಒಡೆತನ ಯೋಜನೆಯಡಿಯಲ್ಲಿ ಫಲಾನುಭವಿ ಮತ್ತು ಸಾಮಾನ್ಯ ವರ್ಗದವರ ಮೂಲ ದಖಾಲಾತಿಗಳು ಸುಮಾರು 15 ವರ್ಷಗಳಿಗೆ ಸಿಮಿತವಾಗಿರುವಂತೆ ಐರಾವತ ಉ.ಶೀ,ಯೋ ನೇರಸಾಲ ಫಲಾನುಭವಿಗಳ ವಿಳಾಸ,ಸರ್ಕಾರದ ಮಾನದಂಡ ಮತ್ತು ನಿಗಮದ ಆದೇಶಗಳು ಸರ್ಕಾರ ಸಾಂಸ್ಥಿಕ ಅಧ್ಯಕ್ಷರ ಸಚಿವರ ಕೋಡ ಸೇರಿಸಿ ನೀಡುವುದು 2019-2022ರ ತನಕ |
Assigned to PIOgm |
81
81 |
58F747671 |
ಮಾರಣ್ಣ ಪಾಳೇಗಾರ ತಂದೆ ಓಬಳೇಶಪ್ಪ ವಕ್ಕೋಡಿ ತುಮಕೂರು |
ಕಲಬುರಗಿ ಜಿಲ್ಲೆ ಭೂ ಒಡೆತನ ಯೋಜನೆಯಲ್ಲಿ ಪ್ರತಿ ವರ್ಷ ಆಯ್ಕೆಯಾದ ಫಲಾನುಭವಿಗಳ ಪಟ್ಟಿ ಮತ್ತು ಪೂಣ ವಿಳಾಸ ಹಾಗೂ ದೂರವಾಣಿ ಸಂಖ್ಯೆಗಳು ಹಾಗೂ ಭ ಒಡೆತನ ಯೋಜನೆಗೆ ಭಮಿ ನೀಡಿರುವ ಸಾಮಾನ್ಯ ವರ್ಗದವರ ಪೂರ್ಣ ವಿಳಾಸ ಹಾಗೂ ಭೂಮಿಗೆ ಸಂಬಂದಿಸಿದ ಪೂರ್ಣ ದಖಾಲಾತಿಗಳು 15ವರ್ಷಕ್ಕೆ ಸಿಮಿತವಾಗಿರಬೇಕು ಮೂಲ ದಖಾಲಾತಿಗಳನ್ನು ಸರ್ಕಾರದ ಆದೇಶದ ಜೊತೆಗೆ ನಿಗಮದ ಮಾನದಂಡಗಳನ್ನು ದೃಡಿಕರಿಸಿ ನೀಡುವುದು. 2007 ರಿಂದ 2022 ಡಿಸೆಂಬರ್ |
Assigned to PIOGM |
82
82 |
58F703966 |
ಎ ಡಿಲ್ಲಿಬಾಬು ಗಾಂಧೀನಗರ ಬೆಂಗಳೂರು |
ಕಮವಾಪಪಂಅನಿ ರಾಜ್ಯಾದ್ಯಂತ ಭೂ ಒಡೆತನ ಯೋಜನೆ ಅಡಿಯಲ್ಲಿ ಭೂಮಿಯನ್ನು ನೀಡಲು ನಿಗಮದಿಂದ ಅನುಸರಿಸುವ ಮಾನದಂಡಗಳನ್ನು ದೃಡಿಕರಿಸಿ ನೀಡಲು ಕೋರಿದೆ. |
Assigned to PIOGM |
83
83 |
55F700483 |
ದ್ಯಾವಪ್ಪ ನಾಯಕ ಅಲನಹಳ್ಳಿ ಮೈಸೂರು |
ನಿಮ್ಮ ವ್ಯಾಪ್ತಿಗೆ ಸಂಬಂದಪಟ್ಟಂತೆ ವ್ಯವಸ್ಥಾಪಕ ನಿರ್ದೇಶಕರ ಸಾಂಸ್ಥಿಕ ಕೋಟಾದಡಿಯಲ್ಲಿ ಮಂಜೂರು ಆಗಿರುವ ಐರಾವತ ಯೋಜನೆ,ನೇರಸಾಲ ಯೋಜನೆ, ಇನ್ನಿತರ ಯೋಜನೆಗಳ ಫಲಾನುಭವಿಗಳ ವಿವರ ಮತ್ತು ವಿವರದ ಮಾಹಿತಿ ಕೋರಿ 2019ರಿಂದ 2022ರ ವರೆಗೆ |
Assigned to PIOgm |
84
84 |
58F344475 |
ಬಿ.ಕೆ ನಂಜೇಶ ಗೌಡ ಬರಗೂರು ಶಿರಾ ತುಮಕೂರು |
ಕರ್ನಾಟಕ ರಾಜ್ಯದ 224 ಕ್ಷೇತ್ರಗಳಿಗೆ ಕ್ಷೇತ್ರವಾರು ಸರ್ಕಾರದಿಂದ ಮಂಜೂರಾಗಿರುವ ಗಂಗಾಕಲ್ಯಾಣ ಯೋಜನೆಯಡಿಯಲ್ಲಿ ಮಂಜೂರಾಗಿರುವ ಕೊಳವೆ ಬಾವಿಗಳ ಸಂಖ್ಯೆ ಮತ್ತು ವಿವರ ಮತತು ಇದಕ್ಕೆ ಸಂಬಂದಿಸಿದ ಸುತ್ತೋಲೆಯನ್ನ ದೃಡಿಕರಿಸಿ ನೀಡಲುಕೋರಿದೆ. |
Assigned to PIOgm |
85
85 |
58F379347 |
ಮುತ್ತಣ್ಣ ಎಸ್ ನಡಗೇರಿ ಹೀರಾಪೂರಾ ಕಲಬುರಗಿ |
ನಿಗಮದಲ್ಲಿ ಕಾರ್ಯನಿರ್ವಾಹಿಸಿತ್ತಿರುವ ಹೊರಮೂಲ ಸಿಬ್ಬಂದಿಯ ಜಾತಿ ಪ್ರಮಾಣ ಪತ್ರ ಹಾಗೂ ಅವರುಗಳ ಹುದ್ದೆಗೆ ಅನುಗುಣವಾಗಿ ಅವರ ಅಂಕಪಟ್ಟಿ ಮತ್ತು ಕಂಪ್ಯೂಟರ್ ಪ್ರಮಾಣ ಪತ್ರದ ಪ್ರತಿಗಳ
1)ಸರ್ಕಾರದಿಂದ ಎಷ್ಟು ಹೊರಮೂಲ ಸಿಬ್ಬಂದಿಗಳು ತೆಗೆದುಕೊಳ್ಳಲು ಅನುಮೋದನೆ ನೀಡದೆ ಅದರ ಪ್ರತಿಯನ್ನು ದೃಡಿಕರಿಸಿ ಮಾಹಿತಿ ನೀಡಿ.
2) ಎಷ್ಟು ಹೊರಮೂಲ ಸಿಬ್ಬಂದಿಗಳ ಮೇಲೆ ದೂರು ಬಂದಿದೆವೆ ಅದರ ಪ್ರತಿ ನೀಡಿ ಮತ್ತು ಅವರ ಮೇಲೆ ಕೈಗೊಂಡಿರವ ಕ್ರಮಗಳ ಬಗ್ಗೆ ಮಾಹಿತಿ ನೀಡಿ. |
Assigned to PIOGM |
86
86 |
55 F336418 |
ಎಸ್.ನಾರಾಯಣಸ್ವಾಮಿ ಬಿನ್ ನಾರೆಪ್ಪ ಶ್ರೀನಿವಾಸಪುರ ಕೋಲಾರ ಜಿಲ್ಲೆ |
ಗಂಗಾ ಕಲ್ಯಾಣ ಯೋಜನೆಯಡಿ 2015-16ನೇ ಆಲಿನ ಟೆಂಡರ್ ಅಂತಿಮಗೊಂಡು ನೇಮಕಗೊಂಡಿರುವ ಗುತ್ತಿಗೆದಾರರಿಂದ ಜಾಡಿಯಲ್ಲಿರುವ ಧರಗಳನ್ನು 2016-17ನೇ ಸಾಲಿಗೆ ಅಳವಡಿಸಿಕೊಂಡು ಶೇ.26ರಷ್ಡು ಕೋಳವೆ ಬಾವಿಗಳನ್ನು ಕೊರೆಸುವ ಬಗ್ಗೆ ಹೊರಡಿಸಿರುವ ಸರ್ಕಾರಿ ಆದೇಶಗಳ ಪ್ರತಿಗಳನ್ನು ದೃಡಿಕರಿಸಿ ನೀಡಲು ಕೋರಿದೆ.
01) ಸರ್ಕಾರಿ ಆದೇಶ ಸಂಖ್ಯೆ:ಸಕ ಇ 219 ಎಸ್ ಡಿ ಸಿ 2015 ಬೆಂಗಳೂರು ದಿನಾಂಕ: 20.10.2015
02) ನಿಗಮದ ಏಕ ಕಡತ ಸಂಖ್ಯೆ: 247/2016-17 ಟಿಪ್ಪಣಿ ಕಂಡಿಕೆ ಭಾಗ02 ರಲ್ಲಿ ಮಾನ್ಯ ಸರ್ಕಾರದ ಕಾರ್ಯಾದರ್ಶೀಗಳು ಸೂಚಿಸಿರುವಂತೆ. |
Assigned to PIOGM |
87
87 |
60F683513 |
ಶ್ರೀಧರ್ ನಾಯಕ ಕೆ.ಆರ್ ತುಮಕೂರು ತಾ|| ಜಿ|| |
ಕಮವಾಪಪಂಅನಿ ಕೇಂದ್ರ ಕಛೆರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಒಟ್ಟು ಸಿಬ್ಬಂಧಿಗಳ ವಿವರ ಹಾಗೂ ಕಾರ್ಯ ನಿರ್ವಹಿಸಿರುವ ಅವಧಿ ಮಾಹಿತಿ ನೀಡಿ. |
Assigned to PIOGM |
88
88 |
00 |
ಶೃತಿ ಕೆ.ಎಸ್ ತಾಕಟ್ಳೆ ಉಡುಪಿ ಜಿಲ್ಲೆ |
ಕಮವಾಪಪಂಅನಿ ಭೂ ಒಡೆತನ ಯೋಜನೆಯಡಿ ಜಮೀನು ಖರೀದಿಸುವ ಹಾಗೂ ಮಂಜೂರಾತಿ ಮಾಡುವ ಬಗ್ಗೆ ಜಿಲ್ಲಾಧಿಕಾರಿಯವರು ನೀಡಿರುವ ಬಗ್ಗೆ ಮಾಹಿತಿ ನೀಡುವುದು. |
Assigned to PIOgm |
89
89 |
53F965364 |
ಹೆಚ್ ಪುಟ್ಟಸ್ವಾಮಿ ಗುಟ್ಟಹಳಿ ಬೆಂಗಳೂರು |
S.N ಪ್ರಶಾಂತಕುಮಾರ ನಾಯಕ ಸಹಾಯಕ ಪ್ರಧಾನ ವ್ಯವಸ್ಥಾಪಕರು ನಿಗಮದಲ್ಲಿ ವಿಲಿನ ಗೋಳುಸುತ್ತಿರುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವ ಮಾಹಿತಿ ನೀಡುವ ಬಗ್ಗೆ. |
Assigned to PIOGM |
90
90 |
58F747716 |
ಮಾರಣ್ಣ ಪಾಳೇಗಾರ ವಕ್ಕೋಡಿ ಗ್ರಾಮ ತುಮಕೂರು ಜಿ|| |
ಶ್ರೀನಿವಾಸಪುರ ತಾ|| ಹಾಗೂ ವಿಧಾನ ಸಭಾ ಕ್ಷೇತ್ರದಲ್ಲಿ 2017 ರಿಂದ 2022ರ ವರೆಗೆ ತಮ್ಮ ಇಲಾಖೆಯಲ್ಲಿ ಶಾಸಕರ ಅನುದಾನವನ್ನು ಬಳಸಿ ಫಲಾನುಭವಿಗಳ ಆಯ್ಕೆಪಟ್ಟಿ ಮತ್ತು ಆಯ್ಕೆ ವಿಧಾನ ಆಯ್ಕೆ ಮಾಡದಿದ್ದರೆ ಕಾರಣ ಹಾಗೂ ತಮ್ಮ ನಿಗಮದಿಂದ ಆಯ್ಕೆ ಮಾಡದಿರುವ ತಾವು ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಿ. |
Assigned to PIOGM |
91
91 |
58F480634 |
ಸಿದ್ದು ಬಿ ನಾಯಕೋಡಿ ಯಡ್ರಾಮಿ ಕಲಬುರಗಿ |
ಯಡ್ರಾಮಿ ತಾ|| ಇಜೇರಿ ಗ್ರಾಮದಲ್ಲಿ 2010 ರಿಂದ 2022 ರವರೆಗೆ ಉ.ಶೀ.ಯೋ ಎಷ್ಟು ಜನ ಫಲಾನುಭವಿಗಳಿಗೆ ಸೌಲಬ್ಯವನ್ನು ನೀಡಲಾಗಿದೆ. ಆ ಎಲ್ಲಾ ಫಲಾನುಭವಿಗಳ ಸ್ಥಳ ಪರಿಶೀಲನಾ ವರದಿ ಹಾಗೂ ಫಲಾನುಭವಿ & ತಾ|| ಅಧಿಕಾರಿಯೊಂದಿಗೆ ಭಾವಚಿತ್ರದೊಂದಿಗೆ ಧೃಡೀಕರಣ ನೀಡುವುದು. |
Assigned to PIOGM |
92
92 |
58F480635 |
ಸಿದ್ದು ಬಿ ನಾಯಕೋಡಿ ಯಡ್ರಮಿ ಕಲಬುರಗಿ |
ಯಡ್ರಾಂಇ ತಾ|| ಇಜೇರಿ ಗ್ರಾಮದಲ್ಲಿ 2010 ರಿಂದ 2022 ರವರೆಗೆ ಸ್ವಯಂ ಉದ್ಯೋಗ ಮತ್ತು ನೇರಸಾಲ ಯೋಜನೆಯಲ್ಲಿ ಏಷ್ಟು ಜನ ಫಲಾನುಭವಿಗಳೆಗೆ ಸೌಲಭ್ಯವನ್ನು ನೀಡಲಾಗಿದೆ ಆ ಎಲ್ಲಾ ಫಲಾನುಭವಿಗಳ ಸ್ಥಳ ಪರಿಶಿಲನಾ ವರದಿ ಹಾಗೂ ಫಲಾನುಭವಿ & ತಾ|| ಅಧಿಕಾರಿಯೋಂದಿಗೆ ಭಾವಚಿತ್ರದೊಂದಿಗೆ ದೃಡಿಕರಣ ನೀಡುವುದು. |
Assigned to PIOGM |
93
93 |
58F246445 |
ಶ್ರವಣಕುಮಾರ್ ಡಿ ನಾಯಕ ಜೆವರ್ಗಿ ತಾ|| ಕಲಬುರಗಿ ಜಿ|| |
2020-21ನೇ ಸಾಲಿನ ಕೇಂದ್ರ ಪುರಸ್ಕೃತ ಕಾರ್ಯಕ್ರಮದಡಿ ಸ್ವಯಂ ಉದ್ಯೋಗ ಕೈಗೊಳ್ಳಲು ಬಿಡುಗಡೆಯಾದ ಅನುದಾನದ ಖರ್ಚು ಮಾಡಿರುವ ಅನುದಾನದ ಮತ್ತು ಬಾಕಿ ಇರುವ ಅನುದಾನ ಸಂಪೂರ್ಣವಾದ ಮಾಹಿತಿಯನ್ನು ದೃಡಿಕರಿಸಿ ನೀಡಬೇಕೆಂದು ತಮ್ಮಲ್ಲಿ ಕೋರುತ್ತೇನೆ. |
Assigned to PIOgm |
94
94 |
58F246444 |
ಶ್ರಣಕುಮಾರ ಡಿ ನಾಯಕ ಜೆವರ್ಗಿ ತಾ|| ಕಲಬುರಗಿ |
2020-21ನೇ ಸಾಲಿನ ಕೇಂದ್ರ ಪುರಸ್ಕೃತ ಕಾರ್ಯಕ್ರಮದಡಿ ಇ ಕಾರ್ಟ ಸ್ವಯಂ ಉದ್ಯೋಗ ಕೈಗೊಳ್ಳಲು ಬಿಡುಗಡೆಯಾದ ಅನುದಾನ ಖರ್ಚು ಮಾಡಿರುವ ಅನುದಾನದ ಮತ್ತು ಬಾಕಿ ಇರುವ ಅನುದಾನದ ಸಂಪೂರ್ಣವಾದ ಮಾಹಿತಿಯನ್ನು ದೃಢಿಕರಿಸಿ ನೀಡಬೇಕೆಂದು ತಮ್ಮಲ್ಲಿ ಕೋರಿರುತ್ತೆನೆ. |
Assigned to PIOgm |
95
95 |
60F566730 |
ಈರಪ್ಪ ಬಿ ನಾಯಕೋಡಿ ಯಡ್ರಮಿ ಕಲಬುರಗಿ ಜಿಲ್ಲೆ |
2020ನೇ ಸಾಲಿನಿಂದ ಪ್ರಸ್ತೂತ ಸಾಲಿನವಗೆರೆ ತಮ್ಮ ಇಲಾಖೆಯಿಂದ ನಿರ್ದೆಶಕರ ಮಂಡಳಿ ವಿವೇಚನಾ ಕೋಟಾ, ಸರ್ಕಾರದ ಸಾಂಸ್ತಿಕ ಕೋಟಾ ಆಯ್ಕೆ ಪಟ್ಟಿ ಯಾಗಿರುವ ಉ.ಶೀ.ಯೋ ಫಲಾನುಭವಿಗಳ ಪಟ್ಟಿ ಸರಕಾರದ ಆದೇಶದ ಪ್ರತಿಯೋಂದಿಗೆ ದೃಡಿಕರಿಸಿ ಒದಗಿಸುವು. |
Assigned to PIOGM |
96
96 |
58F480636 |
ಈರಪ್ಪ ಬಿ ನಾಯಕೋಡಿ ಯಡ್ರಮಿ ಕಲಬುರಗಿ ಜಿಲ್ಲೆ |
ಯಡ್ರಮಿ ತಾ|| ಇಜೇರಿ ಗ್ರಾಮದಲ್ಲಿ 2010 ರಿಂದ 2022ರ ವರೆಗೆ ಗಂಗಾ ಕಲ್ಯಾಣ ಯೋಜನೆಯಲ್ಲಿ ಏಷ್ಟು ಜನ ಫಲಾನುಭವಿಗಳಿಗೆ ಸೌಲಭ್ಯವನ್ನು ನೀಡಲಾಗಿದೆ. ಆ ಎಲ್ಲಾ ಫಲಾನುಭವಿಗಳ ಸ್ಥಳ ಪರಿಶೀಲನಾ ವರದಿ ಹಾಗೂ ಫಲಾನುಭವಿ & ತಾ|| ಅಧಿಕಾರಿಯೋಂದಿಗೆಇನ ಭಾವಚಿತ್ರದೊಂದಿಗೆ ದೃಢಿಕರಣ ನೀಡುವುದು. |
Assigned to PIOgm |
97
97 |
58F279480 |
ಲಿಂಗಪ್ಪ ತಂದೆ ಹೊನ್ನಯ್ಯ ಪ್ಯಾಟಿ ಯಾದಗಿರಿ |
ಮಾನ್ಯ ಮಹಾಪ್ರಬಂಧಕರು ರಾಜ್ಯಮಟ್ಟದ ಬ್ಯಾಂಕರುಗಳ ಸಮಿತಿ ಬೆಂಗಳುರು ಇವರಿಗೆ ಇ-ಮೇಲ್ ದಿನಾಂಕ:20.08.2022ರ ನಕಲು ದೃಡಿಕರಿಸಿ ಪ್ರತಿಗಳು ಒದಗಿಸಲು |
Assigned to PIOgm |
98
98 |
58F279479 |
ಲಿಂಗಪ್ಪ ತಂದೆ ಹೊನ್ನಪ್ಪ ಪ್ಯಾಟಿ |
ಮಾನ್ಯ ಮಹಾಪ್ರಬಂದಕರು ರಾಜ್ಯಪಟ್ಟದ ಬ್ಯಾಂಕುರಗಳ ಸಮಿತಿ ಕೆನರಾ ಬ್ಯಾಂಕ್ ಕಾರ್ಪೋರೇಟ್ ಕಛೇರಿ ಬೆಂಗಳೂರು ಇವರಿಗೆ ಬರೆದ ತಮ್ಮ ಕಛೇರಿ ಪತ್ರ ಸಂಖ್ಯೆ ಎಸ್.ಎಲ್.ಬಿ.ಸಿ/ಗುರಿ/ಸಿ/ಆರ್-37/2022-23 ದಿನಾಂಕ:20.08.2022ರ ನಕಲು ದೃಡಿಕರಿಸಿ ನಕಲು ಪ್ರತಿ ಒದಗಿಸಲು, |
Assigned to PIOgm |
99
99 |
5AF286974 |
ಕನಕಪ್ಪ ಫಕೀರಪ್ಪ ಪರಸನ್ನವರು |
2018 ರಿಂದ 21ರ ವರೆಗೆ ಭೂ ಒಡೆತನ ಯೋಜನೆಯಡಿ ಪರಿಶಿಷ್ಟ ಪಂಗಡಗಳ ಯೋಜನೆಯಡಿ ಆಯ್ಕೆಯಾದ ಪತ್ರ ಕಾರ್ಯದೋಶ ಫಲಾನುಭವಿಗಳ ಆಧಾರ ಕಾರ್ಡ ಜಾತಿ ಪ್ರಮಾಣಗಳ ನಕಲು ಪತ್ರ ನೀಡಲು. |
Assigned to PIOGM |
100
100 |
58F382768 |
ಹನುಮಂತಪ್ಪ ಕಾರಟಗಿ ತಂದೆ ಮಾರೆಪ್ಪ |
ಕೊಪ್ಪಳ ಜಿಲ್ಲಯ ಕಾರಟಗಿ ತಾ|| ವ್ಯಾಪ್ತಿಯಲ್ಲಿ ಬರುವ ಸಿದ್ದಾಪುರ ಹೋಬಳಿತ ಕಮವಾಪಪಂಅನಿ ಭೂ ಒಡೆತನ ಯೋಜನೆ ಅಡಿಯಲ್ಲಿ ಖರೀದಿ ಮಾಡಿದ ಭೂಮಿಗಳ ವಿವರ ಸರ್ವೆ ನಂಬರ, ಮಾಲೀಕರ ಹೆಸರು,ನಮೂನೆ ಮತ್ತು ಮಾಲಿಕರ ಒಪ್ಪಿಗೆ ಪತ್ರ ಸದರಿ ಖರಿದಿ ಮಾಡಿದ ದಾಖಲೆಗಳ ದೃಡಿಕರಿಸಿ ನೀಡಲು ಕೋರಲಾಗಿದೆ ದೃಡಿಕರಿಸಿ ನೀಡುವುದು ಉಚಿತ ಮಾಹಿತಿ ಪಡೆಯಲು ರೇಷನ್ ಕಾರ್ಡ ನೀಡಿರುತ್ತಾರೆ |
Assigned to PIOgm |
101
101 |
58F186032 |
ಹನುಮಂತಪ್ಪ @ ಹನುಮಂತನಾಯಕ ಗಂಗಸಂದ್ರ ಗೌರಿಬಿದನೂರು ತಾ|| ಚಿಕ್ಕಬಳಪುರ ಜಿ|| |
ಕಮವಾಪಪಂಅನಿ ವತಿಯಿಂದ ಸಾಲ ಸೌಲಭ್ಯ ಪಡೆಯುವುದಕ್ಕಾಗಿ ಉ.ಶೀ.ಯೊ ಗೌರಿಬಿದನೂರು ತಾಲ್ಲೂಕಿನಿಂದ ಎಷ್ಟು ಜನ ಆನ್ಲೈನ್ ಅರ್ಜಿಗಳು ಸಲ್ಲಿಸಿಕೊಂಡಿರುತ್ತಾರೆ ಎಂಬುವುದು ಬಗ್ಗೆ ಫಲಾನುಬವಿಗಳ ಪಟ್ಟಿ ನೀಡುವುದು ಆಯ್ಕೆಪಟ್ಟಿಯನ್ನು ದೃಡಿಕರಿಸಿ ನೀಡುವುದು ಉಚಿತ ಮಾಹಿತಿ ಪಡೆಯಲು ರೇಷನ್ ಕಾರ್ಡ ನೀಡಿರುತ್ತಾರೆ |
Assigned to PIOgm |
102
102 |
60F566728 |
ಮೌನೇಶ್ವರ ನಾಯಕೋಡಿ ಕಲಬುರಗಿ |
2020ನೇ ಸಲಿನಿಂದ ಪ್ರಸ್ತುತ ವರೆಗೆ ಇಲಾಯಿಂದ ನಿರ್ದೇಶಕರ ಮಂಡಳಿ ವಿವೆಚಾನ ಕೋಟಾ ಆಧ್ಯಕ್ಷರ ಕೋಟಾದಡಿಯಲ್ಲಿ ಮತ್ತು ಸಚಿವರ ಕೋಟಾ ಆಯ್ಕೆಯಾದ ಪಟ್ಟಿ ದೃಡಿಕರಿಸಿ ಒದಗಿಸುವುದು |
Assigned to PIOGM |
103
103 |
60F566729 |
ಮೌನೇಶ್ವರ ಕಲಬುರಗಿ |
2020ನೇ ಸಲಿನಿಂದ ಪ್ರಸ್ತುತ ವರೆಗೆ ಇಲಾಯಿಂದ ನಿರ್ದೇಶಕರ ಮಂಡಳಿ ವಿವೆಚಾನ ಕೋಟಾ ಆಧ್ಯಕ್ಷರ ಕೋಟಾದಡಿಯಲ್ಲಿ ಆಯ್ಕೆಯಾದ ಪಟ್ಟಿ ದೃಡಿಕರಿಸಿ ಒದಗಿಸುವುದು |
Assigned to PIOGM |
104
104 |
58F747676 |
ಮಾರಣ್ಣ ಪಾಳೆಗಾರ |
ದಾವಣಗೆರೆ ಜಿಲ್ಲೆ ಜಗಳೂರು ಕ್ಷೇತ್ರ ಗಂಗಾಕಲ್ಯಾಣ,ನೇರಸಾಲ,ಐರಾವತ,ಉದಗಯಮಶೀಲತಾ ಯೋಜನೆ,ಭೂ ಒಡೆತನ ಯೋಜನೆ mcf ಯೊಜನೆಗಳ ಪಲಾನುಭವಿಗಳ ಪಟ್ಟಿ ಹಾಗೂ ಯೊಜನೆಯ ವಿವಿಧ ದಾಖಲೆಗಳು ನೀಡಲು | ಮತ್ತು ಶಾಸಕರ ಆಯ್ಕೆ ಪಲಾನುಭವಿಗಳ ಪಟ್ಟಿ ಮಾಹಿತಿ ದೃಡಿಕರಿಸಿ ನೀಡುವುದು. |
Assigned to PIOgm |
105
105 |
58F136395 |
ಜಡೆಪ್ಪ ಸಾಹು ಅದ್ರಿ |
ಕಮವಾಪಪಂಅನಿ ನೇರಸಾಲ, ಉದ್ಯಮ ಶೀಲತಾ ಯೋಜನೆ, ರಾಯಚೂರು ಜಿಲ್ಲೆಗೆ ಬಂದ ಅನುದಾನ ಮೊತ್ತ ಎಷ್ಟು ತಾ|| ವಾರು ಅರ್ಹತೆಗಳು ಫಲಾನುಬವಿಗಳ ಆಯ್ಕೆವಿಧಾನ ಹಾಗೂ ಯೋಜನೆ ಅನುಷ್ಟನದ ವಿವರ ಕೋಡಿ. |
Assigned to PIOGM |
106
106 |
58F136393 |
ಜಡೆಪ್ಪ ಸಾಹು ಅದ್ರಿ |
ಕಮವಾಪಪಂಅನಿ ಸೇವೆಗಳು ಮತ್ತು ಯೋಜನೆಗಳು ವಿವರ ಸದರಿ ನಿಗಮಕ್ಕೆ ಬಂದ ಅನಿದಾನವಿವರ ತಾ|| ಹಂಚಿಕೆ ಮಾಡಿದ ವಿವರ ಸದರಿ ನಿಗಮದ ನಿಯಮಗಳು ಮತ್ತು ನಿಬಂದನೆಗಳು ಪೂರ್ಣದಾಖಲೆಗಳು ದೃಡಿಕರಿಸಿ ವಿವರ ಕೊಡಿ. |
Assigned to PIOGM |
107
107 |
58F621029 |
ಆರ್ ಪತಂಜಾಲಿ |
ಸದರಿ ನಿಗಮದಡಿಯಲ್ಲಿ ಸಾಲ ಪಡೆಯಲು ಅರ್ಜಿ ನಮೂನೆ ಕೋರಿ ಉದ್ಯಮಶೀಲತಾ ತರಬೆತಿ ಯೋಜನೆಯಡಿಯಲ್ಲಿ ನಾನು ವಕೀಲರಾಗಿದ್ದು ಪಪಂ ಗೆ ಸೇರಿದ್ದು ನಾಯಕ ಜನಾಂಗಕ್ಕೆ ಸೇರಿದವಳಾಗಿದ್ದು, ಸದರಿ ವೃತ್ತಿಯ ಕಛೇರಿ ತೆರೆಯಲು ಮತತು ಪುಸ್ತಕ ಭಂಡಾರವನ್ನು ಸ್ಥಾಪಿಸಲು ಆರ್ಥಿಕ ಸಹಾಯ ಬೇಕಾಗಿರುವುದರಿಂದ ಸರ್ಕಾರದ ಸಹಾಯವನ್ನು ಕೋರಿ ಸಾಲ ಪಡೆಯಲು ಬೇಕಾಗುವ ಷರತ್ತುಗಳಗೋಂಡಂತೆ ವಿವರಗಳನ್ನೊಳಗೊಂಡ ಸಾಲದ ಅರ್ಜಿಗಳು ಬೇಕಾರುತ್ತವೆ, ಸದರಿ ಸಾಲಕ್ಕಾಗಿ ಅರ್ಜಿಯನ್ನು ಜಿಲ್ಲಾ ಕಛೇರಿಯಲ್ಲಿ ಸಲ್ಲಸಬೇಕೆ? ಸದರಿ ನಿಗಮದಲ್ಲಿ ಸಲಿಸಬೇಕೆ? ಈ ಬಗ್ಗೆ rti ಅರ್ಜಿ ಸಲ್ಲಿಸಿರುತ್ತೇನೆ ಮಾಹಿತಿ ಪಡೆಯಲು. |
Assigned to PIOGM |
108
108 |
60F580805 |
ಎನ್ ನಾರಾಯಣಸ್ವಾಮಿ |
ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮ ನಿಯಮಿತ ವಸಂತನಗರ ಬೆಂಗಳುರು ವ್ಯವಸ್ಥಾಪಕರು 2015-16 ರಿಂದ 2019-20ನೇ ಸಾಲಿನ ವರೆಗೂ ಕಾರ್ಯನಿರ್ವಹಿಸಿದ ವ್ಯವಸ್ಥಾಪಕ ನಿರ್ದೆಶಕರ ಹೆಸರು ಮತ್ತು ವರ್ಗಾವಣೆಗೊಂಡಿ ಸ್ಥಳಗಳ ಮಾಹಿತಿಯ ಪ್ರತಿಗಳನ್ನು ದೃಡಿಕರಿಸಿ ನೀಡಲು ಕೋರಿದೆ. |
Assigned to PIOGM |
109
109 |
58F747714 |
ಮಾರಣ್ಣ ಪಾಳೆಗಾರ |
ಗೋಖಕ್ ಯಮಕನಮರಡಿ ಅರಬಾವಿ ಕ್ಷೇತ್ರ ಬೆಳಗಾವಿ ಜಿಲ್ಲೆಯ ಒಟ್ಟು ತಾ|| ಮತ್ತು ಶಾಸಕರ ಆಯ್ಕೆ ಪಲಾನುಭವಿಗಳ ಪಟ್ಟಿ ಯಾವ ಯಾವ ಶಾಸಕರ ಫಲಾನುಭವಿಗಳನ್ನು ಆಯ್ಕೆ ,ಮಾಡದಿರುವ ಕಾರಣ ಸರ್ಕಾರದ ಮಾನದಂಡ ಶಾಸಕರು ಆಯ್ಕೆ ಮಾಡಿಲ್ಲವಾದರೆ ಸರ್ಕಾರ ಮತ್ತು ಇಲಾಖೆ ತೆಗದುಕೊಂಡಿರುವ ಕ್ರಮಗಳ ಮಾಹಿತಿ ದೃಡಿಕರಿಸಿ ನೀಡುವುದು. |
Assigned to PIOGM |
110
110 |
58F422408 |
ಡಿ.ಕರಿಯ ನಾಯ್ಕ |
2018-19ರಲ್ಲಿ ಮುಂದುವರದು ಗಂಗಾಕಲ್ಯಾಣ ಯೋಜನೆಯಡಿ ಕೋಳವೆ ಬಾವಿಯ ಪಂಪುಸೆಟ್ ಗಳ ನಿಗದಿಪಡಿಸಿರುವ ಬಗ್ಗೆ. |
Assigned to PIOGM |
111
111 |
58F421006 |
ಅಭಿಶೇಕ್ |
1)2021-22ನೇ ಸಾಲಿನ ಕ್ರಿಯ ಯೋಜನೆ ಪಟ್ಟಿ
2) 2021-22ನೇ ಸಾಲಿನ ಭೌತಿಕ ಮತ್ತು ಆರ್ಥಿಕ ಸಾಧನೆಯ ವಿವರ
3) 2021-22ನೇ ಸಾಲಿನಲ್ಲಿ ಬಿಡುಗಡೆ ಮಾಡಿದ ಭೂ ಮಾಲಿಕರ ಹೆಸರು ಎಕರೆ ದಾಖಲೆಗಳನ್ನು ಕೋರಿ |
Assigned to PIOGM |
112
112 |
60F683517 |
ಶ್ರೀಧರ್ ನಾಯಕ ಕೆ.ಆರ್ |
ತುಮಕೂರ ಜಿಲ್ಲಾ ಹಿಂದಿನ ವ್ಯವಸ್ಥಾಪಕರಾಗಿದ್ದು ಅಶ್ವಥ್ ನಾರಯಣ ವಿರುದ್ದದ ಭ್ರಷ್ಟಾಚಾರ ತನಿಖೆಗೆ ಸಂಬಂದಿಸಿದಂತೆ ಪತ್ರ ಸಂಖ್ಯೆ-ಕಮವಾಪಪಂಅನಿ ತುಮ/ಜಿವ್ಯ/ ಕರ್ತವ್ಯ ವರದಿ 202-21 ಮುಂದುವರೆದು ತನಿಖೆಯ ಸಂಪೂರ್ಣ ನಕಲು ವರದಿ ನೀಡುವಂತೆ |
Assigned to PIOGM |
113
113 |
60F639236 |
ಕೃಷ್ಣ ಹೆಚ್ |
ಗಂಗ ಕಲ್ಯಾಣ ಯೋಜನೆಯಡಿ ಕೊಳವೆಬಾವಿ ಕೊರೆಯಲು ಹಾಗೂ ಕೊರೆದಂತೆ ಕೊಳವೆಬಾಔಇಗಳಿಗೆ ಪಂಪು ಮೋಡರ್ ಇತರೆ ಪರಿಕರಗಳನ್ನು ಅಳವಡಿಸಲು ಗುತ್ತಿಗೆದಾರರಿಂದ ಮಾಡಿ ಕೊಂಡಿರುವ ಕರಾರಾ ಕಾಫಿಗಳು ಹಾಗೂ ಪರಿಕರಗಳಿಗೆ ಗುತ್ತಿಗೆದಾರರು ಕೋಡ್ ಮಾಡಿರುವ ದರಪಟ್ಟಿಯ ಸಂಪೂರ್ಣ ಮಾಹಿತಿ ನೀಡಬೇಕಾಗಿ ಕೋರಿ 2018-2021 ರ ವರೆಗೆ |
Assigned to PIOGM |
114
114 |
55 ಎಫ್ 432083 |
ದ್ಯಾವಪ್ಪ ನಾಯಕ |
ನಿಗಮದ ಕಾರ್ಯವ್ಯಾಪ್ತಿಗೆ ಸಂಬಂದಿಸಿದಂತೆ ನಿಗಮದ ನಡುವಳಿ ದಿನಾಂಕ:22.07.2021ರಂತೆ ಐರಾವತ ಯೋಜನೆಯಡಿ ಸಾಂಸ್ಥಕ ಕೋಟಾದಡಿಯಲ್ಲಿ ಸಹಾಯಧನ ನೀಡಲು ನಿಗಮದ 54ನೇ ನಿರ್ದೇಶಕರ ಮಂಡಳಿ ಸಭೆಯ ನಡುವಳಿ ದಿನಾಂಕ:19.07.2021 ರಂತೆ ಸಹಾಯಧನ ನೀಡಲು ಮಾನ್ಯ ಸಚಿವರು ಹಾಗೂ ನಿಗಮದ ಅಧ್ಯಕ್ಚರು ನೀಡಿರುವ ಶಫಾರಸ್ಸು ಪತ್ರಗಳ ನಕಲುಗಳನ್ನು ಮಾಹಿತಿ ಹಕ್ಕು ಕಾಯ್ದೆಯಡಿ ಕೋರಿರುವ ಅರ್ಜಿ. |
Assigned to PIOರಾಜು ಜೆ |
115
115 |
55 ಎಫ್ 403400 |
ದ್ಯಾವಪ್ಪ ನಾಯಕ |
ನಿಗಮದ ವ್ಯಾಪ್ತಿಯಲ್ಲಿ ವಿವಿಧ ಯೋಜನೆಗಳಿಗೆ ಸಚಿವರು ಹಾಗೂ ನಿಗಮದ ಅಧ್ಯಕ್ಷರ ಸಾಂಸ್ಥಕ ಕೋಟಾದ ಅಡಿಯಲ್ಲಿ ಬಿಡುಗಡೆಯಾಗಿರುವ ಎಲ್ಲಾ ಸಹಾಯಧನದ ವಿವರವನ್ನು ಮಾಹಿತಿ ಹಕ್ಕು ಕಾಯ್ದೆಯಡಿ ಕೋರಿರುವ ಅರ್ಜಿ. |
Assigned to PIOರಾಜು ಜೆ |
116
116 |
55ಎಫ್ 432037 |
ದ್ಯಾವಪ್ಪ ನಾಯಕ |
ನಿಗಮದ ವ್ಯಾಪ್ತಿಯಲ್ಲಿ ವಿವಿಧ ಯೋಜನೆಗಳಿಗೆ ಸಚಿವರು ಹಾಗೂ ನಿಗಮದ ಅಧ್ಯಕ್ಷರ ಸಾಂಸ್ಥಕ ಕೋಟಾದ ಅಡಿಯಲ್ಲಿ ಬಿಡುಗಡೆಯಾಗಿರುವ ಸಹಾಯಧನಕ್ಕೆ ಯಾವ ಯಾವ ಯೋಜನೆ ಹಾಗೂ ಫಲಾನುಭವಿಗಳಿಗೆ ಮಂಜೂರಾತಿ ನೀಡುವ ಕುರಿತು ವಿವರ. |
Assigned to PIOರಾಜು ಜೆ |
117
117 |
55ಎಫ್ 432035 |
ದ್ಯಾವಪ್ಪ ನಾಯಕ |
ನಿಗಮಕ್ಕೆ ವಿವಿಧ ಯೋಜನೆಯಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಬಿಡುಗಡೆಯಾಗಿರುವ ಅನುದಾನದ ವಿವರವನ್ನು ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿಯನ್ನು ಕೋರಿರುವ ಕುರಿತು. |
Assigned to PIOರಾಜು ಜೆ |
118
118 |
55 ಎಫ್ 419877 |
ಕೆ.ಎಸ್. ಸಿದ್ದಾರಾಜು |
2018-19, 2019-20 ಮತ್ತು 2020-21ನೇ ಸಾಲಿನ ಆಧಾರಿತ ಆದಿವಾಸಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ- ಅರೆ ಅಲೆಮಾರಿ, ಸೂಕ್ಷ್ಮ ಅತಿ ಸೂಕ್ಷ್ಮ ಜಾತಿಗಳ ಪಟ್ಟಿ ಕೋರಿ ಮತ್ತು ಬೆಂಗಳೂರು ನಗರದಲ್ಲಿ ಇವರಿಗೆ ನೀಡಿರುವ ಸಾಲ- ಸಹಾಯಧನ ನೀಡಿದ ಬಗ್ಗೆ ವಿವರ ಮತ್ತು ಮಂಜೂರಾತಿ ಪಟ್ಟಿ ಕೋರಿ. |
Assigned to PIOರಾಜು ಜ |
119
119 |
50F 666899 |
WALI |
SCHEMES APPROVED AS PER SCSP-TSP APPROVED ACTION PLAN WITH BUDGET ALLOCATION FOR THE YEAR 2013-17. |
Assigned to PIORAJU J |
120
120 |
50F 666900 |
VAALI |
REQUESTED INFORMATION OF APPROVED SCHEMES, BUDGET ALLOCATION AS PER SCSP-TSP APPROVED ACTION PLAN FOR THE YEAR 2013-17. |
Assigned to PIORAJU J |
121
121 |
54F 174336 |
M A VENKATASWAMY |
1. DETAILS OF SCHEMES/PROGRAMS/PROJECTS EXECUTED BY YOUR ORGANIZATION IN TUMKUR DISTRICT AND IN PARTICULAR PAVAGADA TALUK.
2. PROVIDE PROJECTS UNDER PROGRESS AND PROJECTS YET TO BE IMPLEMENTED.
3. FUNDS ALLOCATION FOR SCHEMES BY CENTRAL AND STATE GOVERNMENTS. |
Assigned to PIORAJU J |
122
122 |
50F 666961 |
VAALI |
REQUESTED INFORMATION OF APPROVED SCHEMES, BUDGET ALLOCATION FOR VARIOUS SCHEMES FOR THE YEAR 2013-17 UNDER SCSP-TSP. |
Assigned to PIORAJU J |
123
123 |
53F 911613 |
K L LINGARAJU |
REQUESTED INFORMATION OF BENEFICIARIES LISTS FOR THE YEAR 2000-15 AND REGARDING CHAMARAJANAGAR DISTRICT'S DISTRICT MANAGER AND CASEWORKER HAS DEMANDED BRIBE. |
Assigned to PIORAJU J |
124
124 |
50F 666960 |
VAALI |
REQUESTED FOR ACTION PLAN, FUND ALLOCATION, APPROVED SCHEMES FOR IMPLEMENTATION UNDER SCP-TSP FOR THE YEAR 2019-20 AND 2020-21. |
Assigned to PIORaju J |
125
125 |
53F 969879 |
P N PADMA |
Requested documents belonging to Mysuru district Hampapura Village HD Kote taluk LPS implementing documents. |
Assigned to PIORAJU J |